ಮಾಂಡೋವಿ ದಡದಲ್ಲಿ ಪೋರ್ಚುಗಲ್ ಕೋಟೆ
ಗೋವಾಕ್ಕೆ ಹೋದರೆ ಬೀಚುಗಳಲ್ಲೇ ಕಾಲಕಳೆಯಬೇಕಾಗಿಲ್ಲ. ಬೀಚ್ಗಳಷ್ಟೇ ಆಕರ್ಷಕವಾಗಿರುವ ಬೇರೆ ಪ್ರವಾಸಿ ಸ್ಥಳಗಳಿವೆ. ಹಿಂದೆ ಹೋದಾಗಲೆಲ್ಲ ಬೀಚುಗಳಲ್ಲೇ ಸಮಯ ಕಳೆದು ವಾಪಸ್ ಬಂದಿದ್ದೆ. ಈ ಬಾರಿ, ಬಾಡಿಗೆ ಬೈಕ್ನಲ್ಲಿ ಸಮುದ್ರದತ್ತ ಮುಖ ಮಾಡದೇ ಬೇರೆ ಸ್ಥಳಗಳ ಬೇಟೆಗೆ ಹೊರಟಾಗ ಸಿಕ್ಕಿದ್ದೇ ರಾಯಿಸ್ ಮಾಗೋಸ್ ಕೋಟೆ.Last Updated 4 ಏಪ್ರಿಲ್ 2019, 6:30 IST