ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

munciple election

ADVERTISEMENT

ಉತ್ತರ ಪ್ರದೇಶ | 813 ಪಾಲಿಕೆ ಸ್ಥಾನ ಗೆದ್ದ ಬಿಜೆಪಿ

ಉತ್ತರ ಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 813 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಸಮಾಜವಾದಿ ಪಕ್ಷ 191 ಹಾಗೂ ಬಿಎಸ್‌ಪಿ 85 ಸ್ಥಾನಗಳನ್ನು ಗೆದ್ದುಕೊಂಡಿವೆ.
Last Updated 14 ಮೇ 2023, 11:45 IST
ಉತ್ತರ ಪ್ರದೇಶ | 813 ಪಾಲಿಕೆ ಸ್ಥಾನ ಗೆದ್ದ ಬಿಜೆಪಿ

ವಿಜಯಪುರ|14ರಂದು ಪುರಸಭಾ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಜೆಡಿಎಸ್‌ ಒಳ ಒಪ್ಪಂದ

ಇಲ್ಲಿನ ಪುರಸಭೆ ಅಧ್ಯಕ್ಷರಾಗಿದ್ದ ರಾಜೇಶ್ವರಿ ಭಾಸ್ಕರ್ ಅವರ ರಾಜೀನಾಮೆಯಿಂದ ತೆರವುಗೊಂಡಿರುವ ಅಧ್ಯಕ್ಷ ಸ್ಥಾನಕ್ಕೆ ಮಾರ್ಚ್ 14ರಂದು ಮಧ್ಯಾಹ್ನ 1ಗಂಟೆಗೆ ಚುನಾವಣೆ ನಿಗದಿಪಡಿಸಿರುವ ತಹಶೀಲ್ದಾರ್ ಶಿವರಾಜ್ ಆದೇಶ ಹೊರಡಿಸಿದ್ದಾರೆ.
Last Updated 9 ಮಾರ್ಚ್ 2023, 4:09 IST
ವಿಜಯಪುರ|14ರಂದು ಪುರಸಭಾ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಜೆಡಿಎಸ್‌ ಒಳ ಒಪ್ಪಂದ

ದೆಹಲಿ ಪಾಲಿಕೆ ಮೇಯರ್‌, ಉಪಮೇಯರ್‌ ಅಭ್ಯರ್ಥಿ ಹೆಸರು ಘೋಷಿಸಿದ ಬಿಜೆಪಿ

ನವದೆಹಲಿ: ದೆಹಲಿ ಮಹಾನಗರ ಪಾಲಿಕೆಗೆ ಮೇಯರ್‌ ಆಯ್ಕೆ ಜ.6ರಂದು ನಡೆಯಲಿದ್ದು, ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಕುತೂಹಲ ಹೆಚ್ಚಿಸಿದೆ. ಆಮ್‌ ಆದ್ಮಿ ಪಕ್ಷ ಮೇಯರ್‌ ಹಾಗೂ ಉಪಮೇಯರ್‌ ಅಭ್ಯರ್ಥಿಗಳ ಹೆಸರು ಘೋಷಿಸಿರುವ ಬೆನ್ನಲ್ಲೇ ಬಿಜೆಪಿ ಕೂಡ ಮಂಗಳವಾರ ತನ್ನ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ.
Last Updated 27 ಡಿಸೆಂಬರ್ 2022, 8:10 IST
 ದೆಹಲಿ ಪಾಲಿಕೆ ಮೇಯರ್‌, ಉಪಮೇಯರ್‌ ಅಭ್ಯರ್ಥಿ ಹೆಸರು ಘೋಷಿಸಿದ ಬಿಜೆಪಿ

ಹೊಸ‍ಪೇಟೆ ನಗರಸಭೆ: ಎಎಪಿಯ ಒಬ್ಬರು, 8 ಜನ ಪಕ್ಷೇತರ ಸದಸ್ಯರು ಬಿಜೆಪಿ ಸೇರ್ಪಡೆ

ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರ ಸಮ್ಮುಖದಲ್ಲಿ 9 ಜನ ಬಿಜೆಪಿ ಸೇರಿದರು.
Last Updated 6 ಜನವರಿ 2022, 10:35 IST
ಹೊಸ‍ಪೇಟೆ ನಗರಸಭೆ: ಎಎಪಿಯ ಒಬ್ಬರು, 8 ಜನ ಪಕ್ಷೇತರ ಸದಸ್ಯರು ಬಿಜೆಪಿ ಸೇರ್ಪಡೆ

ಯಾದಗಿರಿ: ಪುರಸಭೆ ಚುನಾವಣೆಯಲ್ಲಿ ಯಾರಿಗೆ ‘ಕೈ’ ಯಾರಿಗೆ ‘ಕಮಲ’?

