ಸ್ಟಾಲಿನ್ ಹಣಿಯಲು ಅಣ್ಣ ಅಳಗಿರಿಯಿಂದ ಹೊಸ ಪಕ್ಷ ಸಾಧ್ಯತೆ: ಶಾ ಸೂತ್ರಧಾರ?
ಡಿಎಂಕೆ ಸಂಸ್ಥಾಪಕ ದಿವಂಗತ ಮುತ್ತುವೆಲ್ ಕರುಣಾನಿಧಿ ಅವರ ಪುತ್ರ ಎಂ. ಕೆ. ಅಲಗಿರಿ ಅವರು ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತಮ್ಮದೇ ಪ್ರತ್ಯೇಕ ಪಕ್ಷ ಸ್ಥಾಪಿಸುವ ಇರಾದೆಯಲ್ಲಿದ್ದಾರೆ ಎಂದು ವರದಿಯಾಗಿದೆ.Last Updated 17 ನವೆಂಬರ್ 2020, 4:34 IST