ಉದ್ಯಮಿ ಪರ ಮಧ್ಯಸ್ಥಿಕೆ ವಹಿಸಲು ಕೇಂದ್ರಸಚಿವರಿಗೆ ಕೋಟಿ ಲಂಚ: ಸಿಬಿಐಅಧಿಕಾರಿ ಆರೋಪ
ಸಿಬಿಐ ಅಧಿಕಾರಿ ಮನೀಷ್ ಕುಮಾರ್ ಸಿನ್ಹಾ ಅವರು, ‘ಪ್ರಕರಣವೊಂದರಲ್ಲಿಉದ್ಯಮಿಯಪರ ಮಧ್ಯಸ್ಥಿಕೆ ವಹಿಸಲು ಕೇಂದ್ರದ ಸಚಿವರೊಬ್ಬರು ಕೆಲವು ಕೋಟಿ ಲಂಚ ಪಡೆದಿದ್ದಾರೆ’ ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿದ್ದಾರೆ.Last Updated 19 ನವೆಂಬರ್ 2018, 13:16 IST