ಬುಧವಾರ, 6 ನವೆಂಬರ್ 2024
×
ADVERTISEMENT
ಈ ಕ್ಷಣ :

Maha Shivratri

ADVERTISEMENT

ಮಹದೇಶ್ವರ ಬೆಟ್ಟ: ಮಾದಪ್ಪನ ರಥೋತ್ಸವ ಅದ್ದೂರಿ

ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ದೇವಾಲಯದಲ್ಲಿ ಮಹದೇಶ್ವರ ಸ್ವಾಮಿಯ ಶಿವರಾತ್ರಿ ಜಾತ್ರಾ ರಥೋತ್ಸವ ಸೋಮವಾರ ಬೆಳಿಗ್ಗೆ ವಿಜೃಂಭಣೆಯಿಂದ ನಡೆಯಿತು.
Last Updated 11 ಮಾರ್ಚ್ 2024, 5:15 IST
ಮಹದೇಶ್ವರ ಬೆಟ್ಟ: ಮಾದಪ್ಪನ ರಥೋತ್ಸವ ಅದ್ದೂರಿ

ಮಹಾ ಶಿವರಾತ್ರಿ: ಶಿವಾಲಯಗಳಲ್ಲಿ ವಿಶೇಷ ಪೂಜೆ, ಅನ್ನ ಸಂತರ್ಪಣೆ

ಶ್ರೀರಂಗಪಟ್ಟಣ: ಮಹಾ ಶಿವರಾತ್ರಿಯ ನಿಮಿತ್ತ ಪಟ್ಟಣದ ಐತಿಹಾಸಿಕ ಗಂಗಾಧರೇಶ್ವರ ದೇವಾಲಯ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಶಿವಾಲಯಗಳಲ್ಲಿ ಶನಿವಾರ ವಿಶೇಷ ಪೂಜೆಗಳು ನಡೆದವು.
Last Updated 9 ಮಾರ್ಚ್ 2024, 14:31 IST
ಮಹಾ ಶಿವರಾತ್ರಿ: ಶಿವಾಲಯಗಳಲ್ಲಿ ವಿಶೇಷ ಪೂಜೆ, ಅನ್ನ ಸಂತರ್ಪಣೆ

ಮಡಿಕೇರಿ: ಮಹಾ ಶಿವರಾತ್ರಿ ಪ್ರಯುಕ್ತ ಓಂಕಾರೇಶ್ವರ ದೇವಾಲಯದಲ್ಲಿ ಪೂಜೆ

ಮಡಿಕೇರಿ ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಮಾರ್ಚ್ 8ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12 ಗಂಟೆವರೆಗೆ ವಿಶೇಷ ಸೇವೆ, ರುದ್ರಹೋಮ ಮತ್ತು ಏಕಾದಶ ರುದ್ರಾಭಿಷೇಕ ಹಾಗೂ ಅಲಂಕಾರ ಪೂಜೆ ನಡೆಯಲಿದೆ.
Last Updated 8 ಮಾರ್ಚ್ 2024, 6:05 IST
fallback

ಚಾಮರಾಜನಗರ ಜಿಲ್ಲೆಯಾದ್ಯಂತ ಶಿವರಾತ್ರಿ ಸಂಭ್ರಮ

ಈಶ್ವರನ ದೇವಾಲಯದಲ್ಲಿ ವಿಶೇಷ ಪೂಜೆ, ಬಿಳಿಗಿರಿಬೆಟ್ಟದಲ್ಲಿ ಗಂಗಾಧರೇಶ್ವರ ತೇರು ನಾಳೆ
Last Updated 8 ಮಾರ್ಚ್ 2024, 5:58 IST
ಚಾಮರಾಜನಗರ ಜಿಲ್ಲೆಯಾದ್ಯಂತ ಶಿವರಾತ್ರಿ ಸಂಭ್ರಮ

ಮಹಾಶಿವರಾತ್ರಿ: ಹಣ್ಣುಗಳ ಖರೀದಿ ಭರಾಟೆ

ಹಾವೇರಿ ನಗರಕ್ಕೆ ರವಾನೆಯಾದ ತಮಿಳುನಾಡು ಕಲ್ಲಂಗಡಿ
Last Updated 8 ಮಾರ್ಚ್ 2024, 5:52 IST
ಮಹಾಶಿವರಾತ್ರಿ: ಹಣ್ಣುಗಳ ಖರೀದಿ ಭರಾಟೆ

