ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

MGNAREGA

ADVERTISEMENT

ಹಾವೇರಿ: ನರೇಗಾ ಯೋಜನೆ ಜಾಗೃತಿ ರಥಕ್ಕೆ ಚಾಲನೆ

ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಕಲ್ಪಿಸುತ್ತಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಮಾಹಿತಿ ಹಾಗೂ ಆಯವ್ಯಯ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ರಥ ಯಾತ್ರೆ ರೂಪಿಸಲಾಗಿದೆ.
Last Updated 14 ಅಕ್ಟೋಬರ್ 2024, 15:55 IST
ಹಾವೇರಿ: ನರೇಗಾ ಯೋಜನೆ ಜಾಗೃತಿ ರಥಕ್ಕೆ ಚಾಲನೆ

ನರೇಗಾ ಯೋಜನೆ ಸದ್ಬಳಕೆಗೆ ಸಹಕರಿಸಿ: ವಿ.ಎಚ್‌.ನಿಂಗನಗೌಡ

ತಾಪಂ ಸಹಾಯಕ ನಿರ್ದೇಶಕ ನಿಂಗನಗೌಡ ಮನವಿ
Last Updated 20 ಸೆಪ್ಟೆಂಬರ್ 2024, 14:27 IST
ನರೇಗಾ ಯೋಜನೆ ಸದ್ಬಳಕೆಗೆ ಸಹಕರಿಸಿ: ವಿ.ಎಚ್‌.ನಿಂಗನಗೌಡ

ನರೇಗಾ ನಿಗದಿತ ಗುರಿ ತಲುಪಲು ಸಿಇಒ ಸೂಚನೆ

‘ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೆಗಾ ಯೋಜನೆಯ ನಿಗದಿತ ಮಾನವ ದಿನಗಳ ಗುರಿ ಸಾಧನೆಯತ್ತ ಗಮನಹರಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ ಅಧಿಕಾರಿಗಳಿಗೆ ಸೂಚಿಸಿದರು.
Last Updated 18 ಸೆಪ್ಟೆಂಬರ್ 2024, 15:54 IST
ನರೇಗಾ ನಿಗದಿತ ಗುರಿ ತಲುಪಲು ಸಿಇಒ ಸೂಚನೆ

‘ಪ್ರಜಾವಾಣಿ’ ಫಲಶ್ರುತಿ: ನರೇಗಾ ಮೂಲಕ ಘಟಪ್ರಭಾ ಕಾಲುವೆಯಲ್ಲಿ ಕಾಮಗಾರಿ ಆರಂಭ

ಹಿಡಕಲ್‌ ಜಲಾಶಯದ ಘಟಪ್ರಭಾ ಬಲದಂಡೆ ಕಾಲುವೆಯ ದುರಸ್ತಿ ಹಾಗೂ ಹೂಳು ತೆಗೆಯುವ ಕಾಮಗಾರಿಯನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಆರಂಭಿಸಲಾಗಿದೆ.
Last Updated 15 ಜುಲೈ 2024, 16:08 IST
‘ಪ್ರಜಾವಾಣಿ’ ಫಲಶ್ರುತಿ: ನರೇಗಾ ಮೂಲಕ ಘಟಪ್ರಭಾ ಕಾಲುವೆಯಲ್ಲಿ ಕಾಮಗಾರಿ ಆರಂಭ

ಕೆಲಸಕ್ಕೆ ಗೈರಾದವರಿಗೆ ಕೂಲಿ ಪಾವತಿ ಸಲ್ಲ

ನರೇಗಾ ಕೂಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿದ ಜಿ.ಪಂ. ಸಿಇಒ ಸದಾಶಿವ ಪ್ರಭು ಬಿ
Last Updated 26 ಮೇ 2024, 15:33 IST
ಕೆಲಸಕ್ಕೆ ಗೈರಾದವರಿಗೆ ಕೂಲಿ ಪಾವತಿ ಸಲ್ಲ

