ತಾಯಿಯೊಂದಿಗೆ ಸ್ಕೂಟರ್ನಲ್ಲಿ ಭಾರತ ಪರ್ಯಟನೆ: ಮೈಸೂರಿನ ಕೃಷ್ಣಕುಮಾರನ ಮಾತೃಪ್ರೇಮ
’67 ವರ್ಷವಾಯಿತು... ಇಲ್ಲಿರುವ ಬೇಲೂರು ಹಳೇಬೀಡನ್ನೇ ನೋಡಲಾಗಲಿಲ್ಲವಲ್ಲ ಮಗನೇ,’ ಎಂದು ಬೇಸರಿಸಿಕೊಂಡರು ಆ ತಾಯಿ. ತಾಯಿಯ ಬೇಸರದ ನುಡಿಗೆ ಮರುಗಿದ ಶ್ರವಣಕುಮಾರ ತನ್ನ ಬಜಾಜ್ ಚೇತಕ್ ಸ್ಕೂಟರ್ನಲ್ಲೇ ಯಾತ್ರೆ ಕರೆದೊಯ್ಯುವ ಮೂಲಕ ಇಡೀ ಭಾರತದ ತೀರ್ಥಕ್ಷೇತ್ರಗಳ ದರ್ಶನ ಮಾಡಿಸುತ್ತಿದ್ದಾರೆ.Last Updated 1 ಜುಲೈ 2019, 2:11 IST