ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Mangaluru University

ADVERTISEMENT

ಸಾಮಾಜಿಕ ಜಾಲತಾಣಗಳ ಮೊರೆಹೋದ ಮಂಗಳೂರು ವಿಶ್ವವಿದ್ಯಾನಿಲಯ

1,400ಕ್ಕೂ ಅಧಿಕ ಅರ್ಜಿ, ಅರ್ಜಿ ಸಲ್ಲಿಕೆಗೆ ಅವಧಿ ಸೆ.25ರವರೆಗೆ ವಿಸ್ತರಣೆ
Last Updated 11 ಸೆಪ್ಟೆಂಬರ್ 2024, 6:16 IST
ಸಾಮಾಜಿಕ ಜಾಲತಾಣಗಳ ಮೊರೆಹೋದ ಮಂಗಳೂರು ವಿಶ್ವವಿದ್ಯಾನಿಲಯ

ಮಂಗಳೂರು ವಿಶ್ವವಿದ್ಯಾನಿಲಯ | ಪಿ.ಜಿ.ಕೋರ್ಸ್‌: ಟ್ಯೂಷನ್ ಶುಲ್ಕ ದುಬಾರಿ

ಮಂಗಳೂರು ವಿ.ವಿ ಕ್ರಮಕ್ಕೆ ವಿದ್ಯಾರ್ಥಿಗಳ ಅಸಮಾಧಾನ– ಪ್ರವೇಶ ಕಡಿಮೆಯಾಗುವ ಆತಂಕ
Last Updated 11 ಸೆಪ್ಟೆಂಬರ್ 2024, 6:14 IST
ಮಂಗಳೂರು ವಿಶ್ವವಿದ್ಯಾನಿಲಯ | ಪಿ.ಜಿ.ಕೋರ್ಸ್‌: ಟ್ಯೂಷನ್ ಶುಲ್ಕ ದುಬಾರಿ

ನೆಟ್‍ಬಾಲ್ ಚಾಂಪಿಯನ್‍ಷಿಪ್‌: ಮಂಗಳೂರು ವಿ.ವಿ ತಂಡಕ್ಕೆ ಪ್ರಶಸ್ತಿ

ಮಂಗಳೂರು ವಿಶ್ವವಿದ್ಯಾಲಯ ತಂಡವು ಇಲ್ಲಿನ ಸಾಹೇ ವಿಶ್ವವಿದ್ಯಾಲಯದ ವತಿಯಿಂದ ನಗರದ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಪುರುಷರ ನೆಟ್‍ಬಾಲ್ ಚಾಂಪಿಯನ್‍ಷಿಪ್‌ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
Last Updated 16 ಮಾರ್ಚ್ 2024, 0:21 IST
ನೆಟ್‍ಬಾಲ್ ಚಾಂಪಿಯನ್‍ಷಿಪ್‌: ಮಂಗಳೂರು ವಿ.ವಿ ತಂಡಕ್ಕೆ ಪ್ರಶಸ್ತಿ

ಮಂಗಳೂರು ವಿವಿ: ‘ಅತ್ಯುತ್ತಮ ಇ– ಆಡಳಿತ’ದ ಗರಿ

ಕಾಗದರಹಿತ ಆಡಳಿತದಲ್ಲಿ ಶೇ 100ರ ಸಾಧನೆ
Last Updated 7 ಮಾರ್ಚ್ 2024, 6:54 IST
ಮಂಗಳೂರು ವಿವಿ: ‘ಅತ್ಯುತ್ತಮ ಇ– ಆಡಳಿತ’ದ ಗರಿ

ಮಂಗಳೂರು ವಿಶ್ವವಿದ್ಯಾಲಯ: ಕುಲಪತಿಯಾಗಿ ಪಿ.ಎಲ್‌. ಧರ್ಮ ಅಧಿಕಾರ ಸ್ವೀಕಾರ

ಮಂಗಳೂರು ವಿಶ್ವವಿದ್ಯಾಲಯದ ನೂತನ ಕುಲಪತಿ ಪ್ರೊ.ಪಿ.ಎಲ್‌.ಧರ್ಮ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು.
Last Updated 5 ಮಾರ್ಚ್ 2024, 15:54 IST
ಮಂಗಳೂರು ವಿಶ್ವವಿದ್ಯಾಲಯ: ಕುಲಪತಿಯಾಗಿ ಪಿ.ಎಲ್‌. ಧರ್ಮ ಅಧಿಕಾರ ಸ್ವೀಕಾರ

