ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Mulayam Singh

ADVERTISEMENT

ವಿರೋಧ ಪಕ್ಷಗಳ ಕಿತ್ತಾಟದಿಂದ ಕತ್ತೆಗೆ ಸಿಂಹಾಸನ: ಸಿ.ಎಂ.ಇಬ್ರಾಹಿಂ

ಮುಲಾಯಂ ಸಿಂಗ್ ಯಾದವ್ ಜನ್ಮದಿನ ಕಾರ್ಯಕ್ರಮ
Last Updated 22 ನವೆಂಬರ್ 2023, 16:45 IST
ವಿರೋಧ ಪಕ್ಷಗಳ ಕಿತ್ತಾಟದಿಂದ ಕತ್ತೆಗೆ ಸಿಂಹಾಸನ: ಸಿ.ಎಂ.ಇಬ್ರಾಹಿಂ

ಭಾರತ ರತ್ನ ನೀಡದೆ ಮುಲಾಯಂ ಅವರ ಅಪಹಾಸ್ಯ: ಸ್ವಾಮಿ ಪ್ರಸಾದ್‌ ಮೌರ್ಯ

ಲಖನೌ (ಪಿಟಿಐ): ‘ಮುಲಾಯಂ ಸಿಂಗ್‌ ಅವರಿಗೆ ಮರಣೋತ್ತರ ಪದ್ಮವಿಭೂಷ ನೀಡುವುದರ ಮೂಲಕ ಕೇಂದ್ರ ಸರ್ಕಾರ ಅವಮಾನ ಮಾಡಿದೆ. ಅವರ ವ್ಯಕ್ತಿತ್ವ ಹಾಗೂ ದೇಶಕ್ಕೆ ಅವರು ನೀಡಿದ ಕೊಡುಗೆಗಳಿಗಾಗಿ ಅವರಿಗೆ ಭಾರತ ರತ್ನ ನೀಡಬೇಕಿತ್ತು’ ಎಂದು ಸಮಾಜವಾದಿ ಪಕ್ಷದ ಮುಖಂಡ ಸ್ವಾಮಿ ಪ್ರಸಾದ್‌ ಮೌರ್ಯ ಅವರು ಗುರುವಾರ ಹೇಳಿದ್ದಾರೆ.
Last Updated 26 ಜನವರಿ 2023, 14:38 IST
ಭಾರತ ರತ್ನ ನೀಡದೆ ಮುಲಾಯಂ ಅವರ ಅಪಹಾಸ್ಯ: ಸ್ವಾಮಿ ಪ್ರಸಾದ್‌ ಮೌರ್ಯ

ಮುಲಾಯಂ ನಿಧನದಿಂದ ತೆರವಾದ ಕ್ಷೇತ್ರಕ್ಕೆ ಸೊಸೆ ಡಿಂಪಲ್‌ರಿಂದ ನಾಳೆ ನಾಮಪತ್ರ

ಉತ್ತರ ಪ್ರದೇಶದ ಮೇನ್‌ಪುರಿ ಲೋಕಸಭಾ ಉಪಚುನಾವಣೆಗೆ ಸಮಾಜವಾದಿ ಪಕ್ಷದ ಅಭ್ಯರ್ಥಿ ಡಿಂಪಲ್‌ ಯಾದವ್‌ ಅವರು ಸೋಮವಾರ ಮಧ್ಯಾಹ್ನ ನಾಮಪತ್ರ ಸಲ್ಲಿಸಲಿದ್ದಾರೆಂದು ಪಕ್ಷದ ಹಿರಿಯ ನಾಯಕರು ತಿಳಿಸಿದ್ದಾರೆ.
Last Updated 13 ನವೆಂಬರ್ 2022, 11:28 IST
ಮುಲಾಯಂ ನಿಧನದಿಂದ ತೆರವಾದ ಕ್ಷೇತ್ರಕ್ಕೆ ಸೊಸೆ ಡಿಂಪಲ್‌ರಿಂದ ನಾಳೆ ನಾಮಪತ್ರ

PHOTOS | ಸಮಾಜವಾದಿ ಪಾರ್ಟಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಇನ್ನಿಲ್ಲ..

ಸಮಾಜವಾದಿ ಪಾರ್ಟಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಲಕ್ನೋದ ಮನೆಯಿಂದ ಹೊರಟ ಕ್ಷಣ
Last Updated 10 ಅಕ್ಟೋಬರ್ 2022, 7:37 IST
PHOTOS | ಸಮಾಜವಾದಿ ಪಾರ್ಟಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಇನ್ನಿಲ್ಲ..
err

