ಆಹಾ ಪುರುಷಾಕಾರಂ! ಅದಕ್ಕೀಗ ಭಾರೀ ಮಾರುಕಟ್ಟೆ
ಪುರುಷರು ಕೂಡ ಮಹಿಳೆಯರಿಗೆ ಪೈಪೋಟಿ ನೀಡುವಂತೆ ದೇಹಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಹಾಗಾಗಿ ಪುರುಷ ಸೌಂದರ್ಯವರ್ಧಕ ಉತ್ಪನ್ನಗಳ ತಯಾರಿಕೆ ಮತ್ತು ಅದರ ಮಾರುಕಟ್ಟೆ ವಿಸ್ತಾರವಾಗಿ ಬೆಳೆಯುತ್ತಿದೆ.Last Updated 20 ನವೆಂಬರ್ 2019, 19:45 IST