ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

missing children

ADVERTISEMENT

ಆಳ-ಅಗಲ | ಮಕ್ಕಳ ನಾಪತ್ತೆ ಮತ್ತು ಅಪಹರಣ: ಕಳವಳ ಮೂಡಿಸಿದ ಏರಿಕೆ ಪ್ರಮಾಣ

ರಾಜ್ಯದಲ್ಲಿ ಕಾಣೆಯಾಗುತ್ತಿರುವ ಮತ್ತು ಅಪಹರಣವಾಗುತ್ತಿರುವ ಮಕ್ಕಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. 2018ರಿಂದ 2022ರ ಅಂತ್ಯದವರೆಗೆ ಒಟ್ಟು 9,223 ಮಕ್ಕಳು ಕಾಣೆಯಾಗಿದ್ದಾರೆ. ಹೀಗೆ ಕಾಣೆಯಾದ ಮಕ್ಕಳಲ್ಲಿ ಶೇ 88ರಷ್ಟು ಮಕ್ಕಳು ಪತ್ತೆಯಾಗಿದ್ದಾರೆ. ಆದರೆ, ಪತ್ತೆಯಾಗದ ಮಕ್ಕಳ ಸಂಖ್ಯೆ 1,063ರಷ್ಟಿದೆ. ರಾಜ್ಯ ಗೃಹ ಸಚಿವರು ವಿಧಾನ ಪರಿಷತ್ತಿಗೆ ನೀಡಿರುವ ಮಾಹಿತಿಯಲ್ಲಿ ಈ ದತ್ತಾಂಶಗಳು ಇವೆ
Last Updated 21 ಫೆಬ್ರುವರಿ 2023, 22:30 IST
ಆಳ-ಅಗಲ | ಮಕ್ಕಳ ನಾಪತ್ತೆ ಮತ್ತು ಅಪಹರಣ: ಕಳವಳ ಮೂಡಿಸಿದ ಏರಿಕೆ ಪ್ರಮಾಣ

ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ 9,018 ಮಕ್ಕಳು ನಾಪತ್ತೆ!

‘ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 9,018 ಮಕ್ಕಳ ನಾಪತ್ತೆ ಮತ್ತು ಅಪಹರಣ ಪ್ರಕರಣಗಳು ದಾಖಲಾಗಿವೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
Last Updated 20 ಫೆಬ್ರುವರಿ 2023, 22:15 IST
ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ 9,018 ಮಕ್ಕಳು ನಾಪತ್ತೆ!

ಮಹಾಲಕ್ಷ್ಮಿ ಲೇಔಟ್‌ನಿಂದ ನಾಪತ್ತೆಯಾಗಿದ್ದ ಭಾರ್ಗವಿ ಗೋವಾದಲ್ಲಿ ಪತ್ತೆ

ಬೆಂಗಳೂರು: ನಗರದ ಮಹಾಲಕ್ಷ್ಮಿ ಲೇಔಟ್‌ನಿಂದ ನಾಪತ್ತೆಯಾಗಿದ್ದ 14 ವರ್ಷದ ವಿದ್ಯಾರ್ಥಿನಿ ಭಾರ್ಗವಿ ಗೋವಾದ ಪಣಜಿಯಲ್ಲಿ ಬುಧವಾರ ಸಂಜೆ ಪತ್ತೆಯಾಗಿದ್ದಾಳೆ. ಅಲ್ಲಿನ ಪೊಲೀ ಸರು ಆಕೆಯನ್ನು ರಕ್ಷಿಸಿ ಸುರಕ್ಷಿತವಾಗಿ ಇರಿಸಿದ್ದಾರೆ. ಭಾರ್ಗವಿ ಕರೆತರಲು ಪೋಷಕರು ಗೋವಾಕ್ಕೆ ತೆರಳಿದ್ದಾರೆ. ಮಹಾಲಕ್ಷ್ಮಿ ಲೇಔಟ್‌ನ ಶಾಲೆ ಯಲ್ಲಿ ಓದುತ್ತಿದ್ದಳು. ಅಂಕ ಕಡಿಮೆ ಬಂತು ಎನ್ನುವ ಕಾರಣಕ್ಕೆ 4 ದಿನಗಳ ಹಿಂದೆ ದಿಢೀರ್ ನಾಪತ್ತೆ ಆಗಿದ್ದಳು. ಇದರಿಂದ ಪೋಷಕರು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.
Last Updated 19 ಅಕ್ಟೋಬರ್ 2022, 21:35 IST
ಮಹಾಲಕ್ಷ್ಮಿ ಲೇಔಟ್‌ನಿಂದ ನಾಪತ್ತೆಯಾಗಿದ್ದ ಭಾರ್ಗವಿ ಗೋವಾದಲ್ಲಿ ಪತ್ತೆ

