ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Muslim man

ADVERTISEMENT

ಮಧ್ಯಪ್ರದೇಶ | ಮೈಹಾರ್ ದೇವಾಲಯದಿಂದ ಮುಸ್ಲಿಂ ಸಿಬ್ಬಂದಿ ತೆಗೆದು ಹಾಕಲು ಆದೇಶ

ಇತಿಹಾಸ ಪ್ರಸಿದ್ಧ ಮಧ್ಯಪ್ರದೇಶದ ಮೈಹಾರ್‌ ದೇವಾಲಯದ ವ್ಯವಸ್ಥಾಪನಾ ಸಮಿತಿಯಲ್ಲಿ ಮುಸ್ಲಿಂ ನೌಕರರು ಕೆಲಸ ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರ ನಿರ್ದೇಶನ ನೀಡಿದ್ದು, 35 ವರ್ಷದಿಂದ ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡು ಬಂದಿರುವ ಇಬ್ಬರು ಮುಸ್ಲಿಂ ಸಿಬ್ಬಂದಿ ತಮ್ಮ ಕೆಲಸ ಕಳೆದುಕೊಂಡಿದ್ದಾರೆ.
Last Updated 19 ಏಪ್ರಿಲ್ 2023, 13:32 IST
ಮಧ್ಯಪ್ರದೇಶ | ಮೈಹಾರ್ ದೇವಾಲಯದಿಂದ ಮುಸ್ಲಿಂ ಸಿಬ್ಬಂದಿ ತೆಗೆದು ಹಾಕಲು ಆದೇಶ

ಬಟ್ಟೆ ಮೇಲೆ ಭಗವದ್ಗೀತೆಯ ಸಾಲುಗಳನ್ನು ಮೂಡಿಸಿದ ಮುಸ್ಲಿಂ ವ್ಯಾಪಾರಿ

ಇಲ್ಲಿನ ಮುಸ್ಲಿಂ ಸೀರೆ ವ್ಯಾಪಾರಿ ಹಾಜಿ ಇರ್ಷಾದ್ ಅಲಿ ಎಂಬುವವರು ಗಂಗಾಜಲ ಮತ್ತು ಮಣ್ಣುನ್ನು ಬಳಸಿ, ಬಿಳಿ ಹತ್ತಿ ಬಟ್ಟೆಯ ಮೇಲೆ ಶ್ರೀಮದ್‌ ಭಗವದ್ಗೀತೆಯ ಸಾಲುಗಳನ್ನು ಬರೆದಿದ್ದಾರೆ.
Last Updated 16 ಫೆಬ್ರುವರಿ 2023, 7:53 IST
ಬಟ್ಟೆ ಮೇಲೆ ಭಗವದ್ಗೀತೆಯ ಸಾಲುಗಳನ್ನು ಮೂಡಿಸಿದ ಮುಸ್ಲಿಂ ವ್ಯಾಪಾರಿ

ಮುಸ್ಲಿಂ ಯುವಕನಿಗೆ ಲಿಂಗದೀಕ್ಷೆ: ಫೆ.26ರಂದು ಪಟ್ಟಾಧಿಕಾರ

ಬಸವತತ್ವಕ್ಕೆ ಮಾರುಹೋದ ರೋಣ ತಾಲ್ಲೂಕಿನ ದಿವಾನ್ ಶರೀಫ್‌
Last Updated 21 ಫೆಬ್ರುವರಿ 2020, 4:08 IST
ಮುಸ್ಲಿಂ ಯುವಕನಿಗೆ ಲಿಂಗದೀಕ್ಷೆ: ಫೆ.26ರಂದು ಪಟ್ಟಾಧಿಕಾರ

​​​​​​​ರೋಣ: ಮುಸ್ಲಿಂ ಯುವಕನಿಗೆ ಲಿಂಗದೀಕ್ಷೆ

ಅಸೂಟಿ ಗ್ರಾಮದ ಮುಸ್ಲಿಂ ಧರ್ಮದ ಯುವ ದಿವಾನ್ ಶರೀಫ್ ರವರಿಗೆ ಅದೇ ಗ್ರಾಮದ ಖಜೂರಿ ಶ್ರೀಮಠದ ಮುರುಘರಾಜೇಂದ್ರ ಕೋರಣೇಶ್ವರ ಶ್ರೀಗಳೂ ಲಿಂಗದೀಕ್ಷೆ ನೀಡಿದ್ದಾರೆ.
Last Updated 20 ಫೆಬ್ರುವರಿ 2020, 9:15 IST
​​​​​​​ರೋಣ: ಮುಸ್ಲಿಂ ಯುವಕನಿಗೆ ಲಿಂಗದೀಕ್ಷೆ

ಮುಸ್ಲಿಂ ಯುವಕನ ಮೇಲಿನ ಹಲ್ಲೆ ಶೋಚನೀಯ, ಇದು ಜಾತ್ಯತೀತ ರಾಷ್ಟ್ರ: ಗಂಭೀರ್‌ ಟ್ವೀಟ್

ಗುರುಗ್ರಾಮದಲ್ಲಿ ಮುಸ್ಲಿಂ ಯುವಕನ ಮೇಲೆ ನಡೆದ ದಾಳಿ ಶೋಚನೀಯ. ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನಮ್ಮದು ಜಾತ್ಯತೀತ ರಾಷ್ಟ್ರ.
Last Updated 27 ಮೇ 2019, 9:40 IST
ಮುಸ್ಲಿಂ ಯುವಕನ ಮೇಲಿನ ಹಲ್ಲೆ ಶೋಚನೀಯ, ಇದು ಜಾತ್ಯತೀತ ರಾಷ್ಟ್ರ: ಗಂಭೀರ್‌ ಟ್ವೀಟ್

ಗೋಮಾಂಸ ಮಾರಾಟ ಆರೋಪ: ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ, ಐವರ ಬಂಧನ

ಶೌಕತ್ ಅಲಿ (68) ಹಲ್ಲೆಗೊಳಗಾದವ. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Last Updated 9 ಏಪ್ರಿಲ್ 2019, 5:30 IST
ಗೋಮಾಂಸ ಮಾರಾಟ ಆರೋಪ: ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ, ಐವರ ಬಂಧನ

ಹಿಂದೂ ಮಹಿಳೆ–ಮುಸ್ಲಿಂ ಪುರುಷ ದಂಪತಿಗೆ ಜನಿಸಿದ ಮಗುವಿಗೆ ಆಸ್ತಿ ಹಕ್ಕಿದೆ:ಸುಪ್ರೀಂ

ಹಿಂದೂ ಮಹಿಳೆ ಹಾಗೂ ಮುಸ್ಲಿಂ ಪುರುಷನ ನಡುವಣ ವಿವಾಹವನ್ನು ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಸಿಂಧು ಎಂದು ಒಪ್ಪಲಾಗುವುದಿಲ್ಲ. ಆದರೆ ಅಂತಹ ವಿವಾಹ ಕಾನೂನುಬಾಹಿರ ಎಂದು ಕೂಡ ಹೇಳಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ.
Last Updated 23 ಜನವರಿ 2019, 12:23 IST
ಹಿಂದೂ ಮಹಿಳೆ–ಮುಸ್ಲಿಂ ಪುರುಷ ದಂಪತಿಗೆ ಜನಿಸಿದ ಮಗುವಿಗೆ ಆಸ್ತಿ ಹಕ್ಕಿದೆ:ಸುಪ್ರೀಂ
ADVERTISEMENT
ADVERTISEMENT
ADVERTISEMENT
ADVERTISEMENT