ಸ್ವಾದಭರಿತ ಮೊಟ್ಟೆಯ ಸ್ಯಾಂಡ್ವಿಚ್, ಪಕೋಡ
ಮೊಟ್ಟೆಯ ಖಾದ್ಯಗಳು ರುಚಿ ಮಾತ್ರವಲ್ಲ, ದೇಹಕ್ಕೂ ಪೌಷ್ಟಿಕಾಂಶ ಒದಗಿಸುತ್ತವೆ. ಮೊಟ್ಟೆಯನ್ನು ಬೇಯಿಸಿ ತಿನ್ನುವುದು ಕೆಲವರಿಗೆ ಹಿಡಿಸಲಾರದು. ಹೀಗಾಗಿ ಮೊಟ್ಟೆ ಹಾಗೂ ತರಕಾರಿಗಳನ್ನು ಸೇರಿಸಿ ವಿವಿಧ ಖಾದ್ಯ ತಯಾರಿಸಿದ್ದಾರೆ ಎಂ.ಎಸ್ . ಧರ್ಮೇಂದ್ರLast Updated 9 ಆಗಸ್ಟ್ 2019, 19:30 IST