LIC Housing Finance: ₹5 ಸಾವಿರ ಕೋಟಿ ಲಾಭ ಗಳಿಕೆ ನಿರೀಕ್ಷೆ
ಸಾಲಕ್ಕೆ ಬೇಡಿಕೆ ಹೆಚ್ಚಳ ಮತ್ತು ವ್ಯವಹಾರದ ವಿಸ್ತರಣೆಯಿಂದಾಗಿ 2023-24ರ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದ ವೇಳೆಗೆ ಎಲ್‌ಐಸಿ ಹೌಸಿಂಗ್ ಫೈನಾನ್ಸ್‌ನ ನಿವ್ವಳ ಲಾಭವು ₹5 ಸಾವಿರ ಕೋಟಿ ಆಗಬಹುದುLast Updated 25 ಫೆಬ್ರುವರಿ 2024, 15:24 IST