ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Manusmriti

ADVERTISEMENT

JNU ಕ್ಯಾಂಪಸ್‌ನಲ್ಲಿ ಜಾತಿವಾದಿ ನಿಂದನೆ, ಕೋಮುಘೋಷಣೆ: NSUI ಆರೋಪ

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಗೋಡೆಗಳ ಮೇಲೆ ಜಾತಿವಾದಿ ನಿಂದನೆಗಳು ಹಾಗೂ ಕೋಮುಘೋಷಣೆಗಳು ಶನಿವಾರ ಕಂಡುಬಂದಿವೆ ಎಂದು ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ ಆರೋಪಿಸಿದೆ.
Last Updated 20 ಜುಲೈ 2024, 12:47 IST
JNU ಕ್ಯಾಂಪಸ್‌ನಲ್ಲಿ ಜಾತಿವಾದಿ ನಿಂದನೆ, ಕೋಮುಘೋಷಣೆ: NSUI ಆರೋಪ

ಮನುಸ್ಮೃತಿ ಸುಟ್ಟುಹಾಕಿ: ಮೋದಿ, ರಾಹುಲ್ ಗಾಂಧಿಗೆ ಅಂಬೇಡ್ಕರ್ ಮೊಮ್ಮಗ ಸವಾಲು

ಪ್ರಧಾನಿ ನರೇಂದ್ರ ಮೋದಿ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನಿಜವಾಗಿಯೂ ಸಂವಿಧಾನವನ್ನು ಗೌರವಿಸುವುದಾದರೆ ಮನುಸ್ಮೃತಿ ಪ್ರತಿಗಳನ್ನು ಸುಟ್ಟುಹಾಕಿ ಎಂದು ಡಾ. ಬಿ. ಆರ್‌. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರು ಸವಾಲು ಹಾಕಿದ್ದಾರೆ.
Last Updated 13 ಜುಲೈ 2024, 6:21 IST
ಮನುಸ್ಮೃತಿ ಸುಟ್ಟುಹಾಕಿ: ಮೋದಿ, ರಾಹುಲ್ ಗಾಂಧಿಗೆ ಅಂಬೇಡ್ಕರ್ ಮೊಮ್ಮಗ ಸವಾಲು

Manusmriti Row | ಪಠ್ಯದಲ್ಲಿ ಮನುಸ್ಮೃತಿ ಸೇರಿಸುವ ಪ್ರಶ್ನೆಯೇ ಇಲ್ಲ: ಧರ್ಮೇಂದ್ರ

ದೆಹಲಿ ವಿವಿ ಕಾನೂನು ವಿಭಾಗದ ವಿವಾದಕ್ಕೆ ಧರ್ಮೇಂದ್ರ ಪ್ರಧಾನ್‌ ತೆರೆ
Last Updated 12 ಜುಲೈ 2024, 13:09 IST
Manusmriti Row | ಪಠ್ಯದಲ್ಲಿ ಮನುಸ್ಮೃತಿ ಸೇರಿಸುವ ಪ್ರಶ್ನೆಯೇ ಇಲ್ಲ: ಧರ್ಮೇಂದ್ರ

ಸಂವಿಧಾನ ಬದಿಗೊತ್ತಿ ಮನುಸ್ಮೃತಿ ಜಾರಿಗೆ ತರುವುದೇ BJPಯ ಗುಪ್ತ ಕಾರ್ಯಸೂಚಿ: JD-U

‘ಸನಾತನ ಧರ್ಮದ ಸೋಗಿನಲ್ಲಿ ಹಿಂದುಳಿದ ವರ್ಗ, ದಲಿತ, ಆದಿವಾಸಿ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಮೊಟಕುಗೊಳಿಸಿ, ಮನುಸ್ಮೃತಿಯನ್ನು ಜಾರಿಗೊಳಿಸಲು ಬಿಜೆಪಿ ಗುಪ್ತ ಕಾರ್ಯಸೂಚಿ ಹೊಂದಿದೆ.
Last Updated 29 ಡಿಸೆಂಬರ್ 2023, 14:59 IST
ಸಂವಿಧಾನ ಬದಿಗೊತ್ತಿ ಮನುಸ್ಮೃತಿ ಜಾರಿಗೆ ತರುವುದೇ BJPಯ ಗುಪ್ತ ಕಾರ್ಯಸೂಚಿ: JD-U