ಕೆಂಭಾವಿ, ಕಕ್ಕೇರಾ ಪುರಸಭೆ ಚುನಾವಣೆ: ಹಾಲಿ,‌ ಮಾಜಿ‌ ಶಾಸಕರ ನಡುವೆ ಪೈಪೋಟಿ
Last Updated 27 ಡಿಸೆಂಬರ್ 2021, 19:30 IST
ಯಾದಗಿರಿ: ಪುರಸಭೆ ಚುನಾವಣೆಯಲ್ಲಿ ಯಾರಿಗೆ ‘ಕೈ’ ಯಾರಿಗೆ ‘ಕಮಲ’?

ಚುನಾವಣೆ ಫಲಿತಾಂಶಕ್ಕೆ ಮೊದಲೇ ಕಾಂಗ್ರೆಸ್ ಅಭ್ಯರ್ಥಿ ಕೋವಿಡ್‌ನಿಂದ ಸಾವು

ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ಬೆಳಿಗ್ಗೆ ಮೃತಪಟ್ಟರು.
Last Updated 29 ಏಪ್ರಿಲ್ 2021, 9:15 IST
ಚುನಾವಣೆ ಫಲಿತಾಂಶಕ್ಕೆ ಮೊದಲೇ ಕಾಂಗ್ರೆಸ್ ಅಭ್ಯರ್ಥಿ ಕೋವಿಡ್‌ನಿಂದ ಸಾವು

ಬೀದರ್ ನಗರಸಭೆ ಚುನಾವಣೆ: ಮತ ಎಣಿಕೆಗೆ ಸಿದ್ಧತೆ

ನಗರಸಭೆ ಹಾಗೂ ಹಳ್ಳಿಖೇಡ (ಬಿ) ಪಟ್ಟಣ ಪಂಚಾಯಿತಿಯ ವಾರ್ಡ್ ಸಂಖ್ಯೆ 11ರ ಉಪ ಚುನಾವಣೆ ಮತ ಎಣಿಕೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ತಿಳಿಸಿದ್ದಾರೆ.
Last Updated 28 ಏಪ್ರಿಲ್ 2021, 19:30 IST
ಬೀದರ್ ನಗರಸಭೆ ಚುನಾವಣೆ: ಮತ ಎಣಿಕೆಗೆ ಸಿದ್ಧತೆ
ADVERTISEMENT

ಅವಿರೋಧ ಆಯ್ಕೆ: ರಾಜಾರಾಮ ಚಿಟ್ಟಾಗೆ ಸನ್ಮಾನ

ಬೀದರ್ ನಗರಸಭೆಯ ವಾರ್ಡ್ ಸಂಖ್ಯೆ 28 ರಿಂದ ಅವಿರೋಧವಾಗಿ ಆಯ್ಕೆಯಾದ ಬಿಜೆಪಿಯ ರಾಜಾರಾಮ ಚಿಟ್ಟಾ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಸನ್ಮಾನಿಸಿದರು.
Last Updated 28 ಏಪ್ರಿಲ್ 2021, 15:42 IST
ಅವಿರೋಧ ಆಯ್ಕೆ: ರಾಜಾರಾಮ ಚಿಟ್ಟಾಗೆ ಸನ್ಮಾನ

ಬೇಲೂರು ಪುರಸಭೆ: ಶೇ 83 ಮತದಾನ

ಬೇಲೂರು ಪುರಸಭೆ ಚುನಾವಣೆ ಮಂಗಳವಾರ ಶಾಂತಿಯುತವಾಗಿ ನಡೆದಿದ್ದು, ಒಟ್ಟು ಶೇ 83ರಷ್ಟು ಮತದಾನವಾಗಿದೆ.
Last Updated 28 ಏಪ್ರಿಲ್ 2021, 6:07 IST
ಬೇಲೂರು ಪುರಸಭೆ: ಶೇ 83 ಮತದಾನ

ನಗರಸಭೆ ಚುನಾವಣೆ: ಶಾಂತಿಯುತ ಮತದಾನ

ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿದ ತಹಶೀಲ್ದಾರ್‌ ಕಚೇರಿ ಸಿಬ್ಬಂದಿ
Last Updated 27 ಏಪ್ರಿಲ್ 2021, 16:51 IST
ನಗರಸಭೆ ಚುನಾವಣೆ: ಶಾಂತಿಯುತ ಮತದಾನ
ADVERTISEMENT
ADVERTISEMENT
ADVERTISEMENT