'ದರ್ಬಾರ್' ವಿಮರ್ಶೆ: ಖಾಕಿಗೆ ಕಣ್ಣಿಲ್ಲ, ರಜನಿಗೆ ಬ್ರೇಕಿಲ್ಲ...
ನಿರ್ದೇಶಕ ಮುರುಗದಾಸ್ ಮತ್ತು ‘ಸೂಪರ್‌ಸ್ಟಾರ್’ ರಜನಿಕಾಂತ್ ಮೊದಲ ಬಾರಿಗೆ ಜೊತೆಗೂಡಿ ತೆರೆಗೆ ತಂದಿರುವ ‘ದರ್ಬಾರ್’ ಸಿನಿಮಾವನ್ನು ಒಂದೇ ವಾಕ್ಯದಲ್ಲಿ ಬಣ್ಣಿಸಬೇಕೆಂದರೆ, ‘ಖಾಕಿ ಹೆಣಗಳ ಮೇಲೆ ತುಪಾಕಿ ದರ್ಬಾರ್’ ಎನ್ನಬಹುದು.Last Updated 9 ಜನವರಿ 2020, 12:35 IST