ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Mid Day Meal

ADVERTISEMENT

ಚಿಕ್ಕಬಳ್ಳಾಪುರ: ಬಾರದ ‘ಬರದ ಬಿಸಿಯೂಟ’ದ ಗೌರವಧನ

ಸುಡುತ್ತಿದೆ ಬಿಸಿಯೂಟ ಸಿಬ್ಬಂದಿ ಬದುಕು; ಜಿಲ್ಲೆಯಲ್ಲಿ 2,600 ನೌಕರರು
Last Updated 25 ಅಕ್ಟೋಬರ್ 2024, 7:57 IST
ಚಿಕ್ಕಬಳ್ಳಾಪುರ: ಬಾರದ ‘ಬರದ ಬಿಸಿಯೂಟ’ದ ಗೌರವಧನ

ಹಳೇಬೀಡು: ಮುಖ್ಯ ಶಿಕ್ಷಕರ ಜೇಬಿಗೆ ಹೊರೆಯಾದ ಮೊಟ್ಟೆ

ಸರ್ಕಾರದಿಂದ ₹6 ಅನುದಾನ: ಹೆಚ್ಚಿನ ಬೆಲೆ ಕೊಟ್ಟು ಖರೀದಿ
Last Updated 9 ಅಕ್ಟೋಬರ್ 2024, 7:23 IST
ಹಳೇಬೀಡು: ಮುಖ್ಯ ಶಿಕ್ಷಕರ ಜೇಬಿಗೆ ಹೊರೆಯಾದ ಮೊಟ್ಟೆ

ಬಿಸಿಯೂಟಕ್ಕೆ ಉಪ್ಪು ಬಳಕೆ: ಸಿಬ್ಬಂದಿಗೆ ತರಬೇತಿ

ಅಧಿಕ ಉಪ್ಪು ಸೇವಿಸುವ ಮಕ್ಕಳು ಆರೋಗ್ಯ ಸಮಸ್ಯೆ ಎದುರಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಶಾಲಾ ಶಿಕ್ಷಣ ಇಲಾಖೆ, ಬಿಸಿಯೂಟ ತಯಾರಕರಿಗೆ ತರಬೇತಿ ನೀಡಲು ಮುಂದಾಗಿದೆ.
Last Updated 8 ಅಕ್ಟೋಬರ್ 2024, 15:57 IST
ಬಿಸಿಯೂಟಕ್ಕೆ ಉಪ್ಪು ಬಳಕೆ: ಸಿಬ್ಬಂದಿಗೆ ತರಬೇತಿ

ಬಿಸಿಯೂಟಕ್ಕೆ ಕನ್ನ: ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದ ಸಿಬ್ಬಂದಿ

 ಮಕ್ಕಳ ಹೊಟ್ಟೆ ಸೇರಬೇಕಾಗಿದ್ದ ಬಿಸಿಯೂಟದ ಸಾಮಗ್ರಿಗಳನ್ನು ಮುಖ್ಯ ಅಡುಗೆ ಸಹಾಯಕಿ ಶಾಲೆ ಮುಖ್ಯ ಶಿಕ್ಷಕರ ಸಹಾಯದಿಂದ ಕಳ್ಳತನ ಮಾಡಿಕೊಂಡು ಹೋಗುತ್ತಿರುವ ಸಂದರ್ಬದಲ್ಲಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಘಟನೆ...
Last Updated 24 ಆಗಸ್ಟ್ 2024, 15:20 IST
ಬಿಸಿಯೂಟಕ್ಕೆ ಕನ್ನ: ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದ ಸಿಬ್ಬಂದಿ

ಬಿಸಿಯೂಟ ಸೇವಿಸಿ 70ಕ್ಕೂ ಅಧಿಕ ಮಕ್ಕಳು ಅಸ್ವಸ್ಥ

ಕುಷ್ಟಗಿ ತಾಲ್ಲೂಕು ಬಿಜಕಲ್‌ ಗ್ರಾಮದಲ್ಲಿ ಘಟನೆ
Last Updated 23 ಆಗಸ್ಟ್ 2024, 15:44 IST
ಬಿಸಿಯೂಟ ಸೇವಿಸಿ 70ಕ್ಕೂ ಅಧಿಕ ಮಕ್ಕಳು ಅಸ್ವಸ್ಥ

