ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Muzrai

ADVERTISEMENT

ಮುಜರಾಯಿ ದೇವಾಲಯಗಳ ಅರ್ಚಕರ ತಸ್ತೀಕ್‌ ಹಣ ನೀಡಲು ಆ್ಯಪ್‌: ರಾಮಲಿಂಗಾರೆಡ್ಡಿ

‘ಮುಜರಾಯಿ ದೇವಾಲಯಗಳ ಅರ್ಚಕರ ತಸ್ತೀಕ್‌ ಹಣವನ್ನು ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ವರ್ಗಾಯಿಸಲು ಪ್ರತ್ಯೇಕ ಆ್ಯಪ್‌ ಸಿದ್ಧಪಡಿಸಲಾಗುತ್ತಿದ್ದು, ಇನ್ನೊಂದು ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ’ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
Last Updated 2 ಸೆಪ್ಟೆಂಬರ್ 2024, 14:02 IST
ಮುಜರಾಯಿ ದೇವಾಲಯಗಳ ಅರ್ಚಕರ ತಸ್ತೀಕ್‌ ಹಣ ನೀಡಲು ಆ್ಯಪ್‌: ರಾಮಲಿಂಗಾರೆಡ್ಡಿ

ಮುಜರಾಯಿ ದೇವಸ್ಥಾನಗಳ ಆಸ್ತಿ ಸಮೀಕ್ಷೆ

ರಾಜ್ಯದ ಮುಜರಾಯಿ ಇಲಾಖೆಯ ಅಧೀನದ ದೇವಸ್ಥಾನಗಳ ಆಸ್ತಿ ಸಮೀಕ್ಷೆ ನಡೆಸುವಂತೆ ಮುಜರಾಯಿ ಮತ್ತು ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 18 ಆಗಸ್ಟ್ 2021, 19:45 IST
ಮುಜರಾಯಿ ದೇವಸ್ಥಾನಗಳ ಆಸ್ತಿ ಸಮೀಕ್ಷೆ

ಸಿಗಂದೂರು ದೇವಸ್ಥಾನ ಮುಜರಾಯಿಗೆ ಸೇರಿಸಲ್ಲ: ಸಿಎಂ ಬಿಎಸ್‌ವೈ ಭರವಸೆ

ಹಿಂದುಳಿದ ವರ್ಗಗಳ ಸ್ವಾಮೀಜಿಗಳ ನಿಯೋಗಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ
Last Updated 7 ನವೆಂಬರ್ 2020, 16:34 IST
ಸಿಗಂದೂರು ದೇವಸ್ಥಾನ ಮುಜರಾಯಿಗೆ ಸೇರಿಸಲ್ಲ: ಸಿಎಂ ಬಿಎಸ್‌ವೈ ಭರವಸೆ

ಗುತ್ತಲು ಅರಕೇಶ್ವರಸ್ವಾಮಿ ದೇಗುಲದ ಅರ್ಚಕರ ಕೊಲೆ: ಐವರ ಬಂಧನ, ಮೂವರಿಗೆ ಗುಂಡೇಟು

ಆರೋಪಿಗಳಿಂದ ₹ 1.75 ಲಕ್ಷ ವಶ, ಉಳಿದವರ ಪತ್ತೆಗಾಗಿ ಹುಡುಕಾಟ
Last Updated 14 ಸೆಪ್ಟೆಂಬರ್ 2020, 9:11 IST
ಗುತ್ತಲು ಅರಕೇಶ್ವರಸ್ವಾಮಿ ದೇಗುಲದ ಅರ್ಚಕರ ಕೊಲೆ: ಐವರ ಬಂಧನ, ಮೂವರಿಗೆ ಗುಂಡೇಟು

ಗುತ್ತಲು ಅರಕೇಶ್ವರಸ್ವಾಮಿ ದೇವಾಲಯದಲ್ಲಿ ನೀರವ ಮೌನ

ಭಕ್ತರ ಪ್ರವೇಶಕ್ಕೆ ನಿರ್ಬಂಧ, ಅರ್ಚಕರಿಗೆ ಭದ್ರತೆ ಒದಗಿಸುವಂತೆ ಮುಜರಾಯಿ ಸಚಿವರಿಗೆ ಮನವಿ
Last Updated 12 ಸೆಪ್ಟೆಂಬರ್ 2020, 14:21 IST
ಗುತ್ತಲು ಅರಕೇಶ್ವರಸ್ವಾಮಿ ದೇವಾಲಯದಲ್ಲಿ ನೀರವ ಮೌನ

ಮುಜರಾಯಿ ವಶದಲ್ಲೇ ಗೋಕರ್ಣ ದೇವಸ್ಥಾನ: ಸರ್ಕಾರದ ಸ್ಪಷ್ಟನೆ

‘ಗೋಕರ್ಣ ಮಹಾಬಲೇಶ್ವರ ದೇವಾಲಯ ಮುಜರಾಯಿ ಇಲಾಖೆಯ ವಶದಲ್ಲೇ ಮುಂದುವರಿಯಲಿದೆ’ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
Last Updated 10 ಅಕ್ಟೋಬರ್ 2018, 20:00 IST
fallback

ಅರ್ಚಕರಿಗೆ ಮುಜರಾಯಿ ಇಲಾಖೆ ನೀಡುತ್ತಿರುವ ವೇತನ ₹2.50!

ಜನಸಂಪರ್ಕ ಸಭೆಯಲ್ಲಿ ಅಳಲು ತೋಡಿಕೊಂಡ ಅನಂತ ಪ್ರಸಾದ್‌
Last Updated 15 ಸೆಪ್ಟೆಂಬರ್ 2018, 6:37 IST
ಅರ್ಚಕರಿಗೆ ಮುಜರಾಯಿ ಇಲಾಖೆ ನೀಡುತ್ತಿರುವ ವೇತನ ₹2.50!
ADVERTISEMENT
ADVERTISEMENT
ADVERTISEMENT
ADVERTISEMENT