ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

mecca

ADVERTISEMENT

ಹಜ್‌ ಯಾತ್ರೆ: 1,300ಕ್ಕೂ ಹೆಚ್ಚು ಯಾತ್ರಾರ್ಥಿಗಳ ಸಾವು

ಈ ಬಾರಿಯ ಹಜ್‌ ವಾರ್ಷಿಕ ಯಾತ್ರೆ ಸಂದರ್ಭದಲ್ಲಿ ಅಧಿಕ ತಾಪಮಾನದಿಂದ 1,300ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಸುದ್ದಿ ಸಂಸ್ಥೆ ಎಪಿಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
Last Updated 24 ಜೂನ್ 2024, 3:29 IST
ಹಜ್‌ ಯಾತ್ರೆ: 1,300ಕ್ಕೂ ಹೆಚ್ಚು ಯಾತ್ರಾರ್ಥಿಗಳ ಸಾವು

ಮೆಕ್ಕಾದಲ್ಲಿ ಬೀಸುತ್ತಿರುವ ಬಿಸಿಗಾಳಿ: ವಿವಿಧ ದೇಶಗಳ 900 ಹಜ್ ಯಾತ್ರಿಗಳ ಸಾವು

ಈ ಸಲದ ಹಜ್‌ ವಾರ್ಷಿಕ ಯಾತ್ರೆ ಸಂದರ್ಭದಲ್ಲಿ ಅಧಿಕ ತಾಪಮಾನದಿಂದ 900ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ವಿವಿಧ ದೇಶಗಳ ವಿದೇಶಾಂಗ ಸಚಿವಾಲಯಗಳು ತಿಳಿಸಿವೆ.
Last Updated 19 ಜೂನ್ 2024, 11:39 IST
ಮೆಕ್ಕಾದಲ್ಲಿ ಬೀಸುತ್ತಿರುವ ಬಿಸಿಗಾಳಿ: ವಿವಿಧ ದೇಶಗಳ 900 ಹಜ್ ಯಾತ್ರಿಗಳ ಸಾವು

ಹಜ್‌ ಯಾತ್ರೆ: ಮೆಕ್ಕಾದಲ್ಲಿ ಹೆಚ್ಚಿದ ವಿದೇಶಿಯರ ಸಂಖ್ಯೆ

ಜೂನ್‌ 14ರಿಂದ ಹಜ್‌ಯಾತ್ರೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಮುಸ್ಲಿಮರ ಪವಿತ್ರ ಸ್ಥಳವಾದ ಮೆಕ್ಕಾಕ್ಕೆ ಭೇಟಿ ನೀಡುವ ವಿದೇಶಿಯರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ.
Last Updated 12 ಜೂನ್ 2024, 12:14 IST
ಹಜ್‌ ಯಾತ್ರೆ: ಮೆಕ್ಕಾದಲ್ಲಿ ಹೆಚ್ಚಿದ ವಿದೇಶಿಯರ ಸಂಖ್ಯೆ

ನಡಿಗೆಯಲ್ಲೇ ಮಕ್ಕಾ ತಲುಪಿದ ಅಬ್ದುಲ್ ಖಲೀಲ್

ಒಂದು ವರ್ಷ ಎರಡು ದಿನಗಳ ನಡಿಗೆ: ಉಪ್ಪಿನಂಗಡಿಯಿಂದ ಆರಂಭ
Last Updated 11 ಫೆಬ್ರುವರಿ 2024, 23:50 IST
ನಡಿಗೆಯಲ್ಲೇ ಮಕ್ಕಾ ತಲುಪಿದ ಅಬ್ದುಲ್ ಖಲೀಲ್

Fact Check: ಮೆಕ್ಕಾದಲ್ಲಿರುವುದು ಶಿವಲಿಂಗ ಎಂಬುದು ಸುಳ್ಳು ಸುದ್ದಿ

ಸತ್ಯವನ್ನು ಮರೆ ಮಾಡಲು ಯಾರಿದಂಲೂ ಸಾಧ್ಯವಿಲ್ಲ. ಸರ್ವವೂ ಜಗದೊಡೆಯ ಶಿವನದೇ. ಮೆಕ್ಕಾದಲ್ಲಿರುವುದು ಶಿವಲಿಂಗ. ಎಲ್ಲಾ ಹಿಂದುಗಳೂ ತಪ್ಪದೇ ಶೇರ್‌ ಮಾಡಿ. ಹರ ಹರ ಮಹಾದೇವ’ ಎಂಬ ಬರಹ ಇರುವ ಪೋಸ್ಟ್‌ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ.
Last Updated 6 ನವೆಂಬರ್ 2023, 23:30 IST
Fact Check: ಮೆಕ್ಕಾದಲ್ಲಿರುವುದು ಶಿವಲಿಂಗ ಎಂಬುದು ಸುಳ್ಳು ಸುದ್ದಿ

