ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Mission Shakti

ADVERTISEMENT

‘ಶಕ್ತಿ’ ಹೆಚ್ಚಿಸಿದ ಮುಂಗಡ ಕಾಯ್ದಿರಿಸುವಿಕೆ: ಸೀಟಿಗಾಗಿ ಪರದಾಟ ತಪ್ಪಿಸಲು ಈ ಕ್ರಮ

ಶಕ್ತಿ ಯೋಜನೆ ಜಾರಿಯಾದ ಮೇಲೆ ಸಾರಿಗೆ ನಿಗಮಗಳ ಕೆಂಪು ಬಸ್‌ಗಳಲ್ಲಿ ಸೀಟಿಲ್ಲದೇ ಕಷ್ಟ ಅನುಭವಿಸುವುದನ್ನು ತಪ್ಪಿಸಲು ದೂರದ ಪ್ರಯಾಣಿಕರು ಆಸನ ಕಾಯ್ದಿರಿಸಲು ಆದ್ಯತೆ ನೀಡುತ್ತಿದ್ದಾರೆ. ಇದರಿಂದ ಕಾಯ್ದಿರಿಸುವ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ.
Last Updated 24 ಮೇ 2024, 23:30 IST
‘ಶಕ್ತಿ’ ಹೆಚ್ಚಿಸಿದ ಮುಂಗಡ ಕಾಯ್ದಿರಿಸುವಿಕೆ: ಸೀಟಿಗಾಗಿ ಪರದಾಟ ತಪ್ಪಿಸಲು ಈ ಕ್ರಮ

ಉತ್ತರ ಪ್ರದೇಶದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚಳ: ಪ್ರಿಯಾಂಕಾ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸರ್ಕಾರದ ‘ಮಿಷನ್‌ ಶಕ್ತಿ’ ವಿಫಲವಾಗಿದೆ. ಇಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ದಿನೇ ದಿನೇ ಹೆಚ್ಚಾಗುತ್ತಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ದೂರಿದ್ದಾರೆ.
Last Updated 2 ಡಿಸೆಂಬರ್ 2020, 6:45 IST
ಉತ್ತರ ಪ್ರದೇಶದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚಳ: ಪ್ರಿಯಾಂಕಾ

ಮೊದಲ ಪ್ರಯೋಗದಲ್ಲಿ ವಿಫಲವಾಗಿತ್ತೇ ಮಿಷನ್‌ ಶಕ್ತಿ?

ಭೂಮಿಗೆ ಸನಿಹದ ಕಕ್ಷೆಯಲ್ಲಿರುವ ಉಪಗ್ರಹಗಳನ್ನು ಹೊಡೆದುರುಳಿಸುವ ಸಲುವಾಗಿ ಭಾರತ ಮಿಷನ್ ಶಕ್ತಿ ಹೆಸರಲ್ಲಿ ನಡೆಸಿದ ಎ–ಸ್ಯಾಟ್ ಕ್ಷಿಪಣಿಯ ಪ್ರಯೋಗ ಮಾರ್ಚ್‌ 27ರಂದು ಯಶಸ್ವಿಯಾಗಿತ್ತಾದರೂ, ಅದಕ್ಕೂ ಹಿಂದೆ ಫೆಬ್ರುವರಿಯಲ್ಲಿ ನಡೆಸಿದ್ದ ಪರೀಕ್ಷೆಯಲ್ಲಿ ವಿಫಲವಾಗಿತ್ತು ಎಂದು ಅಮೆರಿಕದ ವಿಜ್ಞಾನಿಗಳ ಸಂಘ ‘ಫೆಡರೇಷನ್‌ ಆಫ್‌ ಅಮೆರಿಕನ್‌ ಸೈಂಟಿಸ್ಟ್‌’ನ ಪ್ರಮುಖ ವಿಜ್ಞಾನಿಗಳು ಹೇಳಿದ್ದಾರೆ
Last Updated 3 ಏಪ್ರಿಲ್ 2019, 4:32 IST
ಮೊದಲ ಪ್ರಯೋಗದಲ್ಲಿ ವಿಫಲವಾಗಿತ್ತೇ ಮಿಷನ್‌ ಶಕ್ತಿ?