ನರೇಗಾ; ಗುರಿ ಸಾಧನೆ ಸವಾಲು

ಚುನಾವಣೆ ಕಾರಣ ಹಿನ್ನಡೆ: ಮಳೆ; ಕೃಷಿಯತ್ತ ಮುಖ ಮಾಡಿದ ರೈತರು
Last Updated 25 ಮೇ 2024, 7:16 IST
ನರೇಗಾ; ಗುರಿ ಸಾಧನೆ ಸವಾಲು

ನರೇಗಾ, ಪಿಂಚಣಿ ಹಣ ಬ್ಯಾಂಕ್ ಸಾಲಕ್ಕೆ ಜಮೆ ಬೇಡ: ಆರ್‌.ಅಶೋಕ ಆಗ್ರಹ

‘ನರೇಗಾ ಹಣ, ಪಿಂಚಣಿ ಹಣವನ್ನು ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಬ್ಯಾಂಕ್‌ಗಳಿಗೆ ಸೂಚಿಸಲು ಮುಖ್ಯಮಂತ್ರಿಯವರು ಜಿಲ್ಲಾಧಿಕಾರಿಗಳಿಗೆ ಆದೇಶಿಸಬೇಕು’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಆಗ್ರಹಿಸಿದರು
Last Updated 17 ಮೇ 2024, 13:50 IST
ನರೇಗಾ, ಪಿಂಚಣಿ ಹಣ ಬ್ಯಾಂಕ್ ಸಾಲಕ್ಕೆ ಜಮೆ ಬೇಡ: ಆರ್‌.ಅಶೋಕ ಆಗ್ರಹ
ADVERTISEMENT

ವಿವಿಧೆಡೆ ನರೇಗಾ ಕಾಮಗಾರಿ ಸ್ಥಳಗಳಲ್ಲಿ ಮತದಾನ ಜಾಗೃತಿ

ಪ್ರಜಾವಾಣಿ ವಾರ್ತೆ ಸಿರುಗುಪ್ಪ : "ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಹಾಗೂ ನೈತಿಕ ಮತದಾನ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಲು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಸಿರುಗುಪ್ಪ...
Last Updated 15 ಏಪ್ರಿಲ್ 2024, 15:43 IST
ವಿವಿಧೆಡೆ ನರೇಗಾ ಕಾಮಗಾರಿ ಸ್ಥಳಗಳಲ್ಲಿ ಮತದಾನ ಜಾಗೃತಿ

ಜಾಲಹಳ್ಳಿ: ‘ನರೇಗಾದಡಿ ಕಾಲುವೆ ಸ್ವಚ್ಛಗೊಳಿಸಿ’

‘ನಾರಾಯಣಪುರ ಬಲದಂಡೆ ಕಾಲುವೆ ವ್ಯಾಪ್ತಿಯ ವಿವಿಧ ವಿತರಣಾ ಕಾಲುವೆ, ಉಪ‌ ಕಾಲುವೆ ಹಾಗೂ ಲ್ಯಾಟ್ರಲ್‌ಗಳನ್ನು ನರೇಗಾ ಯೋಜನೆಯಡಿ ಸ್ವಚ್ಛ ಮಾಡಬೇಕು’ ಎಂದು ಮ್ಯಾಕಲದೊಡ್ಡಿ ಗ್ರಾಮದ ಕೂಲಿಕಾರರು ಒತ್ತಾಯಿಸಿದ್ದಾರೆ.
Last Updated 7 ಏಪ್ರಿಲ್ 2024, 5:30 IST
ಜಾಲಹಳ್ಳಿ: ‘ನರೇಗಾದಡಿ ಕಾಲುವೆ ಸ್ವಚ್ಛಗೊಳಿಸಿ’

ಉದ್ಯೋಗ ಖಾತ್ರಿ ಕೆಲಸ ಏ.1ರಿಂದ ಪ್ರಾರಂಭಿಸಿ: ಇಒ

‘ವಲಸೆ ಯಾಕ್ರೀ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ’ ಅಭಿಯಾನ
Last Updated 21 ಮಾರ್ಚ್ 2024, 16:14 IST
ಉದ್ಯೋಗ ಖಾತ್ರಿ ಕೆಲಸ ಏ.1ರಿಂದ ಪ್ರಾರಂಭಿಸಿ: ಇಒ
ADVERTISEMENT
ADVERTISEMENT
ADVERTISEMENT