ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Marikamba Temple

ADVERTISEMENT

ಶಿರಸಿ: ಮಾರಿಕಾಂಬಾ ದೇವಸ್ಥಾನಕ್ಕೆ ಗೀತಾ ಶಿವರಾಜಕುಮಾರ ಭೇಟಿ, ವಿಶೇಷ ಪೂಜೆ

ಶಿರಸಿಯ ಮಾರಿಕಾಂಬಾ ದೇವಾಲಯಕ್ಕೆ ಲೋಕಸಭಾ ಚುನಾವಣೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರು ಪತಿ ಶಿವರಾಜಕುಮಾರ ಅವರೊಂದಿಗೆ ಮಂಗಳವಾರ ಭೇಟಿ ನೀಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದರು.
Last Updated 7 ಮೇ 2024, 6:52 IST
ಶಿರಸಿ: ಮಾರಿಕಾಂಬಾ ದೇವಸ್ಥಾನಕ್ಕೆ ಗೀತಾ ಶಿವರಾಜಕುಮಾರ ಭೇಟಿ, ವಿಶೇಷ ಪೂಜೆ

ಮಾರ್ಚ್ 19ರಿಂದ 27ರವರೆಗೆ ಶಿರಸಿ ಮಾರಿಕಾಂಬಾ ಜಾತ್ರೆ

ದ್ವೈವಾರ್ಷಿಕವಾಗಿ ಜರುಗುವ ಶಿರಸಿಯ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವವು ಮಾ.19ರಿಂದ ಮಾ.27ರವರೆಗೆ ಜರುಗಲಿದೆ.
Last Updated 14 ಜನವರಿ 2024, 10:57 IST
ಮಾರ್ಚ್ 19ರಿಂದ 27ರವರೆಗೆ ಶಿರಸಿ ಮಾರಿಕಾಂಬಾ ಜಾತ್ರೆ

ಮಾರಿಕಾಂಬಾ ದೇಗುಲದಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಿ: ಆಗ್ರಹ

ಹಿಂದೂ ಜನಜಾಗೃತಿ ಸಮಿತಿಯಿಂದ ಧರ್ಮದರ್ಶಿ ಮಂಡಳಿಗೆ ಆಗ್ರಹ
Last Updated 23 ನವೆಂಬರ್ 2022, 12:44 IST
ಮಾರಿಕಾಂಬಾ ದೇಗುಲದಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಿ: ಆಗ್ರಹ

ಶಿರಸಿ: ಮಾರಿಕಾಂಬೆ ಸನ್ನಿಧಿಯಲ್ಲಿ ಇ–ಹುಂಡಿ, ಕ್ಯೂಆರ್ ಕೋಡ್ ಅಳವಡಿಕೆ

ಆನ್‍ಲೈನ್ ಮೂಲಕ ಕಾಣಿಕೆ ಪಾವತಿಗೆ ಅವಕಾಶ
Last Updated 26 ಅಕ್ಟೋಬರ್ 2022, 4:07 IST
ಶಿರಸಿ: ಮಾರಿಕಾಂಬೆ ಸನ್ನಿಧಿಯಲ್ಲಿ ಇ–ಹುಂಡಿ, ಕ್ಯೂಆರ್ ಕೋಡ್ ಅಳವಡಿಕೆ

ಮಾರಿಕಾಂಬಾ ದೇವಸ್ಥಾನದ ಸಮಿತಿ ಸಭೆಯಲ್ಲಿ ಕಿತ್ತಾಟ

ದೇವಸ್ಥಾನದ ನೂತನ ಸಮಿತಿ ರಚನೆ ವಿಷಯ; ಗೊಂದಲದಿಂದ ಸಭೆ ಮೊಟಕು
Last Updated 8 ಆಗಸ್ಟ್ 2022, 4:45 IST
ಮಾರಿಕಾಂಬಾ ದೇವಸ್ಥಾನದ ಸಮಿತಿ ಸಭೆಯಲ್ಲಿ ಕಿತ್ತಾಟ

ಮಾರಿಕಾಂಬಾ ಜಾತ್ರೆ: ಮೂರನೇ ದಿನವೂ ಹರಿದುಬಂದ ಜನಸಾಗರ

ಶಿವಮೊಗ್ಗನಗರದ ಕೋಟೆ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವದ ಮೂರನೇ ದಿನವಾದ ಗುರುವಾರವೂ ಹೆಚ್ಚಿನ ಸಂಖ್ಯೆಯ ಭಕ್ತರು ದೇವಿಯ ದರ್ಶನ ಪಡೆದರು.
Last Updated 25 ಮಾರ್ಚ್ 2022, 3:16 IST
ಮಾರಿಕಾಂಬಾ ಜಾತ್ರೆ: ಮೂರನೇ ದಿನವೂ ಹರಿದುಬಂದ ಜನಸಾಗರ

