ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

Muslim Culture

ADVERTISEMENT

ಪುಸ್ತಕ ವಿಮರ್ಶೆ: ಮುಸ್ಲಿಂ ಜಾತಿವ್ಯವಸ್ಥೆ ಮೇಲೆ ಬೆಳಕು

ಭಾರತದಲ್ಲಿ ಅಲ್ಪಸಂಖ್ಯಾತರ ಕುರಿತಾದ ಚರ್ಚೆಗಳಲ್ಲಿ, ಅದರಲ್ಲಿಯೂ ಮುಸ್ಲಿಂ ಸಮುದಾಯದ ಕುರಿತ ಚರ್ಚೆಗಳಲ್ಲಿ ಅವರ ಮೂಲಭೂತ ಹಕ್ಕುಗಳ ಮೇಲೆ ಆಗುತ್ತಿರುವ ಹಲ್ಲೆಗಳು, ಮಹಿಳಾ ಹಕ್ಕುಗಳಿಗೆ ಇರುವ ಚ್ಯುತಿಗಳು, ವ್ಯವಸ್ಥೆಯು ಅವರ ಅಸ್ತಿತ್ವದ ಮೇಲೆ ನಡೆಸುತ್ತಿರುವ ದಾಳಿಗಳನ್ನು ಎದುರಿಸುವ ವಿಷಯಗಳೇ ಕೇಂದ್ರವಾಗಿರುತ್ತವೆ.
Last Updated 18 ಜೂನ್ 2022, 19:30 IST
ಪುಸ್ತಕ ವಿಮರ್ಶೆ: ಮುಸ್ಲಿಂ ಜಾತಿವ್ಯವಸ್ಥೆ ಮೇಲೆ ಬೆಳಕು

ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು?: ಸಿದ್ದರಾಮಯ್ಯಗೆ ಸಿ.ಟಿ. ರವಿ ಪ್ರಶ್ನೆ

ಬೆಂಗಳೂರು: ರಾಜಕೀಯದಲ್ಲಿ ಕೀಳು ಭಾಷೆ ಬಳಕೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ 'ಯಾರಿಗೆ ಹುಟ್ಟಿರಬೇಕು' ಎಂಬ ವ್ಯಂಗ್ಯಾಸ್ತ್ರಗಳು ರಾಜಕೀಯ ಮುಖಂಡರಿಂದ ವ್ಯಕ್ತವಾಗುತ್ತಿವೆ.
Last Updated 27 ಅಕ್ಟೋಬರ್ 2021, 6:23 IST
ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು?: ಸಿದ್ದರಾಮಯ್ಯಗೆ ಸಿ.ಟಿ. ರವಿ ಪ್ರಶ್ನೆ

ಆತ್ಮಶುದ್ಧಿಯ ಪ್ರತೀಕ ‘ಈದ್ ಉಲ್‌ ಫಿತ್ರ್’

ರಂಜಾನ್‌ ತಿಂಗಳು ಕೊನೆಗೊಂಡಿದ್ದು, ಜಗತ್ತಿನಾದ್ಯಂತ ಮುಸ್ಲಿಮರು ‘ಈದ್‌ ಉಲ್‌ ಫಿತ್ರ್’ ಆಚರಿಸಲಿದ್ದಾರೆ. 30 ದಿನಗಳ ಉಪವಾಸದ ಬಳಿಕ ಬರುವ ಈ ಹಬ್ಬ ಆತ್ಮಶುದ್ಧಿಯ ಪ್ರತೀಕವಾಗಿದ್ದು, ಸಮಾನತೆಯ ಸಂದೇಶವನ್ನು ಸಾರುತ್ತದೆ.
Last Updated 12 ಮೇ 2021, 19:53 IST
ಆತ್ಮಶುದ್ಧಿಯ ಪ್ರತೀಕ ‘ಈದ್ ಉಲ್‌ ಫಿತ್ರ್’

ನಿರ್ಬಂಧ ತೆರವು: ಮೆಕ್ಕಾಗೆ ಮತ್ತೆ ಯಾತ್ರಾರ್ಥಿಗಳು

ಕೊರೊನಾ ವೈರಸ್‌ ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಸೌದಿ ಅರೇಬಿಯಾ ತೆರವುಗೊಳಿಸಿರುವುದರಿಂದ ಯಾತ್ರಾರ್ಥಿಗಳು ಈಗ ಮತ್ತೆ ಮೆಕ್ಕಾಗೆ ಭೇಟಿ ನೀಡುತ್ತಿದ್ದಾರೆ.
Last Updated 4 ಅಕ್ಟೋಬರ್ 2020, 9:24 IST
ನಿರ್ಬಂಧ ತೆರವು: ಮೆಕ್ಕಾಗೆ ಮತ್ತೆ ಯಾತ್ರಾರ್ಥಿಗಳು

ಪ್ರವಾದಿ ಮುಹಮ್ಮದರ ಜೀವನ ದರ್ಶನ

ಈದ್ ಮಿಲಾದ್ ನಿಮಿತ್ತ ವಿಶೇಷ ಬರಹ
Last Updated 10 ನವೆಂಬರ್ 2019, 4:32 IST
ಪ್ರವಾದಿ ಮುಹಮ್ಮದರ ಜೀವನ ದರ್ಶನ
ADVERTISEMENT
ADVERTISEMENT
ADVERTISEMENT
ADVERTISEMENT