ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

MGNREGA

ADVERTISEMENT

ಹಾವೇರಿ: ನರೇಗಾ ಯೋಜನೆ ಜಾಗೃತಿ ರಥಕ್ಕೆ ಚಾಲನೆ

ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಕಲ್ಪಿಸುತ್ತಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಮಾಹಿತಿ ಹಾಗೂ ಆಯವ್ಯಯ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ರಥ ಯಾತ್ರೆ ರೂಪಿಸಲಾಗಿದೆ.
Last Updated 14 ಅಕ್ಟೋಬರ್ 2024, 15:55 IST
ಹಾವೇರಿ: ನರೇಗಾ ಯೋಜನೆ ಜಾಗೃತಿ ರಥಕ್ಕೆ ಚಾಲನೆ

ಹಾವೇರಿ: ₹17.80 ಕೋಟಿ ‘ನರೇಗಾ ಕೂಲಿ’ ಬಾಕಿ

ಒಂದೂವರೆ ತಿಂಗಳಿನಿಂದ ಪಾವತಿಯಾಗದ ಹಣ * ದುಡಿಮೆ ನಂಬಿದ್ದ ಕಾರ್ಮಿಕರ ಸಂಕಷ್ಟ
Last Updated 10 ಆಗಸ್ಟ್ 2024, 15:59 IST
ಹಾವೇರಿ: ₹17.80 ಕೋಟಿ ‘ನರೇಗಾ ಕೂಲಿ’ ಬಾಕಿ

ಕಲಬುರಗಿ | ನರೇಗಾ ಅನುಷ್ಠಾನದಲ್ಲಿ ಅವ್ಯವಹಾರ: ₹ 2.68 ಕೋಟಿ ವಸೂಲಿಗೆ ಶಿಫಾರಸು

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ಅನುಷ್ಠಾನದಲ್ಲಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ನಡೆದ ಅವ್ಯವಹಾರ ಸಂಬಂಧ ಭಾಗಿಯಾದ ಪಂಚಾಯಿತಿಗಳ ಪಿಡಿಒಗಳು ಮತ್ತು ಅಧ್ಯಕ್ಷರಿಂದ ಅಷ್ಟೂ ನಷ್ಟವನ್ನು ವಸೂಲಿ ಮಾಡುವಂತೆ ಒಂಬುಡ್ಸ್‌ಮನ್ ಆದೇಶ ನೀಡಿ ದಶಕ ಕಳೆದರೂ ಆ ಹಣ ವಸೂಲಾಗಿಲ್ಲ.
Last Updated 11 ಜುಲೈ 2024, 3:21 IST
ಕಲಬುರಗಿ | ನರೇಗಾ ಅನುಷ್ಠಾನದಲ್ಲಿ ಅವ್ಯವಹಾರ: ₹ 2.68 ಕೋಟಿ ವಸೂಲಿಗೆ ಶಿಫಾರಸು

ಆಲೂರು | 2 ವರ್ಷಗಳ ಹಿಂದೆ ಒಡೆದಿದ್ದ ಹುಣಸೆ ದೊಡ್ಡಕೆರೆಗೆ ದುರಸ್ತಿ ಭಾಗ್ಯ

ನೀರಿಲ್ಲದೆ ಕೃಷಿ ಚಟುವಟಿಕೆ ಸ್ಥಗಿತ– ರೈತರಿಗೆ ನಷ್ಟ
Last Updated 5 ಜುಲೈ 2024, 6:52 IST
ಆಲೂರು | 2 ವರ್ಷಗಳ ಹಿಂದೆ ಒಡೆದಿದ್ದ ಹುಣಸೆ ದೊಡ್ಡಕೆರೆಗೆ ದುರಸ್ತಿ ಭಾಗ್ಯ

ಚಾಮರಾಜನಗರ | ನರೇಗಾ: ಗುರಿ ಮೀರಿದ ಸಾಧನೆ

ಎರಡು ತಿಂಗಳಿಗೆ 4.19 ಲಕ್ಷ ಮಾನವ ದಿನಗಳ ಗುರಿ, 4.99 ಲಕ್ಷ ಮಾನವ ದಿನಗಳ ಸಾಧನೆ
Last Updated 2 ಜೂನ್ 2024, 5:43 IST
ಚಾಮರಾಜನಗರ | ನರೇಗಾ: ಗುರಿ ಮೀರಿದ ಸಾಧನೆ

