ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Maski Assembly Constituency

ADVERTISEMENT

ಮಸ್ಕಿ ಕ್ಷೇತ್ರ: ಶಾಸಕ ಬಸನಗೌಡರ ಎದುರು ಹಲವು ಸವಾಲು

ತಾಲ್ಲೂಕು ಕೇಂದ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗದ ಕಚೇರಿಗಳು: ಹಕ್ಕು ಪತ್ರ ವಿತರಣೆಯ ನಿರೀಕ್ಷೆಯಲ್ಲಿ ಸೋಮನಾಥ ನಗರದ ನಿವಾಸಿಗಳು
Last Updated 20 ಮೇ 2023, 23:33 IST
ಮಸ್ಕಿ ಕ್ಷೇತ್ರ: ಶಾಸಕ ಬಸನಗೌಡರ ಎದುರು ಹಲವು ಸವಾಲು

ಮಸ್ಕಿ ಕ್ಷೇತ್ರ ಸ್ಥಿತಿ–ಗತಿ| ಮಸ್ಕಿಯಲ್ಲಿ ಕಾಂಗ್ರೆಸ್‌, ಬಿಜೆಪಿ ನೇರ ಸ್ಪರ್ಧೆ

ನೂತನವಾಗಿ 2008ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರ ಮಸ್ಕಿಯಲ್ಲಿ ಬಿಜೆಪಿ ಮತ್ತೆ ಪ್ರಾಬಲ್ಯ ಸಾಧಿಸಲು ಸಿದ್ಧತೆ ಮಾಡಿಕೊಂಡಿದೆ. ಆದರೆ, ಉಪಚುನಾವಣೆ ಮೂಲಕ ಶಾಸಕ ಸ್ಥಾನ ಪಡೆದಿರುವ ಕಾಂಗ್ರೆಸ್‌ ಹಾಲಿ ಶಾಸಕ ಬಸನಗೌಡ ತುರ್ವಿಹಾಳ ಮತ್ತೊಮ್ಮೆ ಆಯ್ಕೆಯಾಗುವ ವಿಶ್ವಾಸದಲ್ಲಿದ್ದಾರೆ.
Last Updated 6 ಫೆಬ್ರುವರಿ 2023, 7:24 IST
ಮಸ್ಕಿ ಕ್ಷೇತ್ರ ಸ್ಥಿತಿ–ಗತಿ|  ಮಸ್ಕಿಯಲ್ಲಿ ಕಾಂಗ್ರೆಸ್‌, ಬಿಜೆಪಿ ನೇರ ಸ್ಪರ್ಧೆ

ಮಸ್ಕಿ ಉಪ ಚುನಾವಣೆ: ಆರು ತಿಂಗಳಿನಿಂದ ಬಾಡಿಗೆ ಬಾಕಿ, ಪರದಾಟ

ಬಿಡುಗಡೆಯಾಗದ ಉಪ ಚುನಾವಣೆ ಕೆಲಸ-ಕಾರ್ಯಗಳ ನಿರ್ವಹಣೆಯ ವೆಚ್ಚ
Last Updated 7 ಅಕ್ಟೋಬರ್ 2021, 11:14 IST
ಮಸ್ಕಿ ಉಪ ಚುನಾವಣೆ: ಆರು ತಿಂಗಳಿನಿಂದ ಬಾಡಿಗೆ ಬಾಕಿ, ಪರದಾಟ

ಮಸ್ಕಿ: ಮಸ್ಕಿ​ ಉಪಚುನಾವಣೆ; ತುರ್ವಿಹಾಳ​ ಗೆಲವು- ಕಾಂಗ್ರೆಸ್​ ಮತ್ತೆ ಜಯಭೇರಿ

Last Updated 2 ಮೇ 2021, 16:47 IST
fallback

ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸಿದ ಮಸ್ಕಿ ಜನತೆ

30,606 ಮತಗಳ ಅಂತರದೊಂದಿಗೆ ಬಸನಗೌಡ ಜಯಭೇರಿ
Last Updated 2 ಮೇ 2021, 14:52 IST
fallback

ಮಸ್ಕಿ: ಫಲನೀಡದ ಬಿ.ವೈ. ವಿಜಯೇಂದ್ರ ‘ತಂತ್ರಗಾರಿಕೆ’

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ‘ತಂತ್ರಗಾರಿಕೆ’ ಮಸ್ಕಿ ಕ್ಷೇತ್ರದಲ್ಲಿ ಕೆಲಸ ಮಾಡಲಿಲ್ಲ. ಬದಲಿಗೆ ‘ಹೊರಗಿನವರ ಅತಿರೇಕ’ ಕ್ಷೇತ್ರದ ಮತದಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ಕಾಂಗ್ರೆಸ್‌ ಅಭ್ಯರ್ಥಿಯ ಪರ ಮತ್ತಷ್ಟು ಅನುಕಂಪ ಬರುವಂತೆ ಮಾಡಿತು ಎಂಬ ವ್ಯಾಖ್ಯಾನ ಕೇಳಿಬರುತ್ತಿದೆ.
Last Updated 2 ಮೇ 2021, 11:03 IST
ಮಸ್ಕಿ: ಫಲನೀಡದ ಬಿ.ವೈ. ವಿಜಯೇಂದ್ರ ‘ತಂತ್ರಗಾರಿಕೆ’

