ಶನಿವಾರ, 9 ನವೆಂಬರ್ 2024
×
ADVERTISEMENT
ಈ ಕ್ಷಣ :

Lingayatha darma

ADVERTISEMENT

ಮೀಸಲಾತಿ ಹೆಚ್ಚಳಕ್ಕೆ ಜಾತಿಗಣತಿ ಅಗತ್ಯ: ಕೇಂದ್ರ ಸಚಿವ ರಾಮದಾಸ್‌ ಅಠವಳೆ ಅಭಿಮತ

ಎಲ್ಲ ಸಮುದಾಯಗಳಿಗೂ ಅರ್ಹತೆಯ ಆಧಾರದಲ್ಲಿ ಮೀಸಲಾತಿ ಕಲ್ಪಿಸಲು ದೇಶದಲ್ಲಿ ಜಾತಿ ಗಣತಿ ಅಗತ್ಯ ಎಂದು ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ್‌ ಅಠವಳೆ...
Last Updated 17 ಫೆಬ್ರುವರಿ 2024, 16:11 IST
ಮೀಸಲಾತಿ ಹೆಚ್ಚಳಕ್ಕೆ ಜಾತಿಗಣತಿ ಅಗತ್ಯ: ಕೇಂದ್ರ ಸಚಿವ ರಾಮದಾಸ್‌ ಅಠವಳೆ ಅಭಿಮತ

ಲಿಂಗಾಯತರ ಪ್ರಮಾಣ ಇಳಿಕೆ: ಎಸ್.ಎಂ.ಜಾಮದಾರ

ರಾಷ್ಟ್ರೀಯ ಲಿಂಗಾಯತ ಮಹಾ ಅಧಿವೇಶನದಲ್ಲಿ ಜಾಮದಾರ ಕಳವಳ
Last Updated 5 ಮಾರ್ಚ್ 2023, 21:15 IST
ಲಿಂಗಾಯತರ ಪ್ರಮಾಣ ಇಳಿಕೆ: ಎಸ್.ಎಂ.ಜಾಮದಾರ

ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ: 20 ರಂದು ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ

ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ: ಮರು ಶಿಫಾರಸಿಗೆ ಒತ್ತಾಯ
Last Updated 14 ಫೆಬ್ರುವರಿ 2023, 15:12 IST
ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ: 20 ರಂದು ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ

ಲಿಂಗಾಯತ ಧರ್ಮ ಹೋರಾಟ ನಿಲ್ಲದು: ಎಸ್‌.ಎಂ.ಜಾಮದಾರ

‘ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟವು ಯಾವ ಧರ್ಮವನ್ನೂ ಒಡೆದಿಲ್ಲ. ಮತಗಟ್ಟೆ ರಾಜಕಾರಣದಿಂದಾಗಿ ಹಾಳಾಯಿತು. ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುವವರೆಗೆ ಕಾನೂನು ಹೋರಾಟ ಮುಂದುವರಿಯಲಿದೆ’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಜಾಮದಾರ ಹೇಳಿದರು.
Last Updated 13 ಜನವರಿ 2023, 19:12 IST
fallback

ಚುನಾವಣೆ ಬಳಿಕ ಎಲ್ಲ ಕಡೆಯ ಶ್ರೀಗಳನ್ನು ಸೇರಿಸಿ ಚರ್ಚೆ: ಎಂ.ಬಿ. ಪಾಟೀಲ

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ
Last Updated 24 ಆಗಸ್ಟ್ 2022, 8:12 IST
ಚುನಾವಣೆ ಬಳಿಕ ಎಲ್ಲ ಕಡೆಯ ಶ್ರೀಗಳನ್ನು ಸೇರಿಸಿ ಚರ್ಚೆ: ಎಂ.ಬಿ. ಪಾಟೀಲ

