ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Libya

ADVERTISEMENT

ಲಿಬಿಯಾ ಪ್ರವೇಶ ನಿರ್ಬಂಧ ತೆರವು: ಆರತಿ ಕೃಷ್ಣ

ಆಫ್ರಿಕಾ ಖಂಡದ ಲಿಬಿಯಾದಲ್ಲಿ ಆಂತರಿಕ ಸಂಘರ್ಷ ನಿಂತಿರುವ ಬೆನ್ನಲ್ಲೇ, ಲಿಬಿಯಾಗೆ ಹೋಗುವವರ ಮೇಲಿದ್ದ ನಿರ್ಬಂಧವನ್ನು ಭಾರತ ಸರ್ಕಾರ ರದ್ದುಪಡಿಸಿದೆ ಎಂದು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಆರತಿ ಕೃಷ್ಣ ತಿಳಿಸಿದ್ದಾರೆ.
Last Updated 15 ನವೆಂಬರ್ 2024, 14:32 IST
ಲಿಬಿಯಾ ಪ್ರವೇಶ ನಿರ್ಬಂಧ ತೆರವು: ಆರತಿ ಕೃಷ್ಣ

ಲಿಬಿಯಾ ವ್ಯಕ್ತಿ ಸೇರಿ ಇಬ್ಬರ ವಿರುದ್ಧ ಎನ್‌ಐಎ ಆರೋಪ ಪಟ್ಟಿ

ಭಾರತ ವಿರೋಧಿ ಕಾರ್ಯಸೂಚಿಯನ್ನು ಉತ್ತೇಜಿಸುವ ಪಿತೂರಿಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಏಜೆನ್ಸಿಯು (ಎನ್‌ಐಎ) ಲಿಬಿಯಾ ಮೂಲದ ಐಎಸ್‌ ಭಯೋತ್ಪಾದಕ ಸೇರಿ ಇಬ್ಬರ ವಿರುದ್ಧ ದೋಷಾರೋಪಪಟ್ಟಿ ದಾಖಲಿಸಿದೆ.
Last Updated 12 ಜುಲೈ 2024, 15:48 IST
ಲಿಬಿಯಾ ವ್ಯಕ್ತಿ ಸೇರಿ ಇಬ್ಬರ ವಿರುದ್ಧ ಎನ್‌ಐಎ ಆರೋಪ ಪಟ್ಟಿ

ಲಿಬಿಯಾ: 11 ಸಾವಿರ ದಾಟಿದ ಮೃತರ ಸಂಖ್ಯೆ

ಡೇನಿಯಲ್’ ಚಂಡಮಾರುತ ಹಾಗೂ ಆ ನಂತರ ಸುರಿದಿದ್ದ ಧಾರಾಕಾರ ಮಳೆ, ಪ್ರವಾಹದ ಪರಿಣಾಮ ಲಿಬಿಯಾದಲ್ಲಿ ಮೃತಪಟ್ಟವರ ಸಂಖ್ಯೆ 11 ಸಾವಿರದ ಗಡಿ ದಾಟಿದೆ. ಇನ್ನೂ 10 ಸಾವಿರ ಜನರು ನಾಪತ್ತೆಯಾಗಿದ್ದಾರೆ.
Last Updated 15 ಸೆಪ್ಟೆಂಬರ್ 2023, 15:48 IST
ಲಿಬಿಯಾ: 11 ಸಾವಿರ ದಾಟಿದ ಮೃತರ ಸಂಖ್ಯೆ

ಚಿತ್ರಗಳಲ್ಲಿ ನೋಡಿ: ಲಿಬಿಯಾದ ಭೀಕರ ಪ್ರವಾಹ ದುರಂತ- ಡೆರ್ನಾ ನಗರ ಸರ್ವನಾಶ!

ಲಿಬಿಯಾ ದೇಶದ ಪೂರ್ವ ಕರಾವಳಿಗೆ ಅಪ್ಪಳಿಸಿದ ಡೇನಿಯಲ್ ಚಂಡಮಾರುತದಿಂದ ಉಂಟಾದ ಭಾರಿ ಮಳೆಯಿಂದ ಡ್ಯಾಮ್ ಒಡೆದು ಡೆರ್ನಾ ನಗರ ನಾಮಾವಶೇಷವಾಗಿದೆ.– 11 ಸಾವಿರಕ್ಕೂ ಅಧಿಕ ಜನ ಸಾವು
Last Updated 15 ಸೆಪ್ಟೆಂಬರ್ 2023, 13:10 IST
ಚಿತ್ರಗಳಲ್ಲಿ ನೋಡಿ: ಲಿಬಿಯಾದ ಭೀಕರ ಪ್ರವಾಹ ದುರಂತ- ಡೆರ್ನಾ ನಗರ ಸರ್ವನಾಶ!
err

