ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

left parties

ADVERTISEMENT

ಎಡಪಕ್ಷಗಳ ಪ್ರಮುಖ ಭರವಸೆಯ ಬೆಳಕಾಗಿದ್ದ ಸೀತಾರಾಮ ಯೆಚೂರಿ: ನರೇಂದ್ರ ಮೋದಿ ಸಂತಾಪ

ಎಡಪಕ್ಷಗಳ ಪ್ರಮುಖ ನಾಯಕ ಹಾಗೂ ಸಿಪಿಐ (ಎಂ)ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಸೀತಾರಾಮ ಯೆಚೂರಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
Last Updated 12 ಸೆಪ್ಟೆಂಬರ್ 2024, 14:17 IST
ಎಡಪಕ್ಷಗಳ ಪ್ರಮುಖ ಭರವಸೆಯ ಬೆಳಕಾಗಿದ್ದ ಸೀತಾರಾಮ ಯೆಚೂರಿ: ನರೇಂದ್ರ ಮೋದಿ ಸಂತಾಪ

ಆಳ-ಅಗಲ | Lok Sabha Elections 2024: ಪಶ್ಚಿಮ ಬಂಗಾಳ; ಸಂಕಥನಗಳ ಸಂಘರ್ಷ

2019ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ನೆಲೆ ಗಟ್ಟಿಗೊಳಿಸಿಕೊಂಡಿದ್ದ ಬಿಜೆಪಿ, ಈ ಬಾರಿಯೂ ಅದನ್ನೇ ಪುನರಾವರ್ತಿಸುವ ಉತ್ಸಾಹದಲ್ಲಿ ಇದೆ.
Last Updated 6 ಮೇ 2024, 0:09 IST
ಆಳ-ಅಗಲ | Lok Sabha Elections 2024: ಪಶ್ಚಿಮ ಬಂಗಾಳ; ಸಂಕಥನಗಳ ಸಂಘರ್ಷ

ಕಾಂಗ್ರೆಸ್, ಎಡಪಕ್ಷಗಳು ಸೈದ್ಧಾಂತಿಕವಾಗಿ ದಿವಾಳಿಯಾಗಿವೆ: ಜೆ.ಪಿ ನಡ್ಡಾ

ಇಂಡಿಯಾ ಮೈತ್ರಿಕೂಟದ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಸೈದ್ಧಾಂತಿಕವಾಗಿ ದಿವಾಳಿಯಾಗಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿದ್ದಾರೆ.
Last Updated 20 ಏಪ್ರಿಲ್ 2024, 2:47 IST
ಕಾಂಗ್ರೆಸ್, ಎಡಪಕ್ಷಗಳು ಸೈದ್ಧಾಂತಿಕವಾಗಿ ದಿವಾಳಿಯಾಗಿವೆ: ಜೆ.ಪಿ ನಡ್ಡಾ

LS polls | ಎಡರಂಗ: ಪಾತಾಳಕ್ಕೆ ಕುಸಿದ ಸಂಸದ ಬಲ

ಚುನಾವಣೆಯಿಂದ ಚುನಾವಣೆಗೆ ಕುಸಿಯುತ್ತಲೇ ಇದೆ ಮತ ಪ್ರಮಾಣ
Last Updated 12 ಏಪ್ರಿಲ್ 2024, 0:30 IST
LS polls | ಎಡರಂಗ: ಪಾತಾಳಕ್ಕೆ ಕುಸಿದ ಸಂಸದ ಬಲ

ಎಡರಂಗ ಸರ್ಕಾರದ ವಿರುದ್ಧ ಧ್ವನಿಯೆತ್ತುವವರ ದಮನ: ಕೇರಳ ರಾಜ್ಯಪಾಲ ಆರೋಪ

ಎಡರಂಗ ಸರ್ಕಾರವು ತನ್ನ ವಿರುದ್ಧ ಧ್ವನಿಯೆತ್ತುವವರನ್ನು ದಮನಿಸುತ್ತಿದೆ ಎಂದು ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್ ಸೋಮವಾರ ಆರೋಪಿಸಿದ್ದಾರೆ.
Last Updated 19 ಸೆಪ್ಟೆಂಬರ್ 2022, 10:59 IST
ಎಡರಂಗ ಸರ್ಕಾರದ ವಿರುದ್ಧ ಧ್ವನಿಯೆತ್ತುವವರ ದಮನ: ಕೇರಳ ರಾಜ್ಯಪಾಲ ಆರೋಪ

