ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

muniyappa

ADVERTISEMENT

ಕನಿಷ್ಠ ಬೆಂಬಲ ಬೆಲೆ: ₹2,378 ಕೋಟಿ ಬಿಡುಗಡೆಗೆ ಜೋಶಿಗೆ ಮುನಿಯಪ್ಪ ಒತ್ತಾಯ

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಜ್ಯ ಸರ್ಕಾರಕ್ಕೆ ಬರಬೇಕಾಗಿರುವ ₹2,378 ಕೋಟಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌.ಮುನಿಯಪ್ಪ ಅವರು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಅವರಲ್ಲಿ ಮನವಿ ಮಾಡಿದರು.
Last Updated 24 ಸೆಪ್ಟೆಂಬರ್ 2024, 15:49 IST
ಕನಿಷ್ಠ ಬೆಂಬಲ ಬೆಲೆ: ₹2,378 ಕೋಟಿ ಬಿಡುಗಡೆಗೆ ಜೋಶಿಗೆ ಮುನಿಯಪ್ಪ ಒತ್ತಾಯ

ರೈಲ್ವೆ ಯೋಜನೆಗಳ ಪೂರ್ಣಗೊಳಿಸಿ: ಮುನಿಯಪ್ಪ ಒತ್ತಾಯ

ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ಅವರು ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ನವದೆಹಲಿಯಲ್ಲಿ ಸೋಮವಾರ ಭೇಟಿ ಮಾಡಿ ಕರ್ನಾಟಕದ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು.
Last Updated 12 ಆಗಸ್ಟ್ 2024, 15:16 IST
ರೈಲ್ವೆ ಯೋಜನೆಗಳ ಪೂರ್ಣಗೊಳಿಸಿ: ಮುನಿಯಪ್ಪ ಒತ್ತಾಯ

ಲೋಕಸಭೆ ಚುನಾವಣೆ | ಜನವಿರೋಧಿ ಬಿಜೆಪಿ ಸೋಲಿಸಿ: ಮುನಿಯಪ್ಪ

ಜನ ವಿರೋಧಿಯಾಗಿರುವ, ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರವನ್ನು ಈ ಬಾರಿಯ ಚುನಾವಣೆಯಲ್ಲಿ ಜನರು ಸೋಲಿಸಬೇಕು ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಗುರುವಾರ ಹೇಳಿದರು.
Last Updated 12 ಏಪ್ರಿಲ್ 2024, 4:36 IST
ಲೋಕಸಭೆ ಚುನಾವಣೆ | ಜನವಿರೋಧಿ ಬಿಜೆಪಿ ಸೋಲಿಸಿ: ಮುನಿಯಪ್ಪ

ಕಾಮಗಾರಿಗೆ ನೀತಿ ಸಂಹಿತೆ ಅಡ್ಡಿ; ಸಚಿವ ಕೆ.ಎಚ್‌.ಮುನಿಯಪ್ಪ

ಅನುದಾನಕ್ಕೆ ಕೊರತೆ ಇಲ್ಲ
Last Updated 8 ಏಪ್ರಿಲ್ 2024, 5:13 IST
ಕಾಮಗಾರಿಗೆ ನೀತಿ ಸಂಹಿತೆ ಅಡ್ಡಿ; ಸಚಿವ ಕೆ.ಎಚ್‌.ಮುನಿಯಪ್ಪ

ಮುನಿಯಪ್ಪ ಹೇಳಿಕೆಗೆ ಖಂಡನೆ; ವರದಿ ಜಾರಿಯಾದರೆ ಹೋರಾಟ–ಶಾಸಕ ಚವಾಣ್‌ ಎಚ್ಚರಿಕೆ

ಸದಾಶಿವ ಆಯೋಗದ ವರದಿ ಜಾರಿಗೊಳಿಸುತ್ತೇವೆ’ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಅವರು ನೀಡಿರುವ ಹೇಳಿಕೆ ತೀವ್ರ ಖಂಡನಾರ್ಹವಾದುದು. ವರದಿಯನ್ನು ಜಾರಿಗೊಳಿಸಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಾಜಿಸಚಿವರೂ ಆದ ಬಿಜೆಪಿ ಔರಾದ್‌ ಶಾಸಕ ಪ್ರಭು ಚವಾಣ್ ಎಚ್ಚರಿಕೆ ನೀಡಿದ್ದಾರೆ.
Last Updated 11 ಸೆಪ್ಟೆಂಬರ್ 2023, 16:35 IST
ಮುನಿಯಪ್ಪ ಹೇಳಿಕೆಗೆ ಖಂಡನೆ; ವರದಿ ಜಾರಿಯಾದರೆ ಹೋರಾಟ–ಶಾಸಕ ಚವಾಣ್‌ ಎಚ್ಚರಿಕೆ

