ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

metting

ADVERTISEMENT

ದಾವಣಗೆರೆ: ಸೌಹಾರ್ದ ಸಭೆಯಲ್ಲಿ ಶಾಂತಿಮಂತ್ರ ಜಪ

ಸೌಹಾರ್ದ ಕಾಪಾಡಿ: ಹಿಂದೂ–ಮುಸ್ಲಿಂ ಮುಖಂಡರಿಗೆ ಪೊಲೀಸರ ಪ್ರಾರ್ಥನೆ
Last Updated 1 ಸೆಪ್ಟೆಂಬರ್ 2018, 17:12 IST
ದಾವಣಗೆರೆ: ಸೌಹಾರ್ದ ಸಭೆಯಲ್ಲಿ ಶಾಂತಿಮಂತ್ರ ಜಪ

ನಿಮ್ಮ ಬದಲು ಅಟೆಂಡರ್‌ಗಳನ್ನು ಕಳುಹಿಸಿ: ಡಿ.ಕೆ.ಸುರೇಶ್‌

ಕೆಡಿಪಿ ಸಭೆಯಲ್ಲಿ ಗೈರಾದ ಅಧಿಕಾರಿಗಳ ವಿರುದ್ಧ ಸಂಸದ ಗುಡುಗು
Last Updated 1 ಸೆಪ್ಟೆಂಬರ್ 2018, 14:22 IST
ನಿಮ್ಮ ಬದಲು ಅಟೆಂಡರ್‌ಗಳನ್ನು ಕಳುಹಿಸಿ: ಡಿ.ಕೆ.ಸುರೇಶ್‌

ಗದ್ದಲದಲ್ಲಿ ಕಳೆದು ಹೋಯ್ತು ಜಿಲ್ಲಾ ಪಂಚಾಯಿತಿ ‘ಸಾಮಾನ್ಯ ಸಭೆ’

ಕೃಷಿ ಇಲಾಖೆಯಲ್ಲಿ ನಡೆದ ಅವ್ಯವಹಾರ, ಸರ್ಕಾರಿ ಶಾಲೆಯಲ್ಲಿ ಶಾಸಕರೊಬ್ಬರ ಭಾವಚಿತ್ರ ಹಾಕಿರುವುದು, ಅರಣ್ಯ ಇಲಾಖೆಯಲ್ಲಿನ ಕರ್ತವ್ಯ ಲೋಪ... ಹೀಗೆ ನಾನಾ ವಿಷಯಗಳ ಬಗ್ಗೆ ಚರ್ಚೆ ಪ್ರಾರಂಭಗೊಂಡವು. ಆದರೆ, ನಂತರ ಅವು ವಿಷಯಾಂತರಗೊಂಡು ಅಡ್ಡಾದಿಡ್ಡಿಯಾಗಿ ಸಾಗಿದವು.
Last Updated 31 ಆಗಸ್ಟ್ 2018, 20:15 IST
ಗದ್ದಲದಲ್ಲಿ ಕಳೆದು ಹೋಯ್ತು ಜಿಲ್ಲಾ ಪಂಚಾಯಿತಿ ‘ಸಾಮಾನ್ಯ ಸಭೆ’

ಹುಬ್ಬಳ್ಳಿ: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಹೆಸರು ಪತ್ರಿಕೆಯಲ್ಲಿ ಪ್ರಕಟ

₹50 ಸಾವಿರಕ್ಕಿಂತ ಹೆಚ್ಚಿನ ಮೊತ್ತ ಉಳಿಕೆಯಾಗಿದ್ದರೆ ಕ್ರಮ
Last Updated 31 ಆಗಸ್ಟ್ 2018, 15:20 IST
ಹುಬ್ಬಳ್ಳಿ: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಹೆಸರು ಪತ್ರಿಕೆಯಲ್ಲಿ ಪ್ರಕಟ

ಬಳ್ಳಾರಿ: ತಾಲ್ಲೂಕುಗಳಲ್ಲೂ ಗೆಳತಿ ಘಟಕ ಸ್ಥಾಪನೆ

ಜಿಲ್ಲಾಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ ಸಭೆ
Last Updated 29 ಆಗಸ್ಟ್ 2018, 14:25 IST
ಬಳ್ಳಾರಿ: ತಾಲ್ಲೂಕುಗಳಲ್ಲೂ ಗೆಳತಿ ಘಟಕ ಸ್ಥಾಪನೆ