ಬೇರೆ ದೇಶದವರ ಹೊಗಳಿಕೆ ನಮಗೆ ಬೇಕಾಗಿಲ್ಲ: ಮುಸ್ಕಾನ್‌ ತಂದೆ ಪ್ರತಿಕ್ರಿಯೆ

ಬೀಬಿ ಮುಸ್ಕಾನ್‌ ಖಾನ್‌ ಅವರ ತಂದೆ ಮೊಹಮ್ಮದ್‌ ಹುಸೇನ್‌ ಖಾನ್‌
Last Updated 6 ಏಪ್ರಿಲ್ 2022, 13:17 IST
ಬೇರೆ ದೇಶದವರ ಹೊಗಳಿಕೆ ನಮಗೆ ಬೇಕಾಗಿಲ್ಲ: ಮುಸ್ಕಾನ್‌ ತಂದೆ ಪ್ರತಿಕ್ರಿಯೆ

ವ್ಯಾಟಿಕನ್‌ ಸಿಟಿ, ಮೆಕ್ಕಾ ರೀತಿ ರಾಮಜನ್ಮಭೂಮಿ ಅಭಿವೃದ್ಧಿ: ವಿಎಚ್‌ಪಿ ಅಧ್ಯಕ್ಷ

ಅಯೋಧ್ಯೆಯ ರಾಮಜನ್ಮಭೂಮಿ ತೀರ್ಥ ಕ್ಷೇತ್ರವನ್ನು ವ್ಯಾಟಿಕನ್ ಸಿಟಿ ಮತ್ತು ಮೆಕ್ಕಾ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಕ್ಷೇತ್ರವು ಹಿಂದುತ್ವದ ಸಂಕೇತವಾಗಿ ಹೊರಹೊಮ್ಮಲಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಅಧ್ಯಕ್ಷ ರವೀಂದ್ರ ನರೈನ್ ಸಿಂಗ್ ಭಾನುವಾರ ಹೇಳಿದ್ದಾರೆ.
Last Updated 12 ಡಿಸೆಂಬರ್ 2021, 15:30 IST
ವ್ಯಾಟಿಕನ್‌ ಸಿಟಿ, ಮೆಕ್ಕಾ ರೀತಿ ರಾಮಜನ್ಮಭೂಮಿ ಅಭಿವೃದ್ಧಿ: ವಿಎಚ್‌ಪಿ ಅಧ್ಯಕ್ಷ
ADVERTISEMENT

ಲಸಿಕೆ ಪಡೆದವರಿಗಷ್ಟೇ ಮೆಕ್ಕಾ, ಮದಿನಾ ಯಾತ್ರೆಗೆ ಅವಕಾಶ: ಸೌದಿ ಅರೇಬಿಯಾ

ಮೆಕ್ಕಾ, ಮದಿನಾ ಸೇರಿ ಪವಿತ್ರ ಕ್ಷೇತ್ರಗಳ ಯಾತ್ರೆಗೆ ಕೋವಿಡ್ ವಿರುದ್ಧ ಲಸಿಕೆ ಹಾಕಿಸಿಕೊಂಡವರು ಮತ್ತು ಪ್ರತಿಕಾಯಗಳನ್ನು ಹೊಂದಿರುವವರಿಗಷ್ಟೇ ಅವಕಾಶ ನೀಡಲಾಗುವುದು ಎಂದು ಸೌದಿ ಅರೇಬಿಯಾ ಸರ್ಕಾರ ತಿಳಿಸಿದೆ.
Last Updated 6 ಏಪ್ರಿಲ್ 2021, 3:16 IST
ಲಸಿಕೆ ಪಡೆದವರಿಗಷ್ಟೇ ಮೆಕ್ಕಾ, ಮದಿನಾ ಯಾತ್ರೆಗೆ ಅವಕಾಶ: ಸೌದಿ ಅರೇಬಿಯಾ

ಮೆಕ್ಕಾ–ಮದೀನಾಗೆ 94 ಜನ ಪಯಣ

ಮೆಕ್ಕಾ ಮತ್ತು ಮದೀನಾಗೆ ನಗರದ 94 ಜನ ಸೋಮವಾರ ಪ್ರಯಾಣ ಬೆಳೆಸಿದರು. ಇದು ನಗರದಿಂದ ಪಯಣ ಬೆಳೆಸಿದ 22ನೇ ತಂಡವಾಗಿದೆ.
Last Updated 14 ಅಕ್ಟೋಬರ್ 2019, 14:09 IST
ಮೆಕ್ಕಾ–ಮದೀನಾಗೆ 94 ಜನ ಪಯಣ
ADVERTISEMENT
ADVERTISEMENT
ADVERTISEMENT