ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

Mind

ADVERTISEMENT

ಮಕ್ಕಳಿಗೆ ಸೋಲುವುದನ್ನೂ ಕಲಿಸಬೇಕಿದೆ, ಗೆಲುವಿಗಾಗಿ ಅಲ್ಲ;ಬದುಕಿಗಾಗಿ ಸಜ್ಜುಗೊಳಿಸಿ

ತಮ್ಮನಿಗೆ ಟೈಫಾಯ್ಡ್ ಆದ ಕಾರಣ ಆಸ್ಪತ್ರೆಗೆ ಸೇರಿಸಿದ್ದೆವು. ಅವನ ಪಕ್ಕದ ಬೆಡ್‌ನಲ್ಲಿ ಎಂಟೊ-ಒಂಬತ್ತೊ ಕ್ಲಾಸಿನ ಹುಡುಗ ಮಲಗಿದ್ದ. ಅವನಿಗೆ ಇಂತದ್ದೇ ಕಾಯಿಲೆ ಇದೆ ಎಂದು ವೈದ್ಯರಿಗೂ ಹೇಳಲು ಆಗಿರಲಿಲ್ಲ. ಯಾವುದೋ ಆಘಾತದಿಂದ ನಿಸ್ತೇಜ ಆಗಿರಬೇಕು ಎಂದಿದ್ದರಂತೆ.
Last Updated 2 ಸೆಪ್ಟೆಂಬರ್ 2024, 23:30 IST
ಮಕ್ಕಳಿಗೆ ಸೋಲುವುದನ್ನೂ ಕಲಿಸಬೇಕಿದೆ, ಗೆಲುವಿಗಾಗಿ ಅಲ್ಲ;ಬದುಕಿಗಾಗಿ ಸಜ್ಜುಗೊಳಿಸಿ

ಮನೋರೋಗಕ್ಕೆ ಮದ್ದಿಲ್ಲವೇ?

ಮೊನ್ನೆ ಅಜ್ಜಿ ಯಾರದ್ದೊ ಬಗ್ಗೆ ಮಾತನಾಡುತ್ತ ‘ಅವಳಿಗೆ ಏನೂ ಆಗಿಲ್ಲ, ಮನೋರೋಗ. ಮನೋರೋಗಕ್ಕೆ ಮದ್ದಿಲ್ಲ’ ಎಂದರು.
Last Updated 4 ಸೆಪ್ಟೆಂಬರ್ 2023, 23:30 IST
ಮನೋರೋಗಕ್ಕೆ ಮದ್ದಿಲ್ಲವೇ?

Mind and Memory: ನೆನಪು- ಇದು ಮೆದುಳಿನ ವಿಷಯ

Mind and Memory
Last Updated 2 ಆಗಸ್ಟ್ 2023, 0:11 IST
Mind and Memory: ನೆನಪು- ಇದು ಮೆದುಳಿನ ವಿಷಯ

ಶಾಂತಿ ನೆಮ್ಮದಿ ನೆಲೆಸಲು ಸ್ವಚ್ಛವಾಗಿರಲಿ ಮನೆ ಮನ

ಮನೆಯಾಗಲೀ ಮನಸ್ಸಾಗಲೀ ನಿರ್ಮಲವಾಗಿದ್ದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯ. ತಿಳಿಯಾದ ನೀರಿನಲ್ಲಿ ಹೇಗೆ ಪ್ರತಿಬಿಂಬ ಕಾಣುವುದೋ ಅದೇ ರೀತಿ ತಿಳಿಯಾದ ಮನವಿದ್ದಲ್ಲಿ ಏನನ್ನು ಬೇಕಾದರೂ ಸಾಧಿಸಲು ಸಾಧ್ಯ
Last Updated 12 ಜೂನ್ 2023, 16:37 IST
ಶಾಂತಿ ನೆಮ್ಮದಿ ನೆಲೆಸಲು ಸ್ವಚ್ಛವಾಗಿರಲಿ ಮನೆ ಮನ

Handwriting| ಆಡದೇ ಉಳಿದ ಮಾತು ಕೈಬರಹದಲ್ಲಿ: ವ್ಯಕ್ತಿತ್ವ ವಿವರಿಸುವ ಬರವಣಿಗೆ

‘Handwriting is mind writing’ ಅಂತ ಹೇಳ್ತಾರೆ. ಹೌದು ನಮ್ಮ ಕೈಬರಹ ಮನಸ್ಸನ್ನು ಅರ್ಥೈಸಿಕೊಳ್ಳಲು ಇರುವ ಸಾಧನ. ಹಾಗಾಗಿ ಕೈಬರಹ‌ವನ್ನು ವಿಶ್ಲೇಷಿಸುವುದರ ಮೂಲಕ ವ್ಯಕ್ತಿಯ ವ್ಯಕ್ತಿತ್ವವನ್ನು ಸುಲಭವಾಗಿ ಅರಿಯಬಹುದು.
Last Updated 20 ಜನವರಿ 2023, 19:30 IST
Handwriting| ಆಡದೇ ಉಳಿದ ಮಾತು ಕೈಬರಹದಲ್ಲಿ: ವ್ಯಕ್ತಿತ್ವ ವಿವರಿಸುವ ಬರವಣಿಗೆ