ಎಚ್‍ಕೆಆರ್‌ಡಿಬಿ ಆ್ಯಪ್ ಶೀಘ್ರ ಜಾರಿ: ಸುಬೋದ್ ಯಾದವ್

ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನಾ ಸಭೆ
Last Updated 28 ಆಗಸ್ಟ್ 2018, 16:42 IST
ಎಚ್‍ಕೆಆರ್‌ಡಿಬಿ ಆ್ಯಪ್ ಶೀಘ್ರ ಜಾರಿ: ಸುಬೋದ್ ಯಾದವ್

ಆ.29ರಂದು ರಾಮನಗರ ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ

ನಾಲ್ಕು ಕಡೆ ಜನಸ್ಪಂದನ ಕಾರ್ಯಕ್ರಮ; ಕುಂದುಕೊರತೆ ಆಲಿಕೆ
Last Updated 27 ಆಗಸ್ಟ್ 2018, 16:19 IST
ಆ.29ರಂದು ರಾಮನಗರ ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ
ADVERTISEMENT

ಸರ್ಕಾರಿ ವಿದ್ಯಾರ್ಥಿನಿಲಯಗಳ ಪರಿಸ್ಥಿತಿ ಶೋಚನೀಯ : ರೂಪಶ್ರೀ

ಶಿಸ್ತುಕ್ರಮ ಜರುಗಿಸುತ್ತೇವೆ: ಅಧಿಕಾರಿಗಳಿಗೆ ಸ್ಥಾಯಿ ಸಮಿತಿ ಅಧ್ಯಕ್ಷೆ ಖಡಕ್‌ ಎಚ್ಚರಿಕೆ
Last Updated 27 ಆಗಸ್ಟ್ 2018, 12:38 IST
ಸರ್ಕಾರಿ ವಿದ್ಯಾರ್ಥಿನಿಲಯಗಳ ಪರಿಸ್ಥಿತಿ ಶೋಚನೀಯ : ರೂಪಶ್ರೀ

ಠಾಣೆಗಳಲ್ಲಿ ಕುಂದುಕೊರತೆ ಸಭೆ ಕಡ್ಡಾಯ : ಹನುಮಂತರಾಯ

‘ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ಪ್ರತಿ ತಿಂಗಳ ಮೂರನೇ ಭಾನುವಾರ ಕಡ್ಡಾಯವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಸಿ ಮತ್ತು ಎಸ್‌ಟಿ) ಕುಂದುಕೊರತೆ ಸಭೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ. ಸಭೆಯ ನಡಾವಳಿಯನ್ನು ಕಮಿಷನರ್‌ ಕಚೇರಿಗೆ ಸಲ್ಲಿಸುವಂತೆಯೂ ಸೂಚಿಸಲಾಗಿದೆ’ ಎಂದು ಕಾನೂನು ಸುವ್ಯವಸ್ಥೆ ಡಿಸಿಪಿ ಹನುಮಂತರಾಯ ತಿಳಿಸಿದರು.
Last Updated 26 ಆಗಸ್ಟ್ 2018, 15:41 IST
fallback

ಸ್ಮಾರ್ಟ್‌ ಸಿಟಿ ಯೋಜನೆ ; ಅವೈಜ್ಞಾನಿಕ ಕಾಮಗಾರಿಗಳ ಅಳವಡಿಕೆ– ಆರೋಪ

‘ಬೆಳಗಾವಿ ಸ್ಮಾರ್ಟ್‌ಸಿಟಿ ಕನ್ಸ್‌ಲ್ಟನ್ಸಿ ಕಂಪೆನಿಯೇ ಸರಿಯಾಗಿಲ್ಲ. ಸ್ಮಾರ್ಟ್‌ಸಿಟಿ ಯೋಜನೆಯಡಿ ರೂಪಿಸಿದ ಕ್ರಿಯಾಯೋಜನೆಗಳು ಸಂಪೂರ್ಣ ಅವೈಜ್ಞಾನಿಕವಾಗಿವೆ. ಅನುಪಯುಕ್ತ ಯೋಜನೆಗಳನ್ನು ಕೈ ಬಿಟ್ಟು ಅಗತ್ಯ ಕಾಮಗಾರಿ ಕೈಗೊಳ್ಳಬೇಕು’ ಎಂದು ಶಾಸಕ ಅಭಯ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
Last Updated 25 ಆಗಸ್ಟ್ 2018, 17:16 IST
ಸ್ಮಾರ್ಟ್‌ ಸಿಟಿ ಯೋಜನೆ ; ಅವೈಜ್ಞಾನಿಕ ಕಾಮಗಾರಿಗಳ ಅಳವಡಿಕೆ– ಆರೋಪ
ADVERTISEMENT
ADVERTISEMENT
ADVERTISEMENT