ಮೀರಜಿನ ಸಿತಾರವಾಲೆ ಗಲ್ಲಿಯಲ್ಲಿ
ಕರ್ನಾಟಕ ಗಡಿಗೆ ಹತ್ತಿರವಾಗಿರುವ ಮಹಾರಾಷ್ಟ್ರದ ಶಹರಗಳಲ್ಲಿ ಕೊಲ್ಹಾಪುರ, ಸೊಲ್ಲಾಪುರ ಬಿಟ್ಟರೆ ಮೀರಜ್ ಮೂರನೆಯದು. ಇಲ್ಲಿ ಕನ್ನಡ ಪತ್ರಿಕೆಗಳು ಧಾರಾಳ; ಕನ್ನಡ ಮಾತುಗರು ಹೆಜ್ಜೆಗೊಬ್ಬರಂತೆ; ಇಲ್ಲಿನ ರೈಲ್ವೆ ಹಳಿಗಳು ಉತ್ತರ ಕರ್ನಾಟಕವನ್ನು ಬೆಸೆದಿವೆ.Last Updated 25 ಆಗಸ್ಟ್ 2018, 19:30 IST