ಬೆಳಗಾವಿ | ಮಹಾಶಿವರಾತ್ರಿ: ರುದ್ರಾಕ್ಷಿಗಳ ಪ್ರದರ್ಶನ, ಮಾರಾಟ

ಬೆಳಗಾವಿ: ಇಲ್ಲಿನ ಟಿಳಕವಾಡಿಯ ಶುಕ್ರವಾರ ಪೇಟೆಯ ರೈಲ್ವೆ ಮೊದಲ ಗೇಟ್‌ ಬಳಿಯ ಸಾಯಿ ಪದಮ ಕಟ್ಟಡದಲ್ಲಿ ಹೈದರಾಬಾದ್‌ ಮೂಲದ ಇಂಡಸ್– ನೇಪಾಳ ರುದ್ರಾಕ್ಷಿ ಸಂಸ್ಥೆಯು ಮಹಾಶಿವರಾತ್ರಿ ಅಂಗವಾಗಿ ರುದ್ರಾಕ್ಷಿಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಿದೆ. ಮಾ.10ರವರೆಗೆ ಇದು ನಡೆಯಲಿದೆ.
Last Updated 4 ಮಾರ್ಚ್ 2024, 15:55 IST
ಬೆಳಗಾವಿ | ಮಹಾಶಿವರಾತ್ರಿ: ರುದ್ರಾಕ್ಷಿಗಳ ಪ್ರದರ್ಶನ, ಮಾರಾಟ

ಚಿತ್ರದುರ್ಗ: ಶಿವನ ಆರಾಧನೆಗೆ ಭಕ್ತರು ಸಜ್ಜು, ಹೂವು, ಹಣ್ಣು ಖರೀದಿ ಜೋರು

ಅಲಂಕೃತಗೊಂಡ ದೇವಸ್ಥಾನಗಳು
Last Updated 17 ಫೆಬ್ರುವರಿ 2023, 14:30 IST
ಚಿತ್ರದುರ್ಗ: ಶಿವನ ಆರಾಧನೆಗೆ ಭಕ್ತರು ಸಜ್ಜು, ಹೂವು, ಹಣ್ಣು ಖರೀದಿ ಜೋರು
ADVERTISEMENT

Video | ಪಶ್ಚಿಮ ಘಟ್ಟದ ತಪ್ಪಲಲ್ಲಿ ಧರ್ಮಸ್ಥಳಕ್ಕೆ ಪಾದಯಾತ್ರೆ

Last Updated 17 ಫೆಬ್ರುವರಿ 2023, 3:26 IST
fallback

ಶಿವನಾಮ ಸ್ಮರಣೆಯಲ್ಲಿ ಮಿಂದೆದ್ದ ಭಕ್ತರು

ಈಶ್ವರನ ಸ್ಮರಣೆಯಲ್ಲಿ ರಕ್ತದಾನ, ಪ್ರಸಾದ, ಮಜ್ಜಿಗೆ ವಿತರಣೆ
Last Updated 2 ಮಾರ್ಚ್ 2022, 2:56 IST
ಶಿವನಾಮ ಸ್ಮರಣೆಯಲ್ಲಿ ಮಿಂದೆದ್ದ ಭಕ್ತರು

ಇಟಗಾ ; ಕೋಟಿಲಿಂಗೇಶ್ವರ ದೇಗುಲದಲ್ಲಿ ಶಿವರಾತ್ರಿ

ತಾಲ್ಲೂಕಿನ ಇಟಗಾ ಗ್ರಾಮ ಹೊರವಲಯದ ಶಿವಸಿದ್ಧ ಯೋಗಾಶ್ರಮ ಮುಕ್ತಿಮಠದಲ್ಲಿಯ ಕೋಟಿಲಿಂಗೇಶ್ವರ ದೇವಾಲಯಕ್ಕೆ ಮಹಾಶಿವರಾತ್ರಿಯಂದು ಜಿಲ್ಲೆ, ಹೊರ ಜಿಲ್ಲೆಗಳು ಹಾಗೂ ನೆರೆಯ ರಾಜ್ಯಗಳಿಂದ ಶಿವಭಕ್ತರು ಧಾವಿಸಿ ಬರುತ್ತಾರೆ.
Last Updated 1 ಮಾರ್ಚ್ 2022, 5:03 IST
ಇಟಗಾ ; ಕೋಟಿಲಿಂಗೇಶ್ವರ ದೇಗುಲದಲ್ಲಿ ಶಿವರಾತ್ರಿ
ADVERTISEMENT
ADVERTISEMENT
ADVERTISEMENT