ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Muzaffarpur

ADVERTISEMENT

ಬಿಹಾರ: ನೂಡಲ್ಸ್ ತಯಾರಿಕಾ ಕಾರ್ಖಾನೆಯ ಬಾಯ್ಲರ್ ಸ್ಫೋಟ, ಕನಿಷ್ಠ 6 ಕಾರ್ಮಿಕರ ಸಾವು

ಪಾಟ್ನಾ: ಬಿಹಾರದ ಮುಜಾಫರ್‌ಪುರ ಜಿಲ್ಲೆಯ ನೂಡಲ್ಸ್‌ ತಯಾರಿಕಾ ಕಾರ್ಖಾನೆಯಲ್ಲಿ ಬಾಯ್ಲರ್‌ ಸ್ಫೋಟ ಸಂಭವಿಸಿದ್ದು, ಕನಿಷ್ಠ ಆರು ಮಂದಿ ಕಾರ್ಮಿಕರು ಸಾವಿಗೀಡಾಗಿದ್ದಾರೆ. ಶನಿವಾರ ರಾತ್ರಿ 10 ಗಂಟೆಗೆ ಸ್ಫೋಟ ಸಂಭವಿಸಿದ್ದು, ಸ್ಫೋಟದ ಸದ್ದು ಸುಮಾರು 5 ಕಿ.ಮೀ ಸುತ್ತಲಿನ ಪ್ರದೇಶಕ್ಕೂ ತಲುಪಿತ್ತು.
Last Updated 26 ಡಿಸೆಂಬರ್ 2021, 8:01 IST
ಬಿಹಾರ: ನೂಡಲ್ಸ್ ತಯಾರಿಕಾ ಕಾರ್ಖಾನೆಯ ಬಾಯ್ಲರ್ ಸ್ಫೋಟ, ಕನಿಷ್ಠ 6 ಕಾರ್ಮಿಕರ ಸಾವು

ಬಿಹಾರ: ನಕಲಿ ಮದ್ಯ ಸೇವನೆ– ಇಬ್ಬರು ಸಾವು

ಬಿಹಾರದಲ್ಲಿ ಹೂಚ್ ದುರಂತ ಮಾದರಿಯ ಮತ್ತೊಂದು ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ. ಕಳೆದ ಹದಿನೈದು ದಿನಗಳ ಅವಧಿಯಲ್ಲಿ ರಾಜ್ಯದಲ್ಲಿ ನಕಲಿ ಮದ್ಯಸೇವನೆಯಿಂದ 40ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.
Last Updated 9 ನವೆಂಬರ್ 2021, 15:23 IST
ಬಿಹಾರ: ನಕಲಿ ಮದ್ಯ ಸೇವನೆ– ಇಬ್ಬರು ಸಾವು

ರಾಷ್ಟ್ರಧ್ವಜಕ್ಕೆ ಅಪಮಾನ: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ವಿರುದ್ಧ ಪ್ರಕರಣ ದಾಖಲು

ಆಗಸ್ಟ್ 22ರಂದು ಲಖನೌದಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸುವಾಗ ರಾಷ್ಟ್ರ ಧ್ವಜವನ್ನು ಅವಮಾನಿಸಿದ ಆರೋಪದ ಮೇಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Last Updated 14 ಸೆಪ್ಟೆಂಬರ್ 2021, 16:49 IST
ರಾಷ್ಟ್ರಧ್ವಜಕ್ಕೆ ಅಪಮಾನ: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ವಿರುದ್ಧ ಪ್ರಕರಣ ದಾಖಲು

ಮುಜಾಫರ್‌ನಗರ: 12 ಬಿಜೆಪಿ ನಾಯಕರ ವಿರುದ್ಧದ ಮೊಕದ್ದಮೆ ವಾಪಸ್‌ಗೆ ಕೋರ್ಟ್ ಅನುಮತಿ

2013ರ ಮುಜಾಫರ್‌ನಗರದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ 12 ಬಿಜೆಪಿ ನಾಯಕರ ವಿರುದ್ಧ ದಾಖಲಾಗಿರುವ ಮೊಕದ್ದಮೆಯನ್ನು ಹಿಂಪಡೆಯಲು ಸ್ಥಳೀಯ ನ್ಯಾಯಾಲಯ ಅನುಮತಿ ನೀಡಿದೆ.
Last Updated 27 ಮಾರ್ಚ್ 2021, 9:48 IST
ಮುಜಾಫರ್‌ನಗರ: 12 ಬಿಜೆಪಿ ನಾಯಕರ ವಿರುದ್ಧದ ಮೊಕದ್ದಮೆ ವಾಪಸ್‌ಗೆ ಕೋರ್ಟ್ ಅನುಮತಿ

ಮಿದುಳಿನ ಉರಿಯೂತ: ಮತ್ತೊಂದು ಬಲಿ

ಒಟ್ಟಾರೆ ಮೃತ ರೋಗಿಗಳ ಸಂಖ್ಯೆ 154ಕ್ಕೆ
Last Updated 26 ಜೂನ್ 2019, 20:14 IST
ಮಿದುಳಿನ ಉರಿಯೂತ: ಮತ್ತೊಂದು ಬಲಿ

