ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

Mekka

ADVERTISEMENT

ಹಜ್‌ ಯಾತ್ರೆಗೆ ಈ ಬಾರಿ 10 ಲಕ್ಷ ಮಂದಿ

ಸೌದಿ ಅರೇಬಿಯಾದಲ್ಲಿ ನಡೆಯಲಿರುವ ಹಜ್‌ ಯಾತ್ರೆಗೆ ಬುಧವಾರದಂದೇ 10 ಲಕ್ಷ ಮಂದಿ ಭಕ್ತರು ಸೇರಿದ್ದಾರೆ. ಕೋವಿಡ್‌ ಸಾಂಕ್ರಾಮಿಕದ ನಂತರ ಇದೇ ಮೊದಲ ಬಾರಿಗೆ ಇಷ್ಟೊಂದು ಮಂದಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
Last Updated 6 ಜುಲೈ 2022, 12:30 IST
ಹಜ್‌ ಯಾತ್ರೆಗೆ ಈ ಬಾರಿ 10 ಲಕ್ಷ ಮಂದಿ

ಕೇರಳದಿಂದ ಮೆಕ್ಕಾಕ್ಕೆ ಪಾದಯಾತ್ರೆ: 8,640 ಕಿ.ಮೀ ನಡಿಗೆ ಕೈಗೊಂಡ ಯುವಕ

ಯುವಕನಿಗೆ ಭಟ್ಕಳದಲ್ಲಿ ಅದ್ಧೂರಿ ಸ್ವಾಗತ
Last Updated 14 ಜೂನ್ 2022, 11:32 IST
ಕೇರಳದಿಂದ ಮೆಕ್ಕಾಕ್ಕೆ ಪಾದಯಾತ್ರೆ: 8,640 ಕಿ.ಮೀ ನಡಿಗೆ ಕೈಗೊಂಡ ಯುವಕ

ನಿರ್ಬಂಧ ತೆರವು: ಮೆಕ್ಕಾಗೆ ಮತ್ತೆ ಯಾತ್ರಾರ್ಥಿಗಳು

ಕೊರೊನಾ ವೈರಸ್‌ ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಸೌದಿ ಅರೇಬಿಯಾ ತೆರವುಗೊಳಿಸಿರುವುದರಿಂದ ಯಾತ್ರಾರ್ಥಿಗಳು ಈಗ ಮತ್ತೆ ಮೆಕ್ಕಾಗೆ ಭೇಟಿ ನೀಡುತ್ತಿದ್ದಾರೆ.
Last Updated 4 ಅಕ್ಟೋಬರ್ 2020, 9:24 IST
ನಿರ್ಬಂಧ ತೆರವು: ಮೆಕ್ಕಾಗೆ ಮತ್ತೆ ಯಾತ್ರಾರ್ಥಿಗಳು

ಚಿಕ್ಕಬಳ್ಳಾಪುರದಲ್ಲಿ ಮೊದಲ ಪ್ರಕರಣ: ಮೆಕ್ಕಾ ಯಾತ್ರಿಕನಿಗೆ ಕೊರೊನಾ ವೈರಸ್ ಸೋಂಕು

ಸೋಂಕಿತನ ತಾಯಿಯಲ್ಲೂ ಸೋಂಕಿನ ಲಕ್ಷಣಗಳು ಗೋಚರ
Last Updated 21 ಮಾರ್ಚ್ 2020, 11:05 IST
ಚಿಕ್ಕಬಳ್ಳಾಪುರದಲ್ಲಿ ಮೊದಲ ಪ್ರಕರಣ: ಮೆಕ್ಕಾ ಯಾತ್ರಿಕನಿಗೆ ಕೊರೊನಾ ವೈರಸ್ ಸೋಂಕು

ಆಕರ್ಷಕ ದರದ ಆಮೀಷವೊಡ್ಡಿ ಅರ್ಧದಲ್ಲಿ ಕೈಕೊಟ್ಟ ಟೂರಿಸ್ಟ್‌ ಕಂಪನಿ

ಕಡಿಮೆ ದರದಲ್ಲಿ ಉಮ್ರಾ ಯಾತ್ರೆ (ಹಜ್‌) ಮಾಡಿಸುವುದಾಗಿ ಕರೆದುಕೊಂಡು ಹೋಗಿರುವ ಟೂರಿಸ್ಟ್‌ ಕಂಪನಿ ಮದೀನಾದಿಂದ ವಾಪಸ್‌ ಕರೆದುಕೊಂಡು ಬರದಿರುವುದರಿಂದ ಜಿಲ್ಲೆಯ 83 ಯಾತ್ರಿಗಳು ಊರಿಗೆ ಮರಳಿ ಬರಲಾಗದೇ ಪರದಾಡುತ್ತಿದ್ದಾರೆ.
Last Updated 7 ಜುಲೈ 2019, 4:14 IST
ಆಕರ್ಷಕ ದರದ ಆಮೀಷವೊಡ್ಡಿ ಅರ್ಧದಲ್ಲಿ ಕೈಕೊಟ್ಟ ಟೂರಿಸ್ಟ್‌ ಕಂಪನಿ
ADVERTISEMENT
ADVERTISEMENT
ADVERTISEMENT
ADVERTISEMENT