ಉದ್ಯೋಗಶೀಲರಾಗಲು ಅನಿಮೇಷನ್, ಮಲ್ಟಿಮೀಡಿಯ ಕೋರ್ಸ್
ಅನಿಮೇಷನ್ ಹಾಗೂ ಮಲ್ಟಿಮೀಡಿಯ ಮನುಷ್ಯನ ನೈಪುಣ್ಯತೆಯನ್ನು ಹೆಚ್ಚಿಸುವ ತಂತ್ರಜ್ಞಾನ. ಚಲನಚಿತ್ರ, ಟಿವಿ, ಗೇಮಿಂಗ್, ಜಾಹೀರಾತು, ಪ್ಯಾಕೇಜಿಂಗ್, ಕೈಗಾರಿಕೆಗಳು, ವಿನ್ಯಾಸ, ವೆಬ್‌ಕ್ಷೇತ್ರ, ವಾಸ್ತುಶಿಲ್ಪ, ಆಟೊಮೊಬೈಲ್ ವಿನ್ಯಾಸ, ಕಾರ್ಪೊರೇಟ್ ಕಂಪನಿಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಈ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಜೀವ ವಸ್ತುಗಳಿಗೆ ಜೀವತುಂಬುವ ಕೆಲಸ ನಡೆಯುತ್ತಿದೆ.Last Updated 8 ಅಕ್ಟೋಬರ್ 2019, 19:30 IST