ಬೆಡಗಿನ ಗಿರಿಶ್ರೇಣಿ ಮೌಂಟ್ ಅಲ್ಟೆರಾ
ಮುಂಬೈ ಪೂನಾ ಹಳೆಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಚರಿಸುವಾಗ ಲೋನವಾಲಕ್ಕೆ ಐದಾರು ಕಿ.ಮೀ. ಮೊದಲು ಬಲಕ್ಕೆ ತಿರುಗಿದರೆ ಸಾಧಾರಣ ರಸ್ತೆಯೊಂದು ಕಾಣುತ್ತದೆ. ಈ ಕಚ್ಚಾ ರಸ್ತೆಯಲ್ಲಿ ನಾಲ್ಕು ಕಿ.ಮೀ. ಉದ್ದಕ್ಕೂ ಸಾಗಿದರೆ ಅಲ್ಟೆರಾ ಹೆಸರಿನ ಗಿರಿಶ್ರೇಣಿಗಳು ಕಾಣುತ್ತವೆ. ಲೋನವಾಲ ಮತ್ತು ಖಂಡಾಲ ಎಂಬ ಅವಳಿ ಪಟ್ಟಣಗಳನ್ನು ಪಶ್ಚಿಮಘಟ್ಟಗಳ ಸಾಲು ಆವರಿಸಿಕೊಂಡಿದೆ. ಇವೆರಡೂ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿರುವ ಪ್ರಸಿದ್ಧ ಗಿರಿಧಾಮಗಳು.Last Updated 27 ನವೆಂಬರ್ 2019, 19:30 IST