ದೇವನಹಳ್ಳಿ| ಮುನಿಸು ತಣಿಸಿದ ಮುನಿಯಪ್ಪ

ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಿದ ಬೆನ್ನಲ್ಲೇ ಕ್ಷೇತ್ರದಾದ್ಯಂತ ಎದ್ದಿದ್ದ ಅಸಮಾಧಾನದ ಹೊಗೆ ಈಗ ಕೊಂಚ ಕಡಿಮೆಯಾಗಿದೆ.
Last Updated 8 ಏಪ್ರಿಲ್ 2023, 4:56 IST
ದೇವನಹಳ್ಳಿ| ಮುನಿಸು ತಣಿಸಿದ ಮುನಿಯಪ್ಪ

ಕೋಲಾರ| ಮುನಿಸು ಬಿಟ್ಟ ಮುನಿಯಪ್ಪ: ಸಿದ್ದರಾಮಯ್ಯ ನಿರಾಳ

ರಮೇಶ್‌ ಕುಮಾರ್‌–ಕೆಎಚ್‌ಎಂ ಬೆಂಬಲಿಗರ ಒಂದುಗೂಡಿಸಲು ಪ್ರಯತ್ನ
Last Updated 21 ಫೆಬ್ರುವರಿ 2023, 5:49 IST
ಕೋಲಾರ| ಮುನಿಸು ಬಿಟ್ಟ ಮುನಿಯಪ್ಪ: ಸಿದ್ದರಾಮಯ್ಯ ನಿರಾಳ
ADVERTISEMENT

ಚರ್ಚಿಸಿ ತೀರ್ಮಾನ ಕೈಗೊಳ್ಳಿ:ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಸಲಹೆ

ರಾಜಕಾರಣದಲ್ಲಿ ಭಿನ್ನಾಭಿಪ್ರಾಯ ಸಹಜ. ಆದರೆ, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಒಗ್ಗಟ್ಟಾಗಿ ಕರೆದೊಯ್ಯುವ ಕೆಲಸ ಮಾಡಿದಾಗ ಮಾತ್ರ ಪಕ್ಷ ಸಂಘಟನೆ ಆಗುತ್ತದೆ ಎಂದು ಮಾಜಿ ಸಂಸದ ಕೆಎಚ್ ಮುನಿಯಪ್ಪ ಹೇಳಿದರು.
Last Updated 26 ಡಿಸೆಂಬರ್ 2022, 5:24 IST
ಚರ್ಚಿಸಿ ತೀರ್ಮಾನ ಕೈಗೊಳ್ಳಿ:ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಸಲಹೆ

ಮುನಿಯಪ್ಪಗೆ ಅನ್ಯಾಯ: ಮುಖಂಡರ ಬೇಸರ

‘ನಮ್ಮ ಮುಖಂಡ ಕೆ.ಎಚ್‌.ಮುನಿಯಪ್ಪ ಅವರನ್ನು ಕಾಂಗ್ರೆಸ್‌ ಪಕ್ಷ ನಿರ್ಲಕ್ಷಿಸುತ್ತಿದೆ. ಪಕ್ಷ ಕಟ್ಟಿ ಬೆಳೆಸಿದ ಅವರಿಗೆ ಅನ್ಯಾಯವಾಗುತ್ತಿದೆ...’
Last Updated 11 ಆಗಸ್ಟ್ 2022, 5:37 IST
ಮುನಿಯಪ್ಪಗೆ ಅನ್ಯಾಯ: ಮುಖಂಡರ ಬೇಸರ

ಮುನಿಯಪ್ಪ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು

ಸೋತರೂ ಜ್ಞಾನೋದಯವಾಗಿಲ್ಲ: ಶಾಸಕ ಶ್ರೀನಿವಾಸಗೌಡ ತೀವ್ರ ವಾಗ್ದಾಳಿ
Last Updated 12 ಜುಲೈ 2021, 14:44 IST
ಮುನಿಯಪ್ಪ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು
ADVERTISEMENT
ADVERTISEMENT
ADVERTISEMENT