ಮಂಗಳೂರು ವಿ.ವಿ ಕುಲಸಚಿವರಾಗಿ ಮೊಹಮ್ಮದ್‌ ನಯೀಮ್‌ ಮೊಮಿನ್‌ ಅಧಿಕಾರ ಸ್ವೀಕಾರ

ಮಂಗಳೂರು ವಿಶ್ವವಿದ್ಯಾಲಯದ 17ನೇ ಕುಲಸಚಿವರಾಗಿ (ಆಡಳಿತ) ಮೊಹಮ್ಮದ್‌ ನಯೀಮ್‌ ಮೊಮಿನ್‌ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡರು
Last Updated 25 ಜುಲೈ 2023, 13:22 IST
ಮಂಗಳೂರು ವಿ.ವಿ ಕುಲಸಚಿವರಾಗಿ ಮೊಹಮ್ಮದ್‌ ನಯೀಮ್‌ ಮೊಮಿನ್‌ ಅಧಿಕಾರ ಸ್ವೀಕಾರ

ಆತಿಥೇಯ ಮಂಗಳೂರು ವಿವಿ ಗೆಲುವಿನ ಓಟ

ಉಪ್ಪಿನಂಗಡಿ: ಪುರುಷರ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಬಾಲ್ ಬ್ಯಾಡ್ಮಿಂಟನ್: ಕ್ರೆಸೆಂಟ್ ಸಂಸ್ಥೆಗೆ ನಿರಾಶೆ
Last Updated 16 ಜನವರಿ 2023, 14:37 IST
ಆತಿಥೇಯ ಮಂಗಳೂರು ವಿವಿ ಗೆಲುವಿನ ಓಟ
ADVERTISEMENT

ಕಬಡ್ಡಿ: ಮಂಗಳೂರು ವಿವಿಗೆ ಚಾಂಪಿಯನ್ ಪಟ್ಟ

ಸಂಘಟಿತ ಆಟ ಪ್ರದರ್ಶಿಸಿದ ಮಂಗಳೂರು ವಿಶ್ವವಿದ್ಯಾಲಯದ ಮಹಿಳಾ ಕಬಡ್ಡಿ ಪಟುಗಳು ಚೆನ್ನೈನ ಎಎಂಇಟಿ ಆವರಣದಲ್ಲಿ ಮಿಂಚಿದರು. ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಮಹಿಳೆಯರ ಕಬಡ್ಡಿ ಟೂರ್ನಿಯಲ್ಲಿ ಮಂಗಳೂರು ವಿವಿ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.
Last Updated 23 ಡಿಸೆಂಬರ್ 2022, 22:30 IST
ಕಬಡ್ಡಿ: ಮಂಗಳೂರು ವಿವಿಗೆ ಚಾಂಪಿಯನ್ ಪಟ್ಟ

ಸಾಯುವ ಭಾಷೆಗಳಲ್ಲಿ ಕನ್ನಡವೂ ಇರುವುದು ವಿಷಾದನೀಯ: ನಿರ್ದೇಶಕ ಪಿ. ಶೇಷಾದ್ರಿ

‘ವಿಶ್ವದ ಅತಿ ಶೀಘ್ರದಲ್ಲಿ ಸಾಯುವ ಭಾಷೆಗಳಲ್ಲಿ ಕನ್ನಡವೂ ಇರುವುದು ವಿಷಾದನೀಯ. ಇದನ್ನು ಕನ್ನಡಿಗರೇ ಸುಳ್ಳಾಗಬೇಕಿಸಿದೆ’ ಎಂದು ಸಿನಿಮಾ ನಿರ್ದೇಶಕ ಪಿ. ಶೇಷಾದ್ರಿ ಹೇಳಿದರು. ಮಂಗಳೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಮಂಗಳಾ ಸಭಾಂಗಣದಲ್ಲಿ ಗುರುವಾರ ನಡೆದ ‘ಬಾರಿಸು ಕನ್ನಡ ಡಿಂಡಿಮವ’ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎರಡು ಕೃತಿಗಳ ಬಿಡುಗಡೆ, ಉಪನ್ಯಾಸ, ಸುಗಮ ಸಂಗೀತ ಹಾಗೂ ಏಕವ್ಯಕ್ತಿ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
Last Updated 24 ನವೆಂಬರ್ 2022, 13:42 IST
ಸಾಯುವ ಭಾಷೆಗಳಲ್ಲಿ ಕನ್ನಡವೂ ಇರುವುದು ವಿಷಾದನೀಯ: ನಿರ್ದೇಶಕ ಪಿ. ಶೇಷಾದ್ರಿ

ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಸರ್ಟಿಫಿಕೇಟ್ ಕೋರ್ಸ್‌: ಅರ್ಜಿ ಆಹ್ವಾನ

ಮಂಗಳೂರು ವಿಶ್ವವಿದ್ಯಾನಿಲಯವು 2022-23ನೇ ಸಾಲಿನ ವಿವಿಧ ಸ್ನಾತಕೋತ್ತರ ಪದವಿ, ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ.
Last Updated 22 ಅಕ್ಟೋಬರ್ 2022, 15:58 IST
fallback
ADVERTISEMENT
ADVERTISEMENT
ADVERTISEMENT