ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Maha Shivaratri Special

ADVERTISEMENT

ಮಹದೇಶ್ವರ ಬೆಟ್ಟದಲ್ಲಿ ಕರಗದ ಭಕ್ತಸಾಗರ

ಶಿವರಾತ್ರಿ ದಿನ ರಾತ್ರಿ ಮಾದಪ್ಪನಿಗೆ ಚಿನ್ನದ ಕಿರೀಟ ಧಾರಣೆ, ಸಾವಿರಾರು ಭಕ್ತರಿಂದ ಜಾಗರಣೆ
Last Updated 9 ಮಾರ್ಚ್ 2024, 16:11 IST
ಮಹದೇಶ್ವರ ಬೆಟ್ಟದಲ್ಲಿ ಕರಗದ ಭಕ್ತಸಾಗರ

ಮಹಾ ಶಿವರಾತ್ರಿ: ತೇರುಮಲ್ಲೇಶ್ವರನ ದರ್ಶನಕ್ಕೆ ಭಕ್ತರ ದಂಡು

ಮಹಾಶಿವರಾತ್ರಿ ಪ್ರಯುಕ್ತ ದೇವರದರ್ಶನಕ್ಕೆ ಭಕ್ತರ ದಂಡು ಹೆಚ್ಚಿದ್ದರಿಂದ ಗರ್ಭಗುಡಿಯ ಬಾಗಿಲು ಬಂದ್ ಮಾಡಿದ ಕಾರಣ ಭಕ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ಬೆಳಿಗ್ಗೆ ನಗರದ ತೇರುಮಲ್ಲೇಶ್ವರ ದೇವಸ್ಥಾನದಲ್ಲಿ...
Last Updated 8 ಮಾರ್ಚ್ 2024, 16:29 IST
ಮಹಾ ಶಿವರಾತ್ರಿ: ತೇರುಮಲ್ಲೇಶ್ವರನ ದರ್ಶನಕ್ಕೆ ಭಕ್ತರ ದಂಡು

ಚಿತ್ರದುರ್ಗ: ಕೋಟೆನಾಡಲ್ಲಿ ಶಿವನಾಮ ಜಪ, ಜಾಗರಣೆ

ದೇಗುಲಗಳಲ್ಲಿ ವಿಶೇಷ ಪೂಜೆ, ಶಿವನ ದರ್ಶನ ಪಡೆದ ಭಕ್ತರು
Last Updated 8 ಮಾರ್ಚ್ 2024, 16:28 IST
ಚಿತ್ರದುರ್ಗ: ಕೋಟೆನಾಡಲ್ಲಿ ಶಿವನಾಮ ಜಪ, ಜಾಗರಣೆ

ಹರಿಹರ: ತಾಲ್ಲೂಕಿನಾದ್ಯಂತ ಶಿವರಾತ್ರಿ ವಿಶೇಷ ಪೂಜೆ; ಸಾಲುಗಟ್ಟಿದ ಭಕ್ತರು

ಹರಿಹರ ಸೇರಿದಂತೆ ತಾಲ್ಲೂಕಿನಾದ್ಯಂತ ಶುಕ್ರವಾರ ಶ್ರದ್ಧಾಭಕ್ತಿಯಿಂದ ಮಹಾ ಶಿವರಾತ್ರಿ ಹಬ್ಬ ಆಚರಿಸಲಾಯಿತು.
Last Updated 8 ಮಾರ್ಚ್ 2024, 16:26 IST
ಹರಿಹರ: ತಾಲ್ಲೂಕಿನಾದ್ಯಂತ ಶಿವರಾತ್ರಿ ವಿಶೇಷ ಪೂಜೆ; ಸಾಲುಗಟ್ಟಿದ ಭಕ್ತರು

ಶ್ರದ್ಧಾಭಕ್ತಿಯ ಶಿವರಾತ್ರಿ ಆಚರಣೆ

ಕಲಘಟಗಿ: ಮಹಾ ಶಿವರಾತ್ರಿ ಅಂಗವಾಗಿ ಶುಕ್ರವಾರ ಪಟ್ಟಣ ಸೇರಿದಂತೆ ತಾಲ್ಲೂಕಿನ ಪ್ರಮುಖ ಶಿವ ದೇವಾಲಯಗಳಲ್ಲಿ ಶ್ರದ್ಧಾ ಭಕ್ತಿಯಿಂದ ಶಿವಲಿಂಗಕ್ಕೆ ಹೋಮ, ಹವನ, ಅಭಿಷೇಕ ಹಾಗೂ ಪೂಜೆ ಮಾಡುವ...
Last Updated 8 ಮಾರ್ಚ್ 2024, 16:15 IST
ಶ್ರದ್ಧಾಭಕ್ತಿಯ ಶಿವರಾತ್ರಿ ಆಚರಣೆ