ಬೆಂಗಳೂರು: ನಾಪತ್ತೆಯಾಗಿದ್ದ ಮಕ್ಕಳು ಮರಳಿ ಮನೆಗೆ

ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳನ್ನು ಪೊಲೀಸರು ಮಂಗಳೂರಿನಿಂದ ಬುಧವಾರ ಬೆಳಿಗ್ಗೆ ನಗರಕ್ಕೆ ಕರೆತಂದಿದ್ದಾರೆ. ಅವರಿಂದ ಲಿಖಿತ ಹೇಳಿಕೆ ಪಡೆದು ಮನೆಗೆ ಕಳುಹಿಸಿಕೊಟ್ಟಿದ್ದಾರೆ.
Last Updated 13 ಅಕ್ಟೋಬರ್ 2021, 19:30 IST
fallback

ನಾಪತ್ತೆಯಾಗಿದ್ದ 3 ಮಕ್ಕಳು ಪತ್ತೆ- ಪೊಲೀಸರಿಗೆ ಪತ್ರಿಕಾ ವಿತರಕರಿಂದ ಮಾಹಿತಿ

ಕೆಲಸಕ್ಕಾಗಿ ಅಲೆದ ಬಾಲಕರು
Last Updated 11 ಅಕ್ಟೋಬರ್ 2021, 20:27 IST
fallback

ಉತ್ತರಪ್ರದೇಶ: ಶಾಲೆಗೆ ಹೊರಟಿದ್ದ ಮೂವರು ಬಾಲಕಿಯರು ನಾಪತ್ತೆ

ಮನೆಯಿಂದ ಶಾಲೆಗೆ ತೆರಳಿದ್ದ ಮೂರು ಅಪ್ರಾಪ್ತ ಬಾಲಕಿಯರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದರು.
Last Updated 2 ಮಾರ್ಚ್ 2021, 11:25 IST
ಉತ್ತರಪ್ರದೇಶ: ಶಾಲೆಗೆ ಹೊರಟಿದ್ದ ಮೂವರು ಬಾಲಕಿಯರು ನಾಪತ್ತೆ

ವರ್ಷದ ಬಳಿಕ ಒಂದಾದ ತಂದೆ– ಮಗಳು

ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಕಾಣೆಯಾಗಿದ್ದ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಾಲಕಿಯೊಬ್ಬಳು ಬರೊಬ್ಬರಿ ಒಂದು ವರ್ಷದ ಬಳಿಕ ಮರಳಿ ಪೋಷಕರಿಗೆ ಸೇರಿದ ಅಪರೂಪದ ಘಟನೆ ನಡೆದಿದೆ.
Last Updated 29 ಫೆಬ್ರುವರಿ 2020, 10:04 IST
fallback
ADVERTISEMENT

ಕಾಣೆಯಾದ ಮಕ್ಕಳು ಎಲ್ಲಿದ್ದಾರೆ?

ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ, ಮಕ್ಕಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಉತ್ಸಾಹ ಮತ್ತು ಬದ್ಧತೆಯ ಕೊರತೆ ಎದ್ದು ಕಾಣುತ್ತಿದೆ
Last Updated 17 ಜನವರಿ 2019, 20:00 IST
ಕಾಣೆಯಾದ ಮಕ್ಕಳು ಎಲ್ಲಿದ್ದಾರೆ?
ADVERTISEMENT
ADVERTISEMENT
ADVERTISEMENT