ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Matrimony Case

ADVERTISEMENT

ಮದುವೆಯಾಗುವುದಾಗಿ 50 ಮಹಿಳೆಯರಿಗೆ ವಂಚಿಸಿದ ವ್ಯಕ್ತಿ ಬಂಧನ!

ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ, ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ 50ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 19 ಸೆಪ್ಟೆಂಬರ್ 2024, 14:09 IST
ಮದುವೆಯಾಗುವುದಾಗಿ 50 ಮಹಿಳೆಯರಿಗೆ ವಂಚಿಸಿದ ವ್ಯಕ್ತಿ ಬಂಧನ!

ಮ್ಯಾಟ್ರಿಮೊನಿ ವೆಬ್‌ಸೈಟ್‌ ಮೂಲಕ ವಂಚನೆ: ಭಾರತೀಯ ಮೂಲದ ಮಹಿಳೆಗೆ ಶಿಕ್ಷೆ

ಮಲಿಹಾ ರಾಮು ಎಂಬವರು ತಮಿಳ್‌ ಮ್ಯಾಟ್ರಿಮೊನಿ ವೆಬ್‌ಸೈಟಿನಲ್ಲಿ ಕೀರ್ತನ ಎಂಬ ಹೆಸರಿನಲ್ಲಿ ಖಾತೆ ತೆರೆದಿದ್ದರು. ಅದರಲ್ಲಿ ತಾವು 25 ವರ್ಷದ ಅವಿವಾಹಿತ ಮಹಿಳೆ ಎಂದು ಪ್ರೊಫೈಲ್‌ನಲ್ಲಿ ಸಂಬಂಧಿಕರ ಫೋಟೋ ಹಾಕಿದ್ದರು.
Last Updated 14 ಜೂನ್ 2022, 12:54 IST
ಮ್ಯಾಟ್ರಿಮೊನಿ ವೆಬ್‌ಸೈಟ್‌ ಮೂಲಕ ವಂಚನೆ:  ಭಾರತೀಯ ಮೂಲದ ಮಹಿಳೆಗೆ ಶಿಕ್ಷೆ

ಮ್ಯಾಟ್ರಿಮೋನಿಯಲ್‌ ಜಾಲತಾಣ ಮೂಲಕವೂ ವಂಚನೆ!

ಸೈಬರ್‌ ವಂಚಕರು ಮ್ಯಾಟ್ರಿಮೋನಿಯಲ್‌ ಜಾಲತಾಣದ ಮೂಲಕ ಖಾತೆ ತೆರೆದು ಗ್ರಾಹಕರಿಂದ ಹಣ ವಂಚಿಸುತ್ತಿರುವ ಬಗ್ಗೆ ಸಿಇಎನ್‌ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 14 ಜೂನ್ 2021, 17:07 IST
fallback

ಸಕಾರಣವಿಲ್ಲದ ಅಗಲಿಕೆ: ವಿಚ್ಛೇದನಕ್ಕೆ ಸೈ

‘ಮದುವೆಯಾದ ನಂತರ ದಶಕಕ್ಕೂ ಹೆಚ್ಚು ಕಾಲದಿಂದ ಪತ್ನಿ ನನ್ನಿಂದ ದೂರಾಗಿ ತವರು ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ನನ್ನ ವಿಚ್ಛೇದನ ಅರ್ಜಿ ಸಕಾರಣವಾಗಿದೆ ಎಂದು ಪರಿಗಣಿಸಬೇಕು’ ಎಂದು ಕೋರಿದ್ದ ಪತಿಯ ಮನವಿಯನ್ನು ಹೈಕೋರ್ಟ್‌ ಮಾನ್ಯ ಮಾಡಿದೆ. ಈ ಕುರಿತಂತೆ ಪತಿಯ ಪರವಾಗಿ ವಿಚ್ಛೇದನ ನೀಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.
Last Updated 2 ಜನವರಿ 2020, 5:19 IST
ಸಕಾರಣವಿಲ್ಲದ ಅಗಲಿಕೆ: ವಿಚ್ಛೇದನಕ್ಕೆ ಸೈ
ADVERTISEMENT
ADVERTISEMENT
ADVERTISEMENT
ADVERTISEMENT