ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Lateral entr

ADVERTISEMENT

Lateral Entry | ಹೋರಾಟಕ್ಕೆ ಸಂದ ಜಯ: ಕಾಂಗ್ರೆಸ್

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಮತ್ತು ‘ಇಂಡಿಯಾ’ ಮೈತ್ರಿಕೂಟದ ನಾಯಕರ ವಿರೋಧದಿಂದಾಗಿ ಕೇಂದ್ರ ಸರ್ಕಾರವು ‘ಲ್ಯಾಟರಲ್‌ ಎಂಟ್ರಿ’ ನೇಮಕಾತಿಯಿಂದ ಹಿಂದೆ ಸರಿದಿದೆ ಎಂದು ಕಾಂಗ್ರೆಸ್‌ ಮಂಗಳವಾರ ಹೇಳಿದೆ.
Last Updated 20 ಆಗಸ್ಟ್ 2024, 23:29 IST
Lateral Entry |  ಹೋರಾಟಕ್ಕೆ ಸಂದ ಜಯ: ಕಾಂಗ್ರೆಸ್

‘ಲ್ಯಾಟರಲ್‌ ಎಂಟ್ರಿ’ ವಿಷಯದಲ್ಲಿ ಕಾಂಗ್ರೆಸ್ ಬೂಟಾಟಿಕೆ ಬಹಿರಂಗ: ಸಚಿವ ವೈಷ್ಣವ್

ಸರ್ಕಾರದ ಉನ್ನತ ಹುದ್ದೆಗಳಿಗೆ ಖಾಸಗಿ ವಲಯದ ಪರಿಣತರು ಹಾಗೂ ತಜ್ಞರನ್ನು ‘ಲ್ಯಾಟರಲ್‌ ಎಂಟ್ರಿ’ ಮೂಲಕ ನೇಮಕ ಮಾಡಿಕೊಳ್ಳುವ ಕುರಿತು ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಕಿಡಿಕಾರಿದ್ದಾರೆ.
Last Updated 19 ಆಗಸ್ಟ್ 2024, 4:34 IST
‘ಲ್ಯಾಟರಲ್‌ ಎಂಟ್ರಿ’ ವಿಷಯದಲ್ಲಿ ಕಾಂಗ್ರೆಸ್ ಬೂಟಾಟಿಕೆ ಬಹಿರಂಗ: ಸಚಿವ ವೈಷ್ಣವ್

ಲ್ಯಾಟರಲ್‌ ಎಂಟ್ರಿ: ಸಂವಿಧಾನದ ಉಲ್ಲಂಘನೆ; ಕೇಂದ್ರದ ನಡೆಗೆ SP, BSP ವಿರೋಧ

ಅ.2ರಂದು ಪ್ರತಿಭಟನೆ– ಅಖಿಲೇಶ್‌ ಯಾದವ್ ಎಚ್ಚರಿಕೆ
Last Updated 18 ಆಗಸ್ಟ್ 2024, 15:37 IST
ಲ್ಯಾಟರಲ್‌ ಎಂಟ್ರಿ: ಸಂವಿಧಾನದ ಉಲ್ಲಂಘನೆ; ಕೇಂದ್ರದ ನಡೆಗೆ SP, BSP ವಿರೋಧ

ನೇರ ನೇಮಕಾತಿ ಯೋಜನೆಗೆ ಅತ್ಯುತ್ಸಾಹದ ಪ್ರತಿಕ್ರಿಯೆ: 10 ಹುದ್ದೆಗೆ 6,000 ಅರ್ಜಿ

ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ತಜ್ಞರಿಗೆ ಸರ್ಕಾರದ ಉನ್ನತ ಹುದ್ದೆ ನೀಡುವ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಂಟಿ ಕಾರ್ಯದರ್ಶಿ ದರ್ಜೆಯ 10 ಹುದ್ದೆಗಳಿಗೆ ಖಾಸಗಿ ಕ್ಷೇತ್ರದಿಂದ ಜನರನ್ನು ಸೇರಿಸಿಕೊಳ್ಳಲು ಸರ್ಕಾರ ಅರ್ಜಿ ಆಹ್ವಾನಿಸಿತ್ತು. ಈ ಹತ್ತು ಹುದ್ದೆಗಳಿಗೆ ಆರು ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ.
Last Updated 19 ಆಗಸ್ಟ್ 2018, 16:14 IST
ನೇರ ನೇಮಕಾತಿ ಯೋಜನೆಗೆ ಅತ್ಯುತ್ಸಾಹದ ಪ್ರತಿಕ್ರಿಯೆ: 10 ಹುದ್ದೆಗೆ 6,000 ಅರ್ಜಿ
ADVERTISEMENT
ADVERTISEMENT
ADVERTISEMENT
ADVERTISEMENT