ಅಯೋಧ್ಯೆ ಕುರಿತ ವರದಿ ಪ್ರಶ್ನಿಸಿದ್ದಕ್ಕೆ ಕ್ಷಮೆ ಕೋರಿದ ಮುಸ್ಲಿಂ ಪ್ರತಿನಿಧಿಗಳು
ಅಯೋಧ್ಯೆ ಭೂ ವಿವಾದ ಕುರಿತ ಪ್ರಕರಣದಲ್ಲಿ ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣ ಸಂಸ್ಥೆ (ಎಎಸ್ಐ) 2003ರಲ್ಲಿ ಸಲ್ಲಿಸಿದ್ದ ವರದಿ ಸತ್ಯಾಸತ್ಯತೆ ಪ್ರಶ್ನಿಸಿದ್ದಕ್ಕಾಗಿ ಮುಸ್ಲಿಂ ಪ್ರತಿನಿಧಿಗಳು ಸುಪ್ರೀಂ ಕೋರ್ಟ್‌ನ ಕ್ಷಮೆ ಕೋರಿದರು.Last Updated 26 ಸೆಪ್ಟೆಂಬರ್ 2019, 13:04 IST