ತೀಸ್ತಾ ಬಂಧನ ಪ್ರಜಾಸತ್ತಾತ್ಮಕತೆ ಬಯಸುವವರಿಗೆ ಒಡ್ಡಿದ ಬೆದರಿಕೆ: ಎಡ ಪಕ್ಷಗಳು

‘ಪ್ರಜಾಸತ್ತಾತ್ಮಕ ವ್ಯವಸ್ಥೆ ಬಯಸುವವರಿಗೆ ಒಡ್ಡಿರುವ ಬೆದರಿಕೆ’
Last Updated 26 ಜೂನ್ 2022, 14:00 IST
ತೀಸ್ತಾ ಬಂಧನ ಪ್ರಜಾಸತ್ತಾತ್ಮಕತೆ ಬಯಸುವವರಿಗೆ ಒಡ್ಡಿದ ಬೆದರಿಕೆ: ಎಡ ಪಕ್ಷಗಳು

ಎಡರಂಗದ ಆಡಳಿತದಲ್ಲಿ ಇಸ್ಲಾಮ್‌ ಉಗ್ರರ ಉತ್ಪಾದನಾ ಕೇಂದ್ರವಾದ ಕೇರಳ: ನಡ್ಡಾ ಆರೋಪ

ಕೇರಳದ ಎಡರಂಗ ಸರ್ಕಾರವು ‘ಇಸ್ಲಾಮಿಕ್ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಶುಕ್ರವಾರ ಆರೋಪಿಸಿದ್ದಾರೆ. ಅಲ್ಲದೇ, ಎಡರಂಗದ ಆಡಳಿತದಲ್ಲಿ ರಾಜ್ಯವು ಉಗ್ರರ ಉತ್ಪತ್ತಿ ಕೇಂದ್ರವಾಗಿದೆ ಎಂದೂ ಅವರು ಹೇಳಿದ್ದಾರೆ.
Last Updated 6 ಮೇ 2022, 16:10 IST
ಎಡರಂಗದ ಆಡಳಿತದಲ್ಲಿ ಇಸ್ಲಾಮ್‌ ಉಗ್ರರ ಉತ್ಪಾದನಾ ಕೇಂದ್ರವಾದ ಕೇರಳ: ನಡ್ಡಾ ಆರೋಪ
ADVERTISEMENT

ತ್ರಿಪುರಾ ಫಲಿತಾಂಶ: ಬಿಜೆಪಿಗೆ ಪ್ರಚಂಡ ಗೆಲುವು – ಟಿಎಂಸಿ, ಸಿಪಿಎಂಗೆ ಮುಖಭಂಗ

14 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ * 334ರಲ್ಲಿ 329 ಸ್ಥಾನಗಳು ಬಿಜೆಪಿ ಪಾಲು
Last Updated 28 ನವೆಂಬರ್ 2021, 16:05 IST
ತ್ರಿಪುರಾ ಫಲಿತಾಂಶ: ಬಿಜೆಪಿಗೆ ಪ್ರಚಂಡ ಗೆಲುವು – ಟಿಎಂಸಿ, ಸಿಪಿಎಂಗೆ ಮುಖಭಂಗ

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಸಿ: ಎಡ ಪಕ್ಷಗಳ ಆಗ್ರಹ

‘ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಕಡಿಮೆಗೊಳಿಸಬೇಕು ಮತ್ತು ಅಗತ್ಯ ಸರಕು ಮತ್ತು ಔಷಧಿಗಳ ಬೆಲೆಯನ್ನು ನಿಯಂತ್ರಿಸಬೇಕು' ಎಂದು ಎಡ ಪಕ್ಷಗಳು ಭಾನುವಾರ ಒತ್ತಾಯಿಸಿವೆ.
Last Updated 13 ಜೂನ್ 2021, 10:10 IST
ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಸಿ: ಎಡ ಪಕ್ಷಗಳ ಆಗ್ರಹ

ಪಶ್ಚಿಮ ಬಂಗಾಳ ಚುನಾವಣೆ: ಸೀಟು ಹಂಚಿಕೆ ಬಗ್ಗೆ ಕಾಂಗ್ರೆಸ್‌–ಎಡಪಕ್ಷಗಳ ಚರ್ಚೆ

ಕಾಂಗ್ರೆಸ್‌ ಮತ್ತು ಸಿಪಿಐ(ಎಂ)ನೇತೃತ್ವದ ಎಡ ಪಕ್ಷಗಳ ಹಿರಿಯ ನಾಯಕರು ಭಾನುವಾರ ಭೇಟಿಯಾಗಿದ್ದು, ಈ ವೇಳೆ ಉಭಯ ನಾಯಕರು ಸೀಟು ಹಂಚಿಕೆ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.
Last Updated 17 ಜನವರಿ 2021, 10:04 IST
ಪಶ್ಚಿಮ ಬಂಗಾಳ ಚುನಾವಣೆ: ಸೀಟು ಹಂಚಿಕೆ ಬಗ್ಗೆ ಕಾಂಗ್ರೆಸ್‌–ಎಡಪಕ್ಷಗಳ ಚರ್ಚೆ
ADVERTISEMENT
ADVERTISEMENT
ADVERTISEMENT