ವಾಚಕರ ವಾಣಿ | ಧರ್ಮಭೇದ, ರಾಜಕೀಯ ಮೇಲಾಟ ಬೇಡ

ಎಲ್ಲೆಡೆ ಜಾತ್ರೆಯ ಸಂಭ್ರಮ ಆರಂಭವಾಗಿದೆ. ಜಾತ್ರೆಯಲ್ಲಿನ ವ್ಯಾಪಾರವು ಎಷ್ಟೋ ಕುಟುಂಬಗಳ ಜೀವನಕ್ಕೆ ಆಧಾರವಾಗಿರುತ್ತದೆ. ಆದರೆ ಕರಾವಳಿಯಲ್ಲಿ ಧರ್ಮದ ದಳ್ಳುರಿ ತಲೆ ಎತ್ತಿದೆ. ಧರ್ಮದ ಹೆಸರಿನಲ್ಲಿ ಮೂಡಿಸಿರುವ ವಿರಸ ಇತರ ಜಿಲ್ಲೆಗಳಿಗೂ ವ್ಯಾಪಿಸುತ್ತಿದೆ.
Last Updated 23 ಮಾರ್ಚ್ 2022, 19:30 IST
fallback
ADVERTISEMENT

ಮಾರಿಕಾಂಬಾ ಜಾತ್ರೆಗೆ ವೈಭವದ ಚಾಲನೆ: ದರ್ಶನಕ್ಕೆ ಮೈಲುಗಟ್ಟಲೆ ಸರದಿ ಸಾಲು

ಕಳೆಗಟ್ಟಿದ ದೇವಿಯ ತವರು ಗಾಂಧಿ ಬಜಾರ್
Last Updated 22 ಮಾರ್ಚ್ 2022, 19:31 IST
ಮಾರಿಕಾಂಬಾ ಜಾತ್ರೆಗೆ ವೈಭವದ ಚಾಲನೆ: ದರ್ಶನಕ್ಕೆ ಮೈಲುಗಟ್ಟಲೆ ಸರದಿ ಸಾಲು

ಮಾರಿಕಾಂಬಾ ಜಾತ್ರೆ: ಮಳಿಗೆ ಮೇಲೆ ಕೇಸರಿ ಬಾವುಟ ಕಡ್ಡಾಯ

ಶಿವಮೊಗ್ಗದಕೋಟೆ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಲಾಗಿದ್ದು, ಮಳಿಗೆ ತೆರೆಯುವ ಹಿಂದೂ ವ್ಯಾಪಾರಿಗಳು ಅಂಗಡಿಯ ಮೇಲೆ ಕೇಸರಿ ಬಾವುಟ ಹಾರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
Last Updated 22 ಮಾರ್ಚ್ 2022, 19:31 IST
ಮಾರಿಕಾಂಬಾ ಜಾತ್ರೆ: ಮಳಿಗೆ ಮೇಲೆ ಕೇಸರಿ ಬಾವುಟ ಕಡ್ಡಾಯ

ಮಾರಿಕಾಂಬಾ ಜಾತ್ರೆ: ವ್ಯಾಪಾರಿಗಳ ನಿರಾಸಕ್ತಿ

ಕೋಟೆ ಮಾರಿಕಾಂಬಾ ಜಾತ್ರೆ ಮಾರ್ಚ್‌ 22ರಿಂದ ಆರಂಭವಾಗುತ್ತಿದೆ. ಮುಸ್ಲಿಮರಿಗೆ ಜಾತ್ರೆಯಲ್ಲಿ ಅಂಗಡಿಗಳನ್ನು ಹಾಕಲು ಅವಕಾಶ ನಿರಾಕರಿಸಿದ ನಂತರ ಸೃಷ್ಟಿಯಾದ ಗೊಂದಲದ ಪರಿಣಾಮವಾಗಿ ವ್ಯಾಪಾರಿಗಳು ಸೋಮವಾರ ರಾತ್ರಿಯವರೆಗೂ ಟೆಂಟ್‌ ಹಾಕಿರಲಿಲ್ಲ.
Last Updated 21 ಮಾರ್ಚ್ 2022, 19:45 IST
ಮಾರಿಕಾಂಬಾ ಜಾತ್ರೆ: ವ್ಯಾಪಾರಿಗಳ ನಿರಾಸಕ್ತಿ
ADVERTISEMENT
ADVERTISEMENT
ADVERTISEMENT