ಎಸ್ಯಾಟ್ ಬಳಕೆ ಯಾವಾಗ? ಹೇಗೆ? ಭಾರತದ ಉತ್ತರಕ್ಕೆ ಕುತೂಹಲದಿಂದ ಕಾಯುತ್ತಿದೆ ಜಗತ್ತು

ಎಸ್ಯಾಟ್ ಪ್ರಯೋಗದ ನಿಯಮಾವಳಿ ರೂಪಿಸಲು ಪ್ರಧಾನಿ ಆದೇಶ
Last Updated 29 ಮಾರ್ಚ್ 2019, 6:10 IST
ಎಸ್ಯಾಟ್ ಬಳಕೆ ಯಾವಾಗ? ಹೇಗೆ? ಭಾರತದ ಉತ್ತರಕ್ಕೆ ಕುತೂಹಲದಿಂದ ಕಾಯುತ್ತಿದೆ ಜಗತ್ತು

ಉಪಗ್ರಹ ನಿರೋಧಕ ಕ್ಷಿಪಣಿ ಮತ್ತು ನೀತಿ ಸಂಹಿತೆಯ ಪ್ರಶ್ನೆ

ಬಾಹ್ಯಾಕಾಶದಲ್ಲಿರುವ ಉಪಗ್ರಹವನ್ನು ಹೊಡೆದುರುಳಿಸಬಹುದಾದ ಕ್ಷಿಪಣಿ ತಂತ್ರಜ್ಞಾನವನ್ನು ಭಾರತ ಅಭಿವೃದ್ಧಿಪಡಿಸಿದೆ.
Last Updated 28 ಮಾರ್ಚ್ 2019, 20:10 IST
ಉಪಗ್ರಹ ನಿರೋಧಕ ಕ್ಷಿಪಣಿ ಮತ್ತು ನೀತಿ ಸಂಹಿತೆಯ ಪ್ರಶ್ನೆ

ಮಿಷನ್‌ ಶಕ್ತಿ ಪ್ರಯೋಗ: ‘ತ್ಯಾಜ್ಯದ ಸಮಸ್ಯೆ ಉಂಟಾಗದು’–ಭಾರತ ಸ್ಪಷ್ಟನೆ

ಎಸ್ಯಾಟ್ ಹೊಡೆದುರುಳಿಸಿದ ಉಪಗ್ರಹದ ತುಣುಕುಗಳು ಕೆಲವೇ ವಾರಗಳಲ್ಲಿ ಭೂಮಿಗೆ (ಉರಿದು ಬೂದಿಯಾಗಿ) ಬೀಳಲಿವೆ ಎಂದು ಭಾರತ ಸರ್ಕಾರದ ವಿದೇಶಾಂಗ ಇಲಾಖೆ ಹೇಳಿದೆ.
Last Updated 28 ಮಾರ್ಚ್ 2019, 18:47 IST
ಮಿಷನ್‌ ಶಕ್ತಿ ಪ್ರಯೋಗ: ‘ತ್ಯಾಜ್ಯದ ಸಮಸ್ಯೆ ಉಂಟಾಗದು’–ಭಾರತ ಸ್ಪಷ್ಟನೆ

ಉಪಗ್ರಹ ತ್ಯಾಜ್ಯದ ಪ್ರಶ್ನೆ ಎತ್ತಿದ ಅಮೆರಿಕ: ತೊಂದರೆ ಇಲ್ಲ –ಭಾರತ ಸ್ಪಷ್ಟನೆ

ಎಸ್ಯಾಟ್ ಹೊಡೆದುರುಳಿಸಿದ ಉಪಗ್ರಹದ ತುಣುಕುಗಳುಕೆಲವೇ ವಾರಗಳಲ್ಲಿ ಭೂಮಿಗೆ (ಉರಿದು ಬೂದಿಯಾಗಿ) ಬೀಳಲಿವೆ ಎಂದು ಭಾರತ ಸರ್ಕಾರದ ವಿದೇಶಾಂಗ ಇಲಾಖೆ ಹೇಳಿದೆ.
Last Updated 28 ಮಾರ್ಚ್ 2019, 9:01 IST
ಉಪಗ್ರಹ ತ್ಯಾಜ್ಯದ ಪ್ರಶ್ನೆ ಎತ್ತಿದ ಅಮೆರಿಕ: ತೊಂದರೆ ಇಲ್ಲ –ಭಾರತ ಸ್ಪಷ್ಟನೆ
ADVERTISEMENT

2012ರಲ್ಲಿಯೇ ಭಾರತಕ್ಕೆ ಉಪಗ್ರಹ ನಿಗ್ರಹ ಕ್ಷಿಪಣಿ ತಂತ್ರಜ್ಞಾನ ಸಿದ್ಧಿಸಿತ್ತು !

ಐದು ವರ್ಷ ತಡವಾಯ್ತು ಅನುಷ್ಠಾನ
Last Updated 27 ಮಾರ್ಚ್ 2019, 20:39 IST
2012ರಲ್ಲಿಯೇ ಭಾರತಕ್ಕೆ ಉಪಗ್ರಹ ನಿಗ್ರಹ ಕ್ಷಿಪಣಿ ತಂತ್ರಜ್ಞಾನ ಸಿದ್ಧಿಸಿತ್ತು !
ADVERTISEMENT
ADVERTISEMENT
ADVERTISEMENT