ಬುಧವಾರ, 20 ನವೆಂಬರ್ 2024
×
ADVERTISEMENT
ಈ ಕ್ಷಣ :

Manivannan

ADVERTISEMENT

ಸ್ವಯಂಸೇವಕರಿಗೆ ಧೈರ್ಯ ತುಂಬಿದ ಮಣಿವಣ್ಣನ್

‘ಕೊರೊನಾಗೆ ತಡೆಯೊಡ್ಡಲು ಸ್ವಯಂಸೇವಕರು ಸೈನಿಕರಂತೆ ಕರ್ತವ್ಯ ನಿರ್ವಹಿಸಬೇಕು’ ಎಂದು ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ಕೋವಿಡ್ ಉಸ್ತುವಾರಿ ಐಎಎಸ್ ಅಧಿಕಾರಿ ಪಿ.ಮಣಿವಣ್ಣನ್ ಸಲಹೆ ನೀಡಿದರು.
Last Updated 30 ಜುಲೈ 2020, 20:19 IST
ಸ್ವಯಂಸೇವಕರಿಗೆ ಧೈರ್ಯ ತುಂಬಿದ ಮಣಿವಣ್ಣನ್

ಐಎಎಸ್ ಅಧಿಕಾರಿ ಮಣಿವಣ್ಣನ್ ಅವರಿಂದ ಕೆಟ್ಟ ಪರಂಪರೆ: ರಮೇಶ್ ಬಾಬು ಟೀಕೆ

ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ವರ್ಗಾವಣೆ ರಾಜ್ಯದಲ್ಲಿ ಸದ್ದು ಮಾಡಿದೆ. ಯಾವುದೇ ಅಧಿಕಾರಿ ಸರ್ಕಾರ ನೀಡುವ ಇಲಾಖೆಯಲ್ಲಿ ಪ್ರಾಮಾಣಿಕ ಕೆಲಸ ಮಾಡಬೇಕು. ಇದ್ದ ಸೀಮಿತ ಸಮಯದಲ್ಲಿ ಮಾನವೀಯತೆಗೆ ಆದ್ಯತೆ ನೀಡಬೇಕಿದ್ದ ಇಲಾಖೆಯನ್ನು ವ್ಯಾಪಾರಕ್ಕೆ ಒಳಪಡಿಸಿ ಗೊಂದಲ ನಿರ್ಮಿಸಿ ಬಿಜೆಪಿ ಪಕ್ಷ ರಾಜಕಾರಣಕ್ಕೆ ಅವಕಾಶ ನೀಡಿ ಈಗ ಫಲಾನುಭವಿಗಳ ಮೂಲಕ ಅನುಕಂಪದ ಹೇಳಿಕೆ ಕೊಡಿಸುತ್ತಿರುವ ಮಣಿವಣ್ಣನ್ ರಾಜ್ಯದಲ್ಲಿ ಕೆಟ್ಟ ಪರಂಪರೆಗೆ ಇಂಬು ಕೊಟ್ಟಿದ್ದಾರೆ ಎಂದು ವುಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಹೇಳಿದ್ದಾರೆ.
Last Updated 14 ಮೇ 2020, 0:49 IST
ಐಎಎಸ್ ಅಧಿಕಾರಿ ಮಣಿವಣ್ಣನ್ ಅವರಿಂದ ಕೆಟ್ಟ ಪರಂಪರೆ: ರಮೇಶ್ ಬಾಬು ಟೀಕೆ

ಮಣಿವಣ್ಣನ್‌ಗೆ ಹೊಸ ಹುದ್ದೆ: ಮುಗಿಯದ ಚರ್ಚೆ

ಕಾರ್ಮಿಕ ಇಲಾಖೆಯಿಂದ ಎತ್ತಂಗಡಿಯಾಗಿದ್ದ ಪಿ.ಮಣಿವಣ್ಣನ್‌ ಅವರನ್ನು ಮಂಗಳವಾರ ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಮಣಿವಣ್ಣನ್ ಅವರ ಎತ್ತಂಗಡಿ ಬಗ್ಗೆ ಮಂಗಳವಾರವೂ ಚರ್ಚೆ ಮುಂದುವರಿದಿದ್ದು, ಉದ್ಯಮಿಗಳ ಒತ್ತಡ ಮೇರೆಗೆ ಕಾರ್ಮಿಕ ಇಲಾಖೆಯಿಂದ ವರ್ಗಾವಣೆ ಮಾಡಲಾಗಿದೆ. ಕೈಗಾರಿಕೋದ್ಯಮಿಗಳು ಕಾರ್ಮಿಕರಿಗೆ ಸಂಬಳ ನೀಡಿಲ್ಲ ಮತ್ತು ಇತರ ವ್ಯವಸ್ಥೆ ಮಾಡಲಿಲ್ಲ ಎಂಬ ಕಾರಣಕ್ಕೆ ಉದ್ಯಮಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದೇ ಈ ನಿರ್ಧಾರಕ್ಕೆ ಕಾರಣ ಎಂದೂ ಹೇಳಲಾಗಿದೆ.
Last Updated 12 ಮೇ 2020, 20:00 IST
ಮಣಿವಣ್ಣನ್‌ಗೆ ಹೊಸ ಹುದ್ದೆ: ಮುಗಿಯದ ಚರ್ಚೆ

ಐಎಎಸ್‌ ಅಧಿಕಾರಿ ಮಣಿವಣ್ಣನ್‌ ಮತ್ತೆ ಮರಳಲಿ: ಸಿಎಂಗೆ ಟ್ವೀಟ್‌ ಮೂಲಕ ಒತ್ತಾಯ

'ನಿಮ್ಮೆಲ್ಲರ ಮಾರ್ಗದರ್ಶನ ಮತ್ತು ಸಹಕಾರಕ್ಕೆ ಧನ್ಯವಾದಗಳು. ನನ್ನ ನಂತರದವರೆಗೂ ಅದನ್ನು ಮುಂದುವರಿಸಿ. ಹೊಸ ಸವಾಲುಗಳನ್ನು ಎದುರು ನೋಡುತ್ತಿದ್ದೇನೆ. ಟೆಲಿಗ್ರಾಂ ಮೂಲಕ ನನ್ನನ್ನು ಸಂಪರ್ಕಿಸಬಹುದು' ಎಂದಿದ್ದಾರೆ.
Last Updated 12 ಮೇ 2020, 10:57 IST
ಐಎಎಸ್‌ ಅಧಿಕಾರಿ ಮಣಿವಣ್ಣನ್‌ ಮತ್ತೆ ಮರಳಲಿ: ಸಿಎಂಗೆ ಟ್ವೀಟ್‌ ಮೂಲಕ ಒತ್ತಾಯ
ADVERTISEMENT
ADVERTISEMENT
ADVERTISEMENT
ADVERTISEMENT