ಗ್ರಾಹಕರ ಬೆಲೆ ಸೂಚ್ಯಂಕ ಆಧಾರದಲ್ಲಿ ನರೇಗಾ ಕೂಲಿ ದರ ಹೆಚ್ಚಳ: ಕೇಂದ್ರ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ನರೇಗಾ) ಕೂಲಿ ದರದಲ್ಲಿ ಹೆಚ್ಚಳವನ್ನು ‘ಕೃಷಿ ಕಾರ್ಮಿಕರಿಗೆ ಸಂಬಂಧಿಸಿದ’ ಗ್ರಾಹಕರ ಬೆಲೆ ಸೂಚ್ಯಂಕದ (ಸಿಪಿಐ–ಎಎಲ್‌) ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.
Last Updated 29 ಮಾರ್ಚ್ 2024, 15:59 IST
ಗ್ರಾಹಕರ ಬೆಲೆ ಸೂಚ್ಯಂಕ ಆಧಾರದಲ್ಲಿ ನರೇಗಾ ಕೂಲಿ ದರ ಹೆಚ್ಚಳ: ಕೇಂದ್ರ

ನರೇಗಾ ಕೂಲಿ: ರಾಜ್ಯದಲ್ಲಿ ಶೇ 10ರಷ್ಟು ಹೆಚ್ಚಳ

ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ನರೇಗಾ) ಕೂಲಿ ದರವನ್ನು ಪರಿಷ್ಕರಿಸಿದ್ದು, ವಿವಿಧ ರಾಜ್ಯಗಳಿಗೆ ಅಂದಾಜು ಶೇ 4ರಿಂದ ಶೇ 10ರಷ್ಟನ್ನು ಏರಿಕೆ ಮಾಡಿದೆ.
Last Updated 28 ಮಾರ್ಚ್ 2024, 16:21 IST
ನರೇಗಾ ಕೂಲಿ: ರಾಜ್ಯದಲ್ಲಿ ಶೇ 10ರಷ್ಟು ಹೆಚ್ಚಳ
ADVERTISEMENT

ನರೇಗಾ ಅನುದಾನಕ್ಕೆ ಆಗ್ರಹ: ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಪಿ.ಎಸ್‌.ನರಸಿಂಹ

ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ಮನರೇಗಾ) ರಾಜ್ಯಗಳು ಅನುಷ್ಠಾನಗೊಳಿಸಲು ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದ್ದ ಅರ್ಜಿಯ ವಿಚಾರಣೆಯಿಂದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಪಿ.ಎಸ್‌.ನರಸಿಂಹ ಅವರು ಶುಕ್ರವಾರ ಹಿಂದೆ ಸರಿದಿದ್ದಾರೆ.
Last Updated 9 ಫೆಬ್ರುವರಿ 2024, 13:14 IST
ನರೇಗಾ ಅನುದಾನಕ್ಕೆ ಆಗ್ರಹ: ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಪಿ.ಎಸ್‌.ನರಸಿಂಹ

MGNREGA:ಗ್ರಾಮ ಪಂಚಾಯಿತಿಗಳಿಗೆ ಭಾರವಾದ ಕೂಲಿಗೆ ಬರುವ ತಾಯಂದಿರ ಮಕ್ಕಳ ಕೂಸಿನ ಮನೆ

* ಪಂಚಾಯಿತಿಗಳ ಅನುದಾನ ಬಳಕೆಗೆ ವಿರೋಧ * ಯೋಜನೆಯ ಸ್ವರೂಪ ಬದಲಿಸಲು ಆಗ್ರಹ
Last Updated 7 ಫೆಬ್ರುವರಿ 2024, 2:37 IST
MGNREGA:ಗ್ರಾಮ ಪಂಚಾಯಿತಿಗಳಿಗೆ ಭಾರವಾದ ಕೂಲಿಗೆ ಬರುವ ತಾಯಂದಿರ ಮಕ್ಕಳ ಕೂಸಿನ ಮನೆ

ನರೇಗಾ ಕೂಲಿ ದಿನ ಹೆಚ್ಚಿಸದಿದ್ದರೆ ದೆಹಲಿಯಲ್ಲಿ ಧರಣಿ: ಸಚಿವ ಪ್ರಿಯಾಂಕ್‌ ಖರ್ಗೆ

ಸ್ಪಂದಿಸದಿದ್ದರೆ ನೀವು ಧರಣಿ ಕುಳಿತಿರುವಂತೆ ನಾನೂ ಶಾಸಕರೊಂದಿಗೆ ದೆಹಲಿಯಲ್ಲಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಎಚ್ಚರಿಸಿದರು.
Last Updated 26 ಜನವರಿ 2024, 15:42 IST
ನರೇಗಾ ಕೂಲಿ ದಿನ ಹೆಚ್ಚಿಸದಿದ್ದರೆ ದೆಹಲಿಯಲ್ಲಿ ಧರಣಿ: ಸಚಿವ ಪ್ರಿಯಾಂಕ್‌ ಖರ್ಗೆ
ADVERTISEMENT
ADVERTISEMENT
ADVERTISEMENT