ಎಇಎಸ್‌ | ಬಿಹಾರದ ಮುಜಾಫರ್‌‌ಪುರದಲ್ಲಿ ಮಕ್ಕಳ ಸಾವಿನ ಸಂಖ್ಯೆ 131ಕ್ಕೆ ಏರಿಕೆ

ಅಕ್ಯೂಟ್ ಎನ್ಸೆಫಾಲಿಟೆಸ್ ಸಿಂಡ್ರೊಮ್ (ಎಇಎಸ್) ಬಾಧಿಸಿ ಬಿಹಾರದ ಮುಜಾಫರ್ ‌‌ಪುರದಲ್ಲಿ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟ ಮಕ್ಕಳ ಸಂಖ್ಯೆ 131ಕ್ಕೆ ಏರಿದೆ.
Last Updated 25 ಜೂನ್ 2019, 4:17 IST
ಎಇಎಸ್‌ | ಬಿಹಾರದ ಮುಜಾಫರ್‌‌ಪುರದಲ್ಲಿ ಮಕ್ಕಳ ಸಾವಿನ ಸಂಖ್ಯೆ 131ಕ್ಕೆ ಏರಿಕೆ

ಮುಜಫ್ಪರ್‌ಪುರ ದುರಂತ| ವಾರದೊಳಗೆ ಪ್ರತಿಕ್ರಿಯಿಸಿ: ಕೇಂದ್ರಕ್ಕೆ ‘ಸುಪ್ರೀಂ’

ಬಿಹಾರದಲ್ಲಿ ಮಿದುಳಿನ ಉರಿಯೂತದಿಂದ ಮಕ್ಕಳ ಸಾವು
Last Updated 24 ಜೂನ್ 2019, 20:00 IST
ಮುಜಫ್ಪರ್‌ಪುರ ದುರಂತ| ವಾರದೊಳಗೆ ಪ್ರತಿಕ್ರಿಯಿಸಿ: ಕೇಂದ್ರಕ್ಕೆ ‘ಸುಪ್ರೀಂ’
ADVERTISEMENT

ಬಿಹಾರ: ಮಿದುಳಿನ ತೀವ್ರ ಉರಿಯೂತದಿಂದಾಗಿ ಸಾವಿಗೀಡಾದವರ ಸಂಖ್ಯೆ 167! 

ಈ ತಿಂಗಳ ಮೊದಲ ವಾರದಲ್ಲಿ ಈ ರೋಗ ಕಾಣಿಸಿಕೊಂಡಿದ್ದು, ಮುಜಫ್ಫರಪುರ ಜಿಲ್ಲೆಯಲ್ಲಿ 129 ಮಕ್ಕಳು ಇಲ್ಲಿಯವರೆಗೆ ಪ್ರಾಣ ಕಳೆದುಕೊಂಡಿದ್ದಾರೆ.
Last Updated 23 ಜೂನ್ 2019, 13:29 IST
ಬಿಹಾರ: ಮಿದುಳಿನ ತೀವ್ರ ಉರಿಯೂತದಿಂದಾಗಿ ಸಾವಿಗೀಡಾದವರ ಸಂಖ್ಯೆ 167! 

ಮುಜಫ್ಫರಪುರ ಆಸ್ಪತ್ರೆಯಲ್ಲಿ ಅಸ್ಥಿಪಂಜರ ಪತ್ತೆ; ಮಾಧ್ಯಮಗಳ ಮೇಲೆ ಸಚಿವ ಗರಂ

ವಾರಸುದಾರರು ಇಲ್ಲದ ಮೃತದೇಹಗಳನ್ನು ಸುಡುವುದಕ್ಕಾಗಿ ಸರ್ಕಾರ ಮರಣೋತ್ತರಪರೀಕ್ಷೆ ವಿಭಾಗಕ್ಕೆ ಸರ್ಕಾರ₹2,000 ನೀಡುತ್ತದೆ.ಆದರೆ ಅವರು ಈ ಕಾರ್ಯವನ್ನು ಮಾಡುವುದಿಲ್ಲ.
Last Updated 23 ಜೂನ್ 2019, 11:19 IST
ಮುಜಫ್ಫರಪುರ ಆಸ್ಪತ್ರೆಯಲ್ಲಿ ಅಸ್ಥಿಪಂಜರ ಪತ್ತೆ; ಮಾಧ್ಯಮಗಳ ಮೇಲೆ ಸಚಿವ ಗರಂ

ಮುಜಫ್ಫರಪುರ: ಶ್ರೀಕೃಷ್ಣ ಆಸ್ಪತ್ರೆ ಬಳಿ ಅಸ್ಥಿಪಂಜರ ಭಾಗಗಳು ಪತ್ತೆ

ಶ್ರೀಕೃಷ್ಣ ಮೆಡಿಕಲ್‌ ಕಾಲೇಜು ಹಾಗೂ ಆಸ್ಪತ್ರೆಯ (ಎಸ್‌ಕೆಎಂಸಿಎಚ್‌) ಮರಣೋತ್ತರ ಪರೀಕ್ಷೆ ವಿಭಾಗದ ಬಳಿಯ ಗಟಾರಿನಲ್ಲಿ ಮಾನವನ ಅಸ್ಥಿಪಂಜರದ ಭಾಗಗಳು ಶನಿವಾರ ಪತ್ತೆಯಾಗಿದ್ದು, ಸಂಶಯಕ್ಕೆ ಕಾರಣವಾಗಿದೆ.
Last Updated 22 ಜೂನ್ 2019, 19:45 IST
ಮುಜಫ್ಫರಪುರ: ಶ್ರೀಕೃಷ್ಣ ಆಸ್ಪತ್ರೆ ಬಳಿ ಅಸ್ಥಿಪಂಜರ ಭಾಗಗಳು ಪತ್ತೆ
ADVERTISEMENT
ADVERTISEMENT
ADVERTISEMENT