ಮಸ್ಕಿ: ‘ಜಿದ್ದಿನಿಂದ’ ಗೆದ್ದ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ 

ಮಸ್ಕಿ ವಿಧಾನಸಭಾ ಉಪ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯ ‘ಅತಿರೇಕ’ ಹಾಗೂ ಕಾಂಗ್ರೆಸ್‌ನ ‘ಸಾಂಘಿಕ ಯತ್ನ’ದ ಜೊತೆಗೆ ಕ್ಷೇತ್ರದಲ್ಲಿಯ ಆಡಳಿತ ವಿರೋಧಿ ಅಲೆ ಹಾಗೂ ಬಸನಗೌಡ ತುರ್ವಿಹಾಳ ಅವರ ಜಿದ್ದಿನ ಹೋರಾಟ ಅವರನ್ನು ಗೆಲುವಿನ ದಡ ಸೇರಿಸಿತು.
Last Updated 2 ಮೇ 2021, 10:44 IST
ಮಸ್ಕಿ: ‘ಜಿದ್ದಿನಿಂದ’ ಗೆದ್ದ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ 
ADVERTISEMENT

PV Facebook Live: ಕರ್ನಾಟಕ ಉಪಚುನಾವಣೆ ಫಲಿತಾಂಶ: ಯಾರ ಗೆಲುವು –ಯಾರತ್ತ ಒಲವು

ಕರ್ನಾಟಕ ಉಪಚುನಾವಣೆ ಫಲಿತಾಂಶ: ಯಾರ ಗೆಲುವು –ಯಾರತ್ತ ಒಲವು ಪ್ರಜಾವಾಣಿ ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ನಡೆಯುತ್ತಿದೆ.ಸಿಪಿಎಂ ನಾಯಕ ಜಿ.ಎನ್‌.ನಾಗರಾಜ್, ಅಜೀಂ ಪ್ರೇಮ್‌ ಜೀ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ.ನಾರಾಯಣ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣಗೌಡ ಪಾಲ್ಗೊಂಡಿದ್ದಾರೆ.
Last Updated 2 ಮೇ 2021, 10:12 IST
PV Facebook Live: ಕರ್ನಾಟಕ ಉಪಚುನಾವಣೆ ಫಲಿತಾಂಶ: ಯಾರ ಗೆಲುವು –ಯಾರತ್ತ ಒಲವು

Karnataka Bypoll Results: ಮಸ್ಕಿಯಲ್ಲಿ ಕಾಂಗ್ರೆಸ್, ಬಸವಕಲ್ಯಾಣದಲ್ಲಿ ಬಿಜೆಪಿ

ಉಪಚುನಾವಣೆ
Last Updated 2 ಮೇ 2021, 9:06 IST
Karnataka Bypoll Results: ಮಸ್ಕಿಯಲ್ಲಿ ಕಾಂಗ್ರೆಸ್, ಬಸವಕಲ್ಯಾಣದಲ್ಲಿ ಬಿಜೆಪಿ

ಮಸ್ಕಿ ಫಲಿತಾಂಶ: ಮತ ಎಣಿಕೆ ಕೇಂದ್ರದಿಂದ ಹೊರ ನಡೆದ ಬಿಜೆಪಿಯ ಪ್ರತಾಪ್ ಗೌಡ ಪಾಟೀಲ್

ಮಸ್ಕಿ ವಿಧಾನಸಭಾ ಉಪಚುನಾವಣೆ ಮತದಾನ ಎಣಿಕೆ ಪ್ರಕ್ರಿಯೆ ಭರದಿಂದ ಸಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಾರಿ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಸೋಲುವುದು ನಿಶ್ಚಿತ ‌ಎನ್ನುವುದನ್ನು ಅರಿತು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಅವರು ಮತ ಎಣಿಕೆ ಕೇಂದ್ರದಿಂದ ಹೊರ ನಡೆದರು.
Last Updated 2 ಮೇ 2021, 5:40 IST
ಮಸ್ಕಿ ಫಲಿತಾಂಶ: ಮತ ಎಣಿಕೆ ಕೇಂದ್ರದಿಂದ ಹೊರ ನಡೆದ ಬಿಜೆಪಿಯ ಪ್ರತಾಪ್ ಗೌಡ ಪಾಟೀಲ್
ADVERTISEMENT
ADVERTISEMENT
ADVERTISEMENT