ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

manual scavengers

ADVERTISEMENT

ಕೊರಟಗೆರೆ: ಮಲದ ಗುಂಡಿಗೆ ಇಳಿದ ಪರಿಶಿಷ್ಟ ಬಾಲಕ

ಬರಿಗೈಯಲ್ಲಿ ಮಲದ ಗುಂಡಿ ಸ್ವಚ್ಛತೆ | ನಾಲ್ವರ ವಿರುದ್ಧ ಪ್ರಕರಣ ದಾಖಲು
Last Updated 11 ನವೆಂಬರ್ 2024, 23:36 IST
ಕೊರಟಗೆರೆ: ಮಲದ ಗುಂಡಿಗೆ ಇಳಿದ ಪರಿಶಿಷ್ಟ ಬಾಲಕ

ಮೈಸೂರು | ‘ಮ್ಯಾನ್ಯುವಲ್‌ ಸ್ಕ್ಯಾವೆಂಜರ್ಸ್‌ ಸಮೀಕ್ಷೆ: ಸ್ಥಳೀಯರ ಸಹಕಾರ ಪಡೆಯಿರಿ’

‘ಸುಪ್ರೀಂ ಕೋರ್ಟ್‌ ಸೂಚನೆಯಂತೆ ನಡೆಯುತ್ತಿರುವ ಮ್ಯಾನ್ಯುವಲ್‌ ಸ್ಕ್ಯಾವೆಂಜರ್ಸ್‌ ಕುಟುಂಬಗಳ ಸಮೀಕ್ಷೆಯನ್ನು ಪರಿಣಾಮಕಾರಿಯಾಗಿ ನಡೆಸಲು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಘಟನೆಗಳ ಮುಖಂಡರ ಒಳಗೊಳ್ಳುವಿಕೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’
Last Updated 8 ನವೆಂಬರ್ 2024, 3:55 IST
fallback

ಇಂದು ಮ್ಯಾನ್ಯುಯಲ್‌ ಸ್ಕ್ಯಾವೆಂಜರ್‌ ಮರು ಸಮೀಕ್ಷೆ

ರಾಜ್ಯ ಸರ್ಕಾರವು ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ ಮರು ಸಮೀಕ್ಷೆ (ನಗರ) ಆರಂಭಿಸಿದ್ದು, ಮಾಗಡಿ ಪುರಸಭೆ ವ್ಯಾಪ್ತಿಯಲ್ಲಿ ಅ.31ರ ವರೆಗೆ ಬೆಳಿಗ್ಗೆ 10 ರಿಂದ ಸಂಜೆ 5.30ರ ವರೆಗೆ ಪಟ್ಟಣದ ಅಂಬೇಡ್ಕರ್ ಭವನ ಹಾಗೂ ಪುರಸಭೆ ಕಚೇರಿ ಸಭಾಂಗಣದಲ್ಲಿ ಸಮೀಕ್ಷೆ ಮತ್ತು ಗುರುತಿಸುವಿಕೆಯ ಶಿಬಿರ ನಡೆಯಲಿದೆ.
Last Updated 30 ಅಕ್ಟೋಬರ್ 2024, 14:36 IST
fallback

ಮಲ ಹೊರುವ ಪದ್ಧತಿ: ಒಂದರಲ್ಲಿ ಮಾತ್ರವೇ ಶಿಕ್ಷೆ– ಹೈಕೋರ್ಟ್‌ಗೆ ಸರ್ಕಾರ ಮಾಹಿತಿ

‘ರಾಜ್ಯದಲ್ಲಿ ಮಲ ಹೊರುವ ಪದ್ಧತಿಯನ್ನು ನಿಷೇಧಿಸಲಾಗಿದ್ದರೂ 1993ರಿಂದ ಇಲ್ಲಿಯವರೆಗೂ ಒಟ್ಟು 47 ಪ್ರಕರಣ ದಾಖಲಾಗಿದ್ದು, 92 ಮಂದಿ ಸಾವನ್ನಪ್ಪಿದ್ದಾರೆ. ವಿಪರ್ಯಾಸವೆಂದರೆ ಈವರೆಗೂ ಒಂದು ಪ್ರಕರಣದಲ್ಲಿ ಮಾತ್ರವೇ ಶಿಕ್ಷೆಯಾಗಿದೆ’ ಎಂದು ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ವರದಿ ಸಲ್ಲಿಸಿದೆ.
Last Updated 30 ಜನವರಿ 2024, 23:30 IST
ಮಲ ಹೊರುವ ಪದ್ಧತಿ: ಒಂದರಲ್ಲಿ ಮಾತ್ರವೇ ಶಿಕ್ಷೆ– ಹೈಕೋರ್ಟ್‌ಗೆ ಸರ್ಕಾರ ಮಾಹಿತಿ

ಮಲ ಹೊರುವ ಪದ್ಧತಿ: ಹೈಕೋರ್ಟ್‌ ಆಕ್ರೋಶ

‘ಮಲ ಹೊರುವ ಪದ್ಧತಿಯನ್ನು ನಿಷೇಧಿಸಲಾಗಿದ್ದರೂ ಅದನ್ನು ಜೀವಂತವಾಗಿ ಇರಿಸಲಾಗಿದೆ ಮತ್ತು ಇಂತಹ ಪ್ರಕರಣಗಳಲ್ಲಿ ಯಾರೊಬ್ಬರಿಗೂ ಯಾಕೆ ಶಿಕ್ಷೆಯಾಗಿಲ್ಲ’ ಎಂದು ಹೈಕೋರ್ಟ್‌ ಪ್ರಶ್ನಿಸಿದೆ.
Last Updated 9 ಜನವರಿ 2024, 16:01 IST
ಮಲ ಹೊರುವ ಪದ್ಧತಿ: ಹೈಕೋರ್ಟ್‌ ಆಕ್ರೋಶ