ಮುಳಬಾಗಿಲು: ಮನುಸ್ಮೃತಿ ಮಾದರಿ ಪ್ರತಿ ಸುಟ್ಟು ಪ್ರತಿಭಟನೆ

ಅಂಬೇಡ್ಕರ್ ಮನುಸ್ಮೃತಿ ಸುಟ್ಟ ದಿನವನ್ನು ದಲಿತ ಸಂಘರ್ಷ ಸಮಿತಿ (ಸಂಯೋಜಕ) ವತಿಯಿಂದ ಸೋಮವಾರ ನಗರದ ಅಂಬೇಡ್ಕರ್ ಪ್ರತಿಮೆ ಮುಂದೆ ಮನುಸ್ಮೃತಿ ಮಾದರಿ ಪ್ರತಿ ಸುಡುವ ಮೂಲಕ ಆಚರಿಸಲಾಯಿತು.
Last Updated 26 ಡಿಸೆಂಬರ್ 2023, 13:56 IST
ಮುಳಬಾಗಿಲು: ಮನುಸ್ಮೃತಿ ಮಾದರಿ ಪ್ರತಿ ಸುಟ್ಟು ಪ್ರತಿಭಟನೆ

ಕಲಬುರಗಿ | ಮನುಸ್ಮೃತಿ ದಹನ ದಿನ: ದಸಂಸದಿಂದ ಪ್ರತಿಕೃತಿ ದಹನ

ಡಾ. ಬಿ.ಆರ್‌.ಅಂಬೇಡ್ಕರ್ ಅವರು 1927ರ ಡಿ.25ರಂದು ಮನುಸ್ಮೃತಿ ದಹಿಸಿದ ಘಟನೆಯ ಸ್ಮರಣಾರ್ಥ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ(ಕ್ರಾಂತಿಕಾರಿ) ಜಿಲ್ಲಾ ಘಟಕದಿಂದ ನಗರದ ಜಗತ್‌ ವೃತ್ತದಲ್ಲಿರುವ ಡಾ. ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ಎದುರು ಮನುಸ್ಮೃತಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
Last Updated 25 ಡಿಸೆಂಬರ್ 2023, 15:29 IST
ಕಲಬುರಗಿ | ಮನುಸ್ಮೃತಿ ದಹನ ದಿನ: ದಸಂಸದಿಂದ ಪ್ರತಿಕೃತಿ ದಹನ

ಗಂಗಾವತಿ: ಮನುಸ್ಮೃತಿ ದಹನ

ಸಿಪಿಐಎಂಎಲ್ ಪಕ್ಷವು ಕ್ರಾಂತಿಕಾರಿ ಪಕ್ಷವಾಗಿದ್ದು, 1992 ರವರೆಗೆ ಭೂಗತವಾಗಿದ್ದು, ಡಿ.25, 1992 ರಂದು ಬಹಿರಂಗ ಪಕ್ಷವಾಗಿ ಜನರ ಮಧ್ಯೆ ಬಂದಿದ್ದು, ಪ್ರತಿವರ್ಷ ಡಿಸೆಂಬರ್ 25 ರಂದು...
Last Updated 26 ಡಿಸೆಂಬರ್ 2019, 13:16 IST
ಗಂಗಾವತಿ: ಮನುಸ್ಮೃತಿ ದಹನ
ADVERTISEMENT

ಮನುಸ್ಮೃತಿಯನ್ನು ಸಂವಿಧಾನ ಮಾಡುವ ಹುನ್ನಾರ: ರಾಜರತನ್ ಅಂಬೇಡ್ಕರ್

ಸಂವಿಧಾನದ ಪ್ರತಿಯನ್ನು ಸುಟ್ಟು ಹಾಕಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಸಂವಿಧಾನ ರಕ್ಷಣಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಯಿತು
Last Updated 25 ಆಗಸ್ಟ್ 2018, 19:30 IST
ಮನುಸ್ಮೃತಿಯನ್ನು ಸಂವಿಧಾನ ಮಾಡುವ ಹುನ್ನಾರ: ರಾಜರತನ್ ಅಂಬೇಡ್ಕರ್
ADVERTISEMENT
ADVERTISEMENT
ADVERTISEMENT