ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

Land slides

ADVERTISEMENT

ಭೂಕುಸಿತ: ನಾಲ್ವರು ನೇಪಾಳಿಗರ ಸಾವು

ಉತ್ತರಾಖಂಡದ ಫಾಟಾ ಗ್ರಾಮದಲ್ಲಿ ಭಾರಿ ಮಳೆಯಿಂದ ಉಂಟಾದ ಭೂಕುಸಿತದಲ್ಲಿ ನೇಪಾಳದ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 23 ಆಗಸ್ಟ್ 2024, 13:11 IST
ಭೂಕುಸಿತ: ನಾಲ್ವರು ನೇಪಾಳಿಗರ ಸಾವು

ಸಕಲೇಶಪುರದ ಬಳಿ ಮತ್ತೆ ಗುಡ್ಡ ಕುಸಿತ: ಬೆಂಗಳೂರು–ಮಂಗಳೂರು ರೈಲು ಸಂಚಾರ ಸ್ಥಗಿತ

ಸಕಲೇಶಪುರ–ಆಲೂರು ನಡುವಿನ ಆಚಂಗಿ ದೊಡ್ಡಸಾಗರ ಬಳಿ ಶುಕ್ರವಾರ ಮತ್ತೆ ಗುಡ್ಡ ಕುಸಿತವಾಗಿದ್ದು, ಬೆಂಗಳೂರು–ಮಂಗಳೂರು ರೈಲು ಸಂಚಾರ ಸ್ಥಗಿತವಾಗಿದೆ.
Last Updated 16 ಆಗಸ್ಟ್ 2024, 13:53 IST
ಸಕಲೇಶಪುರದ ಬಳಿ ಮತ್ತೆ ಗುಡ್ಡ ಕುಸಿತ: ಬೆಂಗಳೂರು–ಮಂಗಳೂರು ರೈಲು ಸಂಚಾರ ಸ್ಥಗಿತ

ಉತ್ತರಾಖಂಡ ಭೂಕುಸಿತ: ಬ್ರಿಟಿಷ್ ಅಧಿಕಾರಿ ಪತ್ನಿ ನೆನಪಿನ ತಾಣ ಇನ್ನು ನೆನಪಷ್ಟೇ!

ಉತ್ತರಾಖಂಡದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ನೈನಿತಾಲ್‌ನಲ್ಲಿ ಗುಡ್ಡ ಕುಸಿದ ಪರಿಣಾಮ ಪ್ರಮುಖ ಪ್ರವಾಸಿ ತಾಣ ಧೊರೊತಿ ಸೀಟ್‌ ಹಾನಿಗೀಡಾಗಿದೆ.
Last Updated 8 ಆಗಸ್ಟ್ 2024, 10:11 IST
ಉತ್ತರಾಖಂಡ ಭೂಕುಸಿತ: ಬ್ರಿಟಿಷ್ ಅಧಿಕಾರಿ ಪತ್ನಿ ನೆನಪಿನ ತಾಣ ಇನ್ನು ನೆನಪಷ್ಟೇ!

ವಿಜ್ಞಾನ ವಿಶೇಷ| ಪಂಚಭೂತಗಳಿಗೇ ಉದ್ದೀಪನ ಮದ್ದು!

ಇಂದಿನ ಭೂಕುಸಿತಗಳೇ ನಾಳಿನ ಇಂಧನ; ಹಾಕಬೇಕು ಈ ಇಂಗಾಲಚಕ್ರಕ್ಕೆ ದಿಗ್ಬಂಧನ!
Last Updated 7 ಆಗಸ್ಟ್ 2024, 23:32 IST
ವಿಜ್ಞಾನ ವಿಶೇಷ| ಪಂಚಭೂತಗಳಿಗೇ ಉದ್ದೀಪನ ಮದ್ದು!

ಬೆಳ್ಳಿಪ್ಪಾಡಿಯಲ್ಲಿ ಗುಡ್ಡ ಕುಸಿತ: ಮನೆ, ಹಟ್ಟಿಗಳಿಗೆ ಹಾನಿ: 6 ಜಾನುವಾರು ಸಾವು

ಘಟನೆ
Last Updated 2 ಆಗಸ್ಟ್ 2024, 14:19 IST
ಬೆಳ್ಳಿಪ್ಪಾಡಿಯಲ್ಲಿ ಗುಡ್ಡ ಕುಸಿತ: ಮನೆ, ಹಟ್ಟಿಗಳಿಗೆ ಹಾನಿ: 6 ಜಾನುವಾರು ಸಾವು

ಬೇರಿಕೆಯಲ್ಲಿ ಗುಡ್ಡ ಕುಸಿತ: 4 ಕುಟುಂಬ ಸ್ಥಳಾಂತರ

ಗುಡ್ಡ ಕುಸಿದು ಮಾಣಿ-ಮೈಸೂರು ಹೆದ್ದಾರಿ ಸಂಚಾರ ಸ್ಥಗಿತ
Last Updated 2 ಆಗಸ್ಟ್ 2024, 14:14 IST
ಬೇರಿಕೆಯಲ್ಲಿ ಗುಡ್ಡ ಕುಸಿತ: 4 ಕುಟುಂಬ ಸ್ಥಳಾಂತರ