ಕುಷ್ಟಗಿ: ಬಿಸಿಯೂಟ ಸೇವಿಸಿ ಸುಮಾರು 70ಕ್ಕೂ ಅಧಿಕ ಮಕ್ಕಳು ಅಸ್ವಸ್ಥ

ಬಿಸಿಯೂಟ ಸೇವಿಸಿ ಸುಮಾರು 70ಕ್ಕೂ ಅಧಿಕ ಮಕ್ಕಳು ಅಸ್ವಸ್ಥಗೊಂಡ ಘಟನೆ ತಾಲ್ಲೂಕಿನ ಬಿಜಕಲ್‌ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
Last Updated 23 ಆಗಸ್ಟ್ 2024, 15:00 IST
ಕುಷ್ಟಗಿ: ಬಿಸಿಯೂಟ ಸೇವಿಸಿ ಸುಮಾರು 70ಕ್ಕೂ ಅಧಿಕ ಮಕ್ಕಳು ಅಸ್ವಸ್ಥ

ಶಾಲಾ ಮಕ್ಕಳಿಗೂ ಹಬ್ಬದೂಟ: ಬಿಸಿಯೂಟದಲ್ಲಿ ಋತುಮಾನದ ಹಣ್ಣು ಬಳಕೆಗೆ ಸೂಚನೆ

ಹಬ್ಬ, ಮದುವೆ, ಜನುಮ ದಿನ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ದಾನಿಗಳ ನೆರವು ಪಡೆದು ಶಾಲಾ ಮಕ್ಕಳಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಬೇಕು. ಆಯಾ ಪ್ರದೇಶದಲ್ಲೇ ಬೆಳೆಯುವ ಋತುಮಾನದ ಹಣ್ಣುಗಳನ್ನು ನೀಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
Last Updated 2 ಆಗಸ್ಟ್ 2024, 15:15 IST
ಶಾಲಾ ಮಕ್ಕಳಿಗೂ ಹಬ್ಬದೂಟ: ಬಿಸಿಯೂಟದಲ್ಲಿ ಋತುಮಾನದ ಹಣ್ಣು ಬಳಕೆಗೆ ಸೂಚನೆ
ADVERTISEMENT

ಸಂಗತ: ಬಿಸಿಯೂಟಕ್ಕೆ ಬೇಕು ತಾಯಿ ಮಮತೆ!

ತರತಮಗಳಿರುವ ಸಮಾಜದಲ್ಲಿ ಬಡ ಮಕ್ಕಳ ಪರವಾಗಿ ಸರ್ಕಾರ ಗಟ್ಟಿಯಾಗಿ ನಿಲ್ಲಬೇಕಾಗುತ್ತದೆ
Last Updated 12 ಏಪ್ರಿಲ್ 2024, 23:30 IST
ಸಂಗತ: ಬಿಸಿಯೂಟಕ್ಕೆ ಬೇಕು ತಾಯಿ ಮಮತೆ!

ಬರ: ಬೇಸಿಗೆ ರಜೆಯಲ್ಲೂ ಬಿಸಿಯೂಟ, 223 ಬರಪೀಡಿತ ತಾಲ್ಲೂಕುಗಳಲ್ಲಿ ಯೋಜನೆ ಅನುಷ್ಠಾನ

ತೀವ್ರ ಬರ ಆವರಿಸಿರುವುದರಿಂದ ಪ್ರಸಕ್ತ ಬೇಸಿಗೆ ರಜೆ ವೇಳೆ 41 ದಿನ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಸಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ.
Last Updated 8 ಏಪ್ರಿಲ್ 2024, 0:30 IST
ಬರ: ಬೇಸಿಗೆ ರಜೆಯಲ್ಲೂ ಬಿಸಿಯೂಟ, 223 ಬರಪೀಡಿತ ತಾಲ್ಲೂಕುಗಳಲ್ಲಿ ಯೋಜನೆ ಅನುಷ್ಠಾನ

ಆಯಾ ಶಾಲೆಗಳಲ್ಲೆ ಬಿಸಿಯೂಟ ವಿತರಣೆಗೆ ಒತ್ತಾಯ

ವಿಜಯಪುರ(ದೇವನಹಳ್ಳಿ): ರಾಜ್ಯ ಸರ್ಕಾರ, ಬರಗಾಲ ಪೀಡಿತ ಪ್ರದೇಶಗಳಲ್ಲಿನ ಸರ್ಕಾರಿ, ಅನುದಾನಿತ ಶಾಲೆಗಳ 1-10 ನೇ ತರಗತಿ ಮಕ್ಕಳಿಗೆ ಬೇಸಿಗೆಯ ರಜೆಯ ದಿನಗಳಲ್ಲೂ  ಮದ್ಯಾಹ್ನದ ಬಿಸಿಯೂಟ ವಿತರಣೆ ಮಾಡಲು...
Last Updated 7 ಏಪ್ರಿಲ್ 2024, 5:16 IST
ಆಯಾ ಶಾಲೆಗಳಲ್ಲೆ ಬಿಸಿಯೂಟ ವಿತರಣೆಗೆ ಒತ್ತಾಯ
ADVERTISEMENT
ADVERTISEMENT
ADVERTISEMENT