ದೇಗುಲದಲ್ಲಿ ಶಿವನಾಮ ಸ್ಮರಣೆ, ಜಾಗರಣೆ

ಮಹಾಶಿವರಾತ್ರಿ: ಶಿವಲಿಂಗಕ್ಕೆ ವಿಶೇಷ ಪೂಜೆ, ಪ್ರವಚನ ಕಾರ್ಯಕ್ರಮ
Last Updated 8 ಮಾರ್ಚ್ 2024, 16:14 IST
ದೇಗುಲದಲ್ಲಿ ಶಿವನಾಮ ಸ್ಮರಣೆ, ಜಾಗರಣೆ

ಮಹಾಶಿವರಾತ್ರಿ: ಶಿವನಾಮ ಜಪಿಸಿದ ಭಕ್ತರು

ವಿವಿಧ ಈಶ್ವರ ದೇವಸ್ಥಾನಗಳಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆ, ಪ್ರಸಾದ ವಿತರಣೆ
Last Updated 8 ಮಾರ್ಚ್ 2024, 16:14 IST
ಮಹಾಶಿವರಾತ್ರಿ: ಶಿವನಾಮ ಜಪಿಸಿದ ಭಕ್ತರು
ADVERTISEMENT

ಬಾದಾಮಿ: ಶ್ರದ್ಧಾ ಭಕ್ತಿಯಿಂದ ಶಿವಯೋಗ ಆಚರಣೆ

ಮಹಾಶಿವರಾತ್ರಿ ಆಚರಣೆ ಅಂಗವಾಗಿ ಶುಕ್ರವಾದ ಭಕ್ತರು ಶ್ರದ್ಧಾಭಕ್ತಿಯಿಂದ ಇಲ್ಲಿನ ಪ್ರಾಚೀನ ಶಿವ ದೇವಾಲಯಗಳಿಗೆ ದರ್ಶನ ನೀಡಿ ಶಿವಲಿಂಗವನ್ನು ಪೂಜಿಸಿದರು.
Last Updated 8 ಮಾರ್ಚ್ 2024, 16:12 IST
ಬಾದಾಮಿ: ಶ್ರದ್ಧಾ ಭಕ್ತಿಯಿಂದ ಶಿವಯೋಗ ಆಚರಣೆ

ಗಮನ ಸೆಳೆದ 25 ಅಡಿ ಎತ್ತರದ ಶಿವನ ಮೂರ್ತಿ 

ಚವ್ಹಾಣ ಬಡಾವಣೆಯಲ್ಲಿ ಸಿದ್ಧಿವಿನಾಯಕ ದೇವಸ್ಥಾನದ ಮೇಲೆ 25 ಅಡಿ ಎತ್ತರದ ಶಿವನ ಮತ್ತು 12 ಅಡಿ ಎತ್ತರದ ನಂದಿ ಮೂರ್ತಿಗಳು ನಗರದ ಜನರ ಗಮನ ಸೆಳೆದಿವೆ.
Last Updated 8 ಮಾರ್ಚ್ 2024, 16:11 IST
ಗಮನ ಸೆಳೆದ 25 ಅಡಿ ಎತ್ತರದ ಶಿವನ ಮೂರ್ತಿ 

ರಾಣೆಬೆನ್ನೂರು: 31 ಅಡಿ ಎತ್ತರದ ಪರಮೇಶ್ವರನ ಮೂರ್ತಿ ಪ್ರತಿಷ್ಠಾಪನೆ

ರಾಣೆಬೆನ್ನೂರು: ನಗರದ ಹಲಗೇರಿ ರಸ್ತೆಯ ಸರ್ಕಾರಿ ಆಸ್ಪತ್ರೆ ಎದುರುಗಡೆ ಇರುವ ಹೊರಗುಡಿ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಬೀರಲಿಂಗೇಶ್ವರ ಗಜಾನನ ಯುವಕ ಮಿತ್ರ ಮಂಡಳಿಯಿಂದ ₹25 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ 31 ಅಡಿ ಎತ್ತರದ ಪರಮೇಶ್ವರ ದೇವರ ಮೂರ್ತಿಯ ಪ್ರತಿಷ್ಠಾಪನೆ ನಡೆಯಿತು.
Last Updated 8 ಮಾರ್ಚ್ 2024, 16:10 IST
ರಾಣೆಬೆನ್ನೂರು: 31 ಅಡಿ ಎತ್ತರದ ಪರಮೇಶ್ವರನ ಮೂರ್ತಿ ಪ್ರತಿಷ್ಠಾಪನೆ
ADVERTISEMENT
ADVERTISEMENT
ADVERTISEMENT