ಉಡ್ಲದಕೋಡಿಯಲ್ಲಿ ಗುಡ್ಡ ಕುಸಿದು ಮನೆಗೆ ಹಾನಿ

34 ನೆಕ್ಕಿಲಾಡಿ ಗ್ರಾಮದ ಆನೆಬೈಲು ಸಮೀಪದ ಉಡ್ಲದಕೋಡಿ ಎಂಬಲ್ಲಿ ಗುಡ್ಡವೊಂದು ಕುಸಿದು ಮನೆ ಮೇಲೆ ಅಪ್ಪಳಿಸಿದೆ.
Last Updated 2 ಆಗಸ್ಟ್ 2024, 14:13 IST
ಉಡ್ಲದಕೋಡಿಯಲ್ಲಿ ಗುಡ್ಡ ಕುಸಿದು ಮನೆಗೆ ಹಾನಿ
ADVERTISEMENT

ವಯನಾಡು: ಪರಿಹಾರ ಕಾರ್ಯಕ್ಕೆ ಕರ್ನಾಟಕದಿಂದ ಇಬ್ಬರು IAS ಅಧಿಕಾರಿಗಳ ನಿಯೋಜನೆ- CM

ಭೂ ಕುಸಿತದಿಂದ ತತ್ತರಿಸಿರುವ ವಯನಾಡಿನಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದು ಇದಕ್ಕಾಗಿ ಇಬ್ಬರು ಐಎಎಸ್‌ ಅಧಿಕಾರಿಗಳನ್ನು ನಿಯೋಜಿಸಿದ್ದಾರೆ.
Last Updated 30 ಜುಲೈ 2024, 13:29 IST
ವಯನಾಡು: ಪರಿಹಾರ ಕಾರ್ಯಕ್ಕೆ ಕರ್ನಾಟಕದಿಂದ ಇಬ್ಬರು IAS ಅಧಿಕಾರಿಗಳ ನಿಯೋಜನೆ- CM

ವಯನಾಡು ಭೂಕುಸಿತ ದುರಂತ: ದೇಶದ ಶೇ 4.3ರಷ್ಟು ಭೂಭಾಗಕ್ಕೆ ಕುಸಿತದ ಭೀತಿ

ಕಳೆದ 20 ವರ್ಷಗಳಲ್ಲಿ ದಾಖಲೆಗಳ ಪ್ರಕಾರ ದಕ್ಷಿಣದ ರಾಜ್ಯಗಳಲ್ಲಿ ಭೂಕುಸಿತ ಪ್ರಮಾಣ ಏರುಗತಿಯಲ್ಲಿದೆ. ಪ್ರತಿಕೂಲ ಹವಾಮಾನ, ಅಕಾಲಿಕ ಹಾಗೂ ಅಸಮರ್ಪಕ ಮಳೆ ಮತ್ತು ಅತಿಯಾದ ಮಾನವನ ಹಸ್ತಕ್ಷೇಪದಿಂದಾಗಿ ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತ ಸಾಮಾನ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ.
Last Updated 30 ಜುಲೈ 2024, 10:51 IST
ವಯನಾಡು ಭೂಕುಸಿತ ದುರಂತ: ದೇಶದ ಶೇ 4.3ರಷ್ಟು ಭೂಭಾಗಕ್ಕೆ ಕುಸಿತದ ಭೀತಿ

ವಯನಾಡು ದುರಂತ: ಭಾರತದಲ್ಲಿ ಈವರೆಗೂ ಸಂಭವಿಸಿವೆ 3 ಸಾವಿರಕ್ಕೂ ಅಧಿಕ ಭೂಕುಸಿತ

ಕೇರಳದ ವಯನಾಡಿನಲ್ಲಿ ಮಂಗಳವಾರ ಸಂಭವಿಸಿದ ಭೀಕರ ಭೂಕುಸಿತ ಪ್ರಕರಣದಲ್ಲಿ ಸಿಲುಕಿದವರಲ್ಲಿ ಈವರೆಗೂ 84 ಮೃತ ದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಇಂಥದ್ದೊಂದು ಪ್ರಳಯ ಸದೃಶ್ಯ ಘಟನೆಯು ಹಿಂದೆ ಸಂಭವಿಸಿದ ಹಲವು ಭೂಕುಸಿತ ಪ್ರಕರಣಗಳನ್ನು ಕಣ್ಣಮುಂದೆ ಹಾದುಹೋಗುವಂತೆ ಮಾಡುತ್ತಿವೆ.
Last Updated 30 ಜುಲೈ 2024, 10:29 IST
ವಯನಾಡು ದುರಂತ: ಭಾರತದಲ್ಲಿ ಈವರೆಗೂ ಸಂಭವಿಸಿವೆ 3 ಸಾವಿರಕ್ಕೂ ಅಧಿಕ ಭೂಕುಸಿತ
ADVERTISEMENT
ADVERTISEMENT
ADVERTISEMENT