ಅರಿವು ಅರಳಲಿ ವಿಸ್ತಾರದಲಿ

ಕಂಡದ್ದನ್ನೆಲ್ಲಾ ಪ್ರಶ್ನಿಸುವುದು ಅನುಮಾನದ ಲಕ್ಷಣ; ಬೇರೆಯವರನ್ನು ಹೀಗೆಳೆಯಲು ಪ್ರಶ್ನಿಸುವುದು ಕೀಳರಿಮೆಯ ಸಂಕೇತ.
Last Updated 19 ಡಿಸೆಂಬರ್ 2022, 23:15 IST
ಅರಿವು ಅರಳಲಿ ವಿಸ್ತಾರದಲಿ

Podcast- ಪ್ರಚಲಿತ | ಕ್ಷಮಿಸುವುದು ನಮ್ಮ ನೆಮ್ಮದಿಗಾಗಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್
Last Updated 15 ನವೆಂಬರ್ 2022, 5:10 IST
Podcast- ಪ್ರಚಲಿತ | ಕ್ಷಮಿಸುವುದು ನಮ್ಮ ನೆಮ್ಮದಿಗಾಗಿ
ADVERTISEMENT

ಮನಸ್ಸನ್ನೇ ‘ಮಗು’ವಾಗಿಸಿಕೊಳ್ಳಿ

ಹೌದಲ್ಲ! ದೇಹ ಬೆಳೆಯುವುದನ್ನು, ತಲೆಗೆ ಚಿಂತೆಗಳು ಮುತ್ತಿಕೊಂಡು ಕಾಡುವುದನ್ನು ನಾವು ತಡೆಯಲು ಸಾಧ್ಯವಿಲ್ಲ. ಆದರೆ ‘ಮನಸ್ಸು’ ಮಗುವಿನಂತೆ ಯೋಚಿಸುವುದನ್ನು ನಾವು ಕೆಲಮಟ್ಟಿಗಾದರೂ ಕಾಪಾಡಿಕೊಂಡರೆ?
Last Updated 12 ಸೆಪ್ಟೆಂಬರ್ 2022, 19:30 IST
ಮನಸ್ಸನ್ನೇ ‘ಮಗು’ವಾಗಿಸಿಕೊಳ್ಳಿ

ಮಿದುಳಿನ ಕಾಯಿಲೆ: ಮುನ್ಸೂಚನೆಯ ಜಿಪಿಯು

ತರ್ಕಬದ್ಧ ಅರ್ಥೈಸುವಿಕೆ, ದತ್ತಾಂಶ ವಿಶ್ಲೇಷಣೆಗೆ ಮೆಷಿನ್‌ ಲರ್ನಿಂಗ್ ಅಲ್ಗಾರಿದಮ್‌
Last Updated 29 ಜೂನ್ 2022, 21:20 IST
ಮಿದುಳಿನ ಕಾಯಿಲೆ: ಮುನ್ಸೂಚನೆಯ ಜಿಪಿಯು

ಮೆದುಳಿಗೆ ಮಾತು ಕೊಟ್ಟ ಚಿಪ್‌: ಕಣ್ಣೆವೆ ಮಿಟುಕಿಸಲಾಗದವರಿಗೂ ಮಾತು ಕಲಿಸಬಹುದು!

ಕ್ಯಾನ್ಸರನ್ನು ಪತ್ತೆ ಹಚ್ಚುವ ಬಯಾಪ್ಸಿಯ ಫಲಿತಾಂಶಕ್ಕೆ ದಿನಗಟ್ಟಲೇ ಕಾಯಬೇಕಾಗುತ್ತಿದೆ. ಈಗ ಕೆಲವೇ ಗಂಟೆಗಳಲ್ಲಿ ಫಲಿತಾಂಶ ನೀಡಬಲ್ಲ ಸಂಶೋಧನೆ ಯಶಸ್ವಿಯಾಗಿದೆ
Last Updated 30 ಮಾರ್ಚ್ 2022, 2:46 IST
ಮೆದುಳಿಗೆ ಮಾತು ಕೊಟ್ಟ ಚಿಪ್‌: ಕಣ್ಣೆವೆ ಮಿಟುಕಿಸಲಾಗದವರಿಗೂ ಮಾತು ಕಲಿಸಬಹುದು!
ADVERTISEMENT
ADVERTISEMENT
ADVERTISEMENT