ಗುರುತಿನ ಚೀಟಿ ನೀಡದ ಅಧಿಕಾರಿಗಳು: ಮಲ ಸುರಿದುಕೊಳ್ಳಲು ಯತ್ನಿಸಿದ ಮಹಿಳೆ

ರಾಯಚೂರು: ನಗರದಲ್ಲಿರುವ ಸಫಾಯಿ ಕರ್ಮಚಾರಿಗಳ ಸಮೀಕ್ಷೆ ನಡೆಸಿ ಗುರುತಿನ ಚೀಟಿ ವಿತರಿಸದಿರುವ ಅಧಿಕಾರಿಗಳ ನಡೆಗೆ ಬೇಸತ್ತು ಭಂಗಿ ಸಮುದಾಯದ ಗೀತಾಸಿಂಗ್‌ ಅವರು ಜಿಲ್ಲಾಧಿಕಾರಿ ಕಚೇರಿ ಎದುರು ಮಲ ಸುರಿದುಕೊಳ್ಳಲು ಮುಂದಾದಾಗ, ಪೊಲೀಸರು ಮಧ್ಯ ಪ್ರವೇಶಿಸಿ ತಡೆದ ಘಟನೆ ಗುರುವಾರ ನಡೆಯಿತು.
Last Updated 24 ಮಾರ್ಚ್ 2022, 12:49 IST
ಗುರುತಿನ ಚೀಟಿ ನೀಡದ ಅಧಿಕಾರಿಗಳು: ಮಲ ಸುರಿದುಕೊಳ್ಳಲು ಯತ್ನಿಸಿದ ಮಹಿಳೆ

ಶೌಚಗುಂಡಿ ಸ್ವಚ್ಛತಾ ಕಾರ್ಮಿಕರ ಸಮೀಕ್ಷೆ: ಎರಡು ತಿಂಗಳ ಗಡುವು ನೀಡಿದ ಹೈಕೋರ್ಟ್

‘ಶೌಚಗುಂಡಿ ಸ್ವಚ್ಛತಾ ಕಾರ್ಮಿಕರ (ಮ್ಯಾನುಯೆಲ್ ಸ್ಕ್ಯಾವೆಂಜರ್ಸ್) ಸಮಗ್ರ ಸಮೀಕ್ಷೆಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಿ’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
Last Updated 4 ಅಕ್ಟೋಬರ್ 2021, 13:50 IST
ಶೌಚಗುಂಡಿ ಸ್ವಚ್ಛತಾ ಕಾರ್ಮಿಕರ ಸಮೀಕ್ಷೆ: ಎರಡು ತಿಂಗಳ ಗಡುವು ನೀಡಿದ ಹೈಕೋರ್ಟ್
ADVERTISEMENT

ಶೌಚಗುಂಡಿಯಲ್ಲಿ ಸಾವು: ಜಿಲ್ಲಾಧಿಕಾರಿಗಳ ಖುದ್ದು ಹಾಜರಿಗೆ ಆದೇಶ

ರಾಮನಗರ ಮತ್ತು ಕಲಬುರ್ಗಿ ಜಿಲ್ಲೆಯಲ್ಲಿ ಶೌಚಗುಂಡಿಯಲ್ಲಿ ಉಸಿರುಗಟ್ಟಿ ಮೃತಪಟ್ಟ ಪ್ರಕರಣದ ವಿಚಾರಣೆ ವೇಳೆ ‌ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಕ್ಟೋಬರ್ 4 ರಂದು ಖುದ್ದು ಹಾಜರಿರುವಂತೆ ಹೈಕೋರ್ಟ್‌ ಆದೇಶಿಸಿದೆ
Last Updated 30 ಆಗಸ್ಟ್ 2021, 20:46 IST
ಶೌಚಗುಂಡಿಯಲ್ಲಿ ಸಾವು: ಜಿಲ್ಲಾಧಿಕಾರಿಗಳ ಖುದ್ದು ಹಾಜರಿಗೆ ಆದೇಶ

ಶೌಚಗುಂಡಿ ಸ್ವಚ್ಛತೆ ವೇಳೆ ಯಾರೂ ಸತ್ತಿಲ್ಲ: ಸಚಿವರ ಹೇಳಿಕೆಗೆ ಆಕ್ರೋಶ

ಸಂಸತ್ತಿನಲ್ಲಿ ಸಚಿವ ರಾಮದಾಸ್‌ ಆಠವಲೆ ಹೇಳಿಕೆ: ಸಾಮಾಜಿಕ ಹೋರಾಟಗಾರರಿಂದ ಆಕ್ರೋಶ
Last Updated 30 ಜುಲೈ 2021, 19:47 IST
ಶೌಚಗುಂಡಿ ಸ್ವಚ್ಛತೆ ವೇಳೆ ಯಾರೂ ಸತ್ತಿಲ್ಲ: ಸಚಿವರ ಹೇಳಿಕೆಗೆ ಆಕ್ರೋಶ

ಸಾಧ್ಯವಾಗದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಪದ್ಧತಿ ನಿರ್ಮೂಲನೆ: ಎಂ.ಶಿವಣ್ಣ ಬೇಸರ

ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಬೇಸರ
Last Updated 23 ಜೂನ್ 2021, 14:00 IST
ಸಾಧ್ಯವಾಗದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಪದ್ಧತಿ ನಿರ್ಮೂಲನೆ: ಎಂ.ಶಿವಣ್ಣ ಬೇಸರ
ADVERTISEMENT
ADVERTISEMENT
ADVERTISEMENT