ಲಿಬಿಯಾ ಪ್ರವಾಹ: 5 ಸಾವಿರಕ್ಕೂ ಹೆಚ್ಚು ಜನರ ಸಾವು

ಲಿಬಿಯಾದ ಪೂರ್ವ ಕರಾವಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಲುಕಿ ಮೃತಪಟ್ಟವರ ಸಂಖ್ಯೆ 5,200ಕ್ಕೂ ಹೆಚ್ಚಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
Last Updated 13 ಸೆಪ್ಟೆಂಬರ್ 2023, 14:30 IST
ಲಿಬಿಯಾ ಪ್ರವಾಹ: 5 ಸಾವಿರಕ್ಕೂ ಹೆಚ್ಚು ಜನರ ಸಾವು

ಲಿಬಿಯಾದಲ್ಲಿ ಪ್ರವಾಹ: ಕನಿಷ್ಠ 2,300 ಜನ ಸಾವು

ಕರಾವಳಿ ನಗರ ಡೆರ್ನಾ ಪ್ರವಾಹಕ್ಕೆ ಸಿಲುಕಿ ತತ್ತರಿಸಿದ್ದು, ಸುಮಾರು ಒಂದು ಲಕ್ಷ ಮಂದಿ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ.
Last Updated 12 ಸೆಪ್ಟೆಂಬರ್ 2023, 16:10 IST
ಲಿಬಿಯಾದಲ್ಲಿ ಪ್ರವಾಹ: ಕನಿಷ್ಠ 2,300 ಜನ ಸಾವು

ಲಿಬಿಯಾದ ಸಶಸ್ತ್ರ ಗುಂಪಿನ ಸೆರೆಯಲ್ಲಿದ್ದ 17 ಭಾರತೀಯರ ರಕ್ಷಣೆ

ಲಿಬಿಯಾದ ಸಶಸ್ತ್ರ ಗುಂಪಿನ ಸೆರೆಯಲ್ಲಿದ್ದ 17 ಭಾರತೀಯರನ್ನು ರಕ್ಷಿಸಿ ಸುರಕ್ಷಿತವಾಗಿ ದೇಶಕ್ಕೆ ಕರೆತರಲಾಗಿದೆ.
Last Updated 21 ಆಗಸ್ಟ್ 2023, 8:02 IST
ಲಿಬಿಯಾದ ಸಶಸ್ತ್ರ ಗುಂಪಿನ ಸೆರೆಯಲ್ಲಿದ್ದ 17 ಭಾರತೀಯರ ರಕ್ಷಣೆ
ADVERTISEMENT

ಲಿಬಿಯಾ ಬೋಟ್‌ ದುರಂತ: ಮಾಲಿಯ 22 ಮಂದಿ ಸಾವು

ವಿಶ್ವಸಂಸ್ಥೆ ಮಾಹಿತಿ
Last Updated 5 ಜುಲೈ 2022, 20:13 IST
ಲಿಬಿಯಾ ಬೋಟ್‌ ದುರಂತ: ಮಾಲಿಯ 22 ಮಂದಿ ಸಾವು

ಲಿಬಿಯಾ ಆಡಳಿತದ ವಿರುದ್ಧ ಬಂಡೆದ್ದ ಪ್ರತಿಭಟನಾಕಾರರು: ಸಂಸತ್ ಭವನಕ್ಕೆ ಬೆಂಕಿ

ಆಡಳಿತ ಸರ್ಕಾರದ ವಿರುದ್ಧ ಬಂಡೆದ್ದಿರುವ ಪ್ರತಿಭಟನಾಕಾರರು ‌ಪೂರ್ವ ಲಿಬಿಯಾದ ಟೊಬ್ರೂಕ್‌ನಲ್ಲಿರುವ ಸಂಸತ್‌ ಭವನಕ್ಕೆ ಬೆಂಕಿ ಹಚ್ಚಿದ್ದಾರೆ.
Last Updated 3 ಜುಲೈ 2022, 6:41 IST
ಲಿಬಿಯಾ ಆಡಳಿತದ ವಿರುದ್ಧ ಬಂಡೆದ್ದ ಪ್ರತಿಭಟನಾಕಾರರು: ಸಂಸತ್ ಭವನಕ್ಕೆ ಬೆಂಕಿ

ಮೆಡಿಟರೇನಿಯನ್‌ ಸಮುದ್ರದಲ್ಲಿ ಮುಳುಗಿ 75 ವಲಸಿಗರು ಸಾವು!

ಲಿಬಿಯಾದ ಉತ್ತರಕ್ಕಿರುವ ಮೆಡಿಟರೇನಿಯನ್‌ ಸಮುದ್ರದಲ್ಲಿ 75 ವಲಸಿಗರು ಮುಳುಗಿ ಮೃತಪಟ್ಟಿದ್ದಾರೆ ಎಂದು ಅಂತರರಾಷ್ಟ್ರೀಯ ವಲಸೆ ಸಂಘಟನೆ (ಐಒಎಂ) ತಿಳಿಸಿದೆ.
Last Updated 21 ನವೆಂಬರ್ 2021, 5:30 IST
ಮೆಡಿಟರೇನಿಯನ್‌ ಸಮುದ್ರದಲ್ಲಿ ಮುಳುಗಿ 75 ವಲಸಿಗರು ಸಾವು!
ADVERTISEMENT
ADVERTISEMENT
ADVERTISEMENT