ತುರ್ತು ಪರಿಸ್ಥಿತಿ ವೇಳೆ ಪ್ರಜಾಪ್ರಭುತ್ವದ ಸೇನಾನಿಯಾಗಿದ್ದ ಮುಲಾಯಂ: ಪಿಎಂ ಮೋದಿ

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್‌ ನಿಧನಕ್ಕೆ ಸಂತಾಪ ಸೂಚಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಲಾಯಂ ಸಿಂಗ್‌ ತುರ್ತು ಪರಿಸ್ಥಿತಿ ವೇಳೆ ಪ್ರಜಾಪ್ರಭುತ್ವದ ಪ್ರಮುಖ ಸೇನಾನಿ'ಯಾಗಿದ್ದರು ಎಂದಿದ್ದಾರೆ.
Last Updated 10 ಅಕ್ಟೋಬರ್ 2022, 7:36 IST
ತುರ್ತು ಪರಿಸ್ಥಿತಿ ವೇಳೆ ಪ್ರಜಾಪ್ರಭುತ್ವದ ಸೇನಾನಿಯಾಗಿದ್ದ ಮುಲಾಯಂ: ಪಿಎಂ ಮೋದಿ

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಇನ್ನಿಲ್ಲ

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್‌ (82) ಅವರು ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿಸೋಮವಾರ ನಿಧನರಾಗಿದ್ದಾರೆ.
Last Updated 10 ಅಕ್ಟೋಬರ್ 2022, 7:36 IST
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಇನ್ನಿಲ್ಲ

ಸಮಾಜವಾದಿ ಸೈಕಲ್‌ ಏರಿದ ಕುಸ್ತಿಪಟು!

ತೀವ್ರ ಅನಾರೋಗ್ಯಗೊಂಡಿದ್ದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ಇಂದು ಗುರುಗ್ರಾಮದ ಮೇದಾಂತ್‌ ಆಸ್ಪತ್ರೆಯಲ್ಲಿ ನಿಧರಾಗಿದ್ದಾರೆ. ಇದರೊಂದಿಗೆ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯದ ಪ್ರಶ್ನಾತೀತ ನಾಯಕರಾಗಿದ್ದ ಮುಲಾಯಂ ಅವರ 6 ದಶಕಗಳ ರಾಜಕೀಯ ಜೀವನ ಕೊನೆಗೊಂಡಿದೆ.
Last Updated 10 ಅಕ್ಟೋಬರ್ 2022, 7:24 IST
ಸಮಾಜವಾದಿ ಸೈಕಲ್‌ ಏರಿದ ಕುಸ್ತಿಪಟು!
ADVERTISEMENT

ಮುಲಾಯಂಗೆ ಪತ್ನಿ ವಿಯೋಗ: ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಾಧನಾ

ಗುಪ್ತಾ ಅವರು ಕಳೆದ ಮೂರು ತಿಂಗಳಿಂದ ಶ್ವಾಸಕೋಶ ಸೋಂಕು ಮತ್ತು ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದರು. ಈ ಸಂಬಂಧ ಇಲ್ಲಿನ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಸಮಾಜವಾದಿ ಪಕ್ಷದ ಮೂಲಗಳು ತಿಳಿಸಿವೆ.
Last Updated 9 ಜುಲೈ 2022, 14:29 IST
ಮುಲಾಯಂಗೆ ಪತ್ನಿ ವಿಯೋಗ: ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಾಧನಾ

Uttar Pradesh Election: ಮುಲಾಯಂ ಸೊಸೆ ಅಪರ್ಣಾ ಯಾದವ್ ಬಿಜೆಪಿಗೆ ಸೇರ್ಪಡೆ

ಸಮಾಜವಾದಿ ಪಕ್ಷದ (ಎಸ್‌ಪಿ) ಮಾಜಿ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಬುಧವಾರ ಬಿಜೆಪಿ ಸೇರಿದ್ದಾರೆ. ಉತ್ತರ ಪ್ರದೇಶ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.
Last Updated 19 ಜನವರಿ 2022, 5:58 IST
Uttar Pradesh Election: ಮುಲಾಯಂ ಸೊಸೆ ಅಪರ್ಣಾ ಯಾದವ್ ಬಿಜೆಪಿಗೆ ಸೇರ್ಪಡೆ

ಮುಲಾಯಂ ಸಿಂಗ್ ಸೊಸೆ ಅಪರ್ಣಾ ಯಾದವ್‌ರಿಂದ ರಾಮ ಮಂದಿರಕ್ಕೆ ₹11 ಲಕ್ಷ ದೇಣಿಗೆ

ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣಾ ಯಾದವ್‌ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ₹11 ಲಕ್ಷ ದೇಣಿಗೆ ನೀಡಿದ್ದಾರೆ.
Last Updated 20 ಫೆಬ್ರುವರಿ 2021, 17:10 IST
ಮುಲಾಯಂ ಸಿಂಗ್ ಸೊಸೆ ಅಪರ್ಣಾ ಯಾದವ್‌ರಿಂದ ರಾಮ ಮಂದಿರಕ್ಕೆ ₹11 ಲಕ್ಷ ದೇಣಿಗೆ
ADVERTISEMENT
ADVERTISEMENT
ADVERTISEMENT