ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

law student

ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ | ‘ಕಾನೂನು’ ವಿದ್ಯಾರ್ಥಿಗಳಿಗೆ ವಾಲಂಟರಿ ಇಂಟರನ್‌ಷಿಪ್

ವಿದ್ಯಾರ್ಥಿ ವೇತನ ಕೈಪಿಡಿ | ‘ಕಾನೂನು’ ವಿದ್ಯಾರ್ಥಿಗಳಿಗೆ ವಾಲಂಟರಿ ಇಂಟರನ್‌ಷಿಪ್
Last Updated 12 ಜೂನ್ 2023, 0:01 IST
ವಿದ್ಯಾರ್ಥಿ ವೇತನ ಕೈಪಿಡಿ | ‘ಕಾನೂನು’ ವಿದ್ಯಾರ್ಥಿಗಳಿಗೆ ವಾಲಂಟರಿ ಇಂಟರನ್‌ಷಿಪ್

ಮೀಸಲಾತಿ ರದ್ದತಿಗೆ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

ಮೀಸಲಾತಿಯನ್ನು ರದ್ದುಗೊಳಿಸುವಂತೆ ಕೋರಿ ಕಾನೂನು ವಿದ್ಯಾರ್ಥಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ. ಕೇವಲ ಪ್ರಚಾರಕ್ಕಾಗಿ ಈ ಅರ್ಜಿ ಸಲ್ಲಿಸಲಾಗಿದ್ದು, ಇದು ಕಾನೂನು ಪ್ರಕ್ರಿಯೆಯ ದುರುಪಯೋಗ ಎಂದು ಹೇಳಿದೆ.
Last Updated 13 ಡಿಸೆಂಬರ್ 2022, 15:00 IST
ಮೀಸಲಾತಿ ರದ್ದತಿಗೆ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

ಸಾಮಾನ್ಯ ಜ್ಞಾನಕ್ಕೆ ಒತ್ತು ಕೊಡಿ: ಸಂಜನಾ ರಾವ್‌

ಬೆಂಗಳೂರಿನ ಸಂಜನಾ ರಾವ್‌ ಕ್ಲಾಟ್‌–ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್
Last Updated 4 ಜುಲೈ 2022, 1:55 IST
ಸಾಮಾನ್ಯ ಜ್ಞಾನಕ್ಕೆ ಒತ್ತು ಕೊಡಿ: ಸಂಜನಾ ರಾವ್‌

ಚಿತ್ರದುರ್ಗ: ಕಾನೂನು ವಿದ್ಯಾರ್ಥಿಗಳಿಗೆ ಜಿಲ್ಲಾ ವಕೀಲರ ಸಂಘ ಬೆಂಬಲ

ಕಾನೂನು ವಿಶ್ವವಿದ್ಯಾಲಯ ಹಾಗೂ ಕಾನೂನು ವಿದ್ಯಾರ್ಥಿಗಳ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಬಗೆಹರಿಸಲು ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಎಂದು ಜಿಲ್ಲಾ ವಕೀಲರ ಸಂಘ ಒತ್ತಾಯಿಸಿದೆ.
Last Updated 28 ಡಿಸೆಂಬರ್ 2021, 4:55 IST
ಚಿತ್ರದುರ್ಗ: ಕಾನೂನು ವಿದ್ಯಾರ್ಥಿಗಳಿಗೆ ಜಿಲ್ಲಾ ವಕೀಲರ ಸಂಘ ಬೆಂಬಲ

ಹುಬ್ಬಳ್ಳಿ | ಕಾನೂನು ವಿ.ವಿ ವಿದ್ಯಾರ್ಥಿಗಳ ಪ್ರತಿಭಟನೆ: ವಿದ್ಯಾರ್ಥಿ ಅಸ್ವಸ್ಥ

ಹುಬ್ಬಳ್ಳಿ: ಪ್ರಸಕ್ತ ಶೈಕ್ಷಣಿಕ ವರ್ಷದ 3 ಮತ್ತು 5ನೇ ಸೆಮಿಸ್ಟರ್‌ನ ತರಗತಿಗಳನ್ನು ಕೂಡಲೇ ಪ್ರಾರಂಭಿಸಬೇಕು ಹಾಗೂ ಭೌತಿಕ ಪರೀಕ್ಷೆಯ ಬದಲಾಗಿ ಅಸೈನ್ಮೆಂಟ್ ಮಾದರಿಯಲ್ಲಿ ಪರೀಕ್ಷೆ ನಡೆಸಬೇಕು ಎಂದು ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಸೋಮವಾರ ವಿದ್ಯಾರ್ಥಿಯೊಬ್ಬರು ಅಸ್ವಸ್ಥರಾಗಿದ್ದಾರೆ. ವಿದ್ಯಾರ್ಥಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 13 ಡಿಸೆಂಬರ್ 2021, 8:56 IST
fallback

ಭವಿಷ್ಯದೊಂದಿಗೆ ಚೆಲ್ಲಾಟವಾಡಬೇಡಿ: ಪ್ರತಿಭಟನಾನಿರತ ವಿದ್ಯಾರ್ಥಿಗಳ ಆಕ್ರೋಶ

ಕಾನೂನು ವಿಶ್ವವಿದ್ಯಾಲಯ: ಪ್ರತಿಭಟನಾನಿರತ ವಿದ್ಯಾರ್ಥಿಗಳ ಆಕ್ರೋಶ
Last Updated 10 ಡಿಸೆಂಬರ್ 2021, 3:01 IST
ಭವಿಷ್ಯದೊಂದಿಗೆ ಚೆಲ್ಲಾಟವಾಡಬೇಡಿ: ಪ್ರತಿಭಟನಾನಿರತ ವಿದ್ಯಾರ್ಥಿಗಳ ಆಕ್ರೋಶ

ಚಿನ್ಮಯಾನಂದ ಪ್ರಕರಣ: ಯಾರು ಯಾರನ್ನು ಶೋಷಿಸಿದ್ದಾರೆಂಬ ನಿರ್ಣಯ ಕಷ್ಟ ಎಂದ ಕೋರ್ಟ್‌

‘ಕಾನೂನು ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಯಾರು ಯಾರನ್ನು ಶೋಷಿಸಿದ್ದಾರೆ ಎನ್ನುವುದನ್ನು ನಿರ್ಣಯಿಸುವುದು ಕಷ್ಟ’ ಎಂದು ಅಲಹಾಬಾದ್ ಹೈಕೋರ್ಟ್‌ ಹೇಳಿದೆ.
Last Updated 4 ಫೆಬ್ರುವರಿ 2020, 14:32 IST
ಚಿನ್ಮಯಾನಂದ ಪ್ರಕರಣ: ಯಾರು ಯಾರನ್ನು ಶೋಷಿಸಿದ್ದಾರೆಂಬ ನಿರ್ಣಯ ಕಷ್ಟ ಎಂದ ಕೋರ್ಟ್‌
ADVERTISEMENT

ವಿದ್ಯಾರ್ಥಿನಿ ನಾಪತ್ತೆ: ಬಿಜೆಪಿ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದ ವಿರುದ್ಧ ದೂರು

ಕಾನೂನುವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಕೇಂದ್ರದ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದರವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 28 ಆಗಸ್ಟ್ 2019, 2:57 IST
ವಿದ್ಯಾರ್ಥಿನಿ ನಾಪತ್ತೆ: ಬಿಜೆಪಿ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದ ವಿರುದ್ಧ ದೂರು
ADVERTISEMENT
ADVERTISEMENT
ADVERTISEMENT