ಮೀಸಲಾತಿಗೆ ಅಲ್ಲ, ಲಿಂಗಾಯತ ಧರ್ಮ ಮಾನ್ಯತೆಗೆ ಬೆಂಬಲ: ಸಾಣೇಹಳ್ಳಿಶ್ರೀ

‘ಲಿಂಗಾಯತ ಧರ್ಮ ಸ್ವತಂತ್ರ ಧರ್ಮ. ಇದಕ್ಕೆ ಮಾನ್ಯತೆ ಕೊಡುವಂತೆ ಸರ್ಕಾರಕ್ಕೆ ಶಾಸಕರು ಒತ್ತಡ ತಂದರೆ ಅದಕ್ಕೆ ನಮ್ಮ ಬೆಂಬಲವಿದೆಯೇ ಹೊರತು ಮೀಸಲಾತಿಗಾಗಿ ಅಲ್ಲ. ಎಲ್ಲರೂ ಮೀಸಲಾತಿ ಬೇಕು ಎಂದು ಒತ್ತಡ ತಂದರೆ ಸರ್ಕಾರ ಏನು ಮಾಡಲು ಸಾಧ್ಯ? ದುಡಿಯುವ ವರ್ಗ ಹೆಚ್ಚಾಗುವಂತೆ, ಬೇಡುವ ವರ್ಗ ಕಡಿಮೆಯಾಗುವಂತೆ ಯೋಜನೆಗಳನ್ನು ಸರ್ಕಾರ ಕೈಗೊಳ್ಳಲಿ’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದರು.
Last Updated 8 ಫೆಬ್ರುವರಿ 2021, 17:08 IST
ಮೀಸಲಾತಿಗೆ ಅಲ್ಲ, ಲಿಂಗಾಯತ ಧರ್ಮ ಮಾನ್ಯತೆಗೆ ಬೆಂಬಲ: ಸಾಣೇಹಳ್ಳಿಶ್ರೀ

ಆಯೋಗದ ವರದಿಯ ಬಳಿಕ ತೀರ್ಮಾನ: ಬೊಮ್ಮಾಯಿ

‘ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತು ಹಿಂದುಳಿದ ವರ್ಗಗಳ ಆಯೋಗದ ವರದಿ ಬಂದ ನಂತರ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದು ಕಾನೂನು ಮತ್ತು ಸಂಸದೀಯ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 6 ಫೆಬ್ರುವರಿ 2021, 19:46 IST
ಆಯೋಗದ ವರದಿಯ ಬಳಿಕ ತೀರ್ಮಾನ: ಬೊಮ್ಮಾಯಿ
ADVERTISEMENT

ನೋವಿನ ಇತಿಹಾಸದ ಧರ್ಮ ಲಿಂಗಾಯತ

ಕದಳಿ ಮಹಿಳಾ ವೇದಿಕೆಯ ಕಾರ್ಯಕ್ರಮದಲ್ಲಿ ಸಾಹಿತಿ ರಂಜಾನ್‌ ದರ್ಗಾ
Last Updated 7 ಜನವರಿ 2020, 15:45 IST
ನೋವಿನ ಇತಿಹಾಸದ ಧರ್ಮ ಲಿಂಗಾಯತ

ಮಠಾಧೀಶರ ಫೋನ್‌ ಕರೆಗಳ ಕದ್ದಾಲಿಕೆ!

ದೂರವಾಣಿ ಸಂಖ್ಯೆಗಳನ್ನು ನಿರ್ಧರಿಸುವಲ್ಲಿ ಡಿಸಿಪಿ ಪಾತ್ರ
Last Updated 11 ಸೆಪ್ಟೆಂಬರ್ 2019, 20:15 IST
ಮಠಾಧೀಶರ ಫೋನ್‌ ಕರೆಗಳ ಕದ್ದಾಲಿಕೆ!

‘ವೀರಶೈವರು ಪಾಯಸ, ಒಕ್ಕಲಿಗರು ಮಾಂಸ’ | ಎಲ್ಲರ ಮೌಲ್ಯಗಳನ್ನೂ ಗೌರವಿಸಬೇಕು

ಎಲ್ಲ ಜಾತಿ, ಜನಾಂಗ, ಧರ್ಮದವರ ಸಹಕಾರದಿಂದ ಜನಪ್ರತಿನಿಧಿಗಳಾದವರು ಈ ರೀತಿ ಹೇಳಿಕೆ ನೀಡಿರುವುದು ಖಂಡನೀಯ. ಜಾತಿ– ವಿಜಾತಿ ಎನಬೇಡ, ದೇವನೊಲಿದಾತನೇ ಜಾತ ಎನ್ನುವ ಸರ್ವಜ್ಞನ ವಾಣಿಯಂತೆ, ಬರೀ ನಾನು, ನನ್ನದು ಎನ್ನುವುದನ್ನು ಬಿಟ್ಟು ಎಲ್ಲ ಜಾತಿ, ಜನಾಂಗ, ಧರ್ಮದವರ ಮೌಲ್ಯಗಳನ್ನೂ ಜನಪ್ರತಿನಿಧಿಗಳು ಗೌರವಿಸಲಿ.
Last Updated 11 ಸೆಪ್ಟೆಂಬರ್ 2019, 20:00 IST
fallback
ADVERTISEMENT
ADVERTISEMENT
ADVERTISEMENT