ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Mysuru zoo

ADVERTISEMENT

ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ: ಮೃಗಾಲಯದ ಚಟುವಟಿಕೆಗಳಿಗೆ ಖಂಡ್ರೆ ಚಾಲನೆ

ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಚಾಮರಾಜೇಂದ್ರ ಮೃಗಾಲಯಕ್ಕೆ ಶನಿವಾರ ಭೇಟಿ ನೀಡಿ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ಚಾಲನೆ ನೀಡಿದರು. ‘ಮೃಗಾಲಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸುತ್ತೇವೆ’ ಎಂದು ಒತ್ತಿ ಹೇಳಿದರು.
Last Updated 15 ಜೂನ್ 2024, 16:22 IST
ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ: ಮೃಗಾಲಯದ ಚಟುವಟಿಕೆಗಳಿಗೆ ಖಂಡ್ರೆ ಚಾಲನೆ

ಮೈಸೂರು: ಝೂನಲ್ಲಿ ವಿವಿಧ ಉಪಕ್ರಮ

ಇಲ್ಲಿನ ಚಾಮರಾಜೇಂದ್ರ ಮೃಗಾಲಯದಲ್ಲಿ ವೀಕ್ಷಕರು ಹಾಗೂ ಪ್ರಾಣಿಗಳ ಅನುಕೂಲಕ್ಕಾಗಿ ಪರಿಚಯಿಸಿರುವ ನವೀನ ಉಪಕ್ರಮಗಳಿಗೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಜೂನ್‌ 15ರಂದು ಮಧ್ಯಾಹ್ನ 3ಕ್ಕೆ ಚಾಲನೆ ನೀಡಲಿದ್ದಾರೆ.
Last Updated 14 ಜೂನ್ 2024, 16:06 IST
ಮೈಸೂರು: ಝೂನಲ್ಲಿ ವಿವಿಧ ಉಪಕ್ರಮ

‘ಗೌರಿ’ಗೆ ಜೊತೆಯಾದ ‘ಶಿವಾನಿ’: ಸಂಭ್ರಮ ಹೊತ್ತು ತಂದ ಮೈಸೂರಿನ ಹೊಸ ಗೆಳತಿ

ಮೂರು ವರ್ಷಗಳಿಂದ ಒಂಟಿಯಾಗಿದ್ದ ಬನ್ನೇರುಘಟ್ಟ ಉದ್ಯಾನದ ಜಿರಾಫೆ ಗೌರಿಯ ಬೇಸರ ಕಳೆಯಲು ಮೈಸೂರಿನ ಚಾಮರಾಜೇಂದ್ರ ಮೃಗಾಲಯದಿಂದ ಹೊಸ ಗೆಳತಿ ‘ಶಿವಾನಿ’ ಜೊತೆಯಾಗಿದ್ದಾಳೆ.
Last Updated 28 ಫೆಬ್ರುವರಿ 2024, 4:22 IST
‘ಗೌರಿ’ಗೆ ಜೊತೆಯಾದ ‘ಶಿವಾನಿ’: ಸಂಭ್ರಮ ಹೊತ್ತು ತಂದ ಮೈಸೂರಿನ ಹೊಸ ಗೆಳತಿ

Mysuru Zoo- ಮೈಸೂರು ಮೃಗಾಲಯ: 3 ದಿನದಲ್ಲಿ 1.01 ಲಕ್ಷ ಪ್ರವಾಸಿಗರ ಭೇಟಿ

ಸಾಲು ರಜೆಯ ಕಾರಣದಿಂದಾಗಿ ಇಲ್ಲಿನ ಚಾಮರಾಜೇಂದ್ರ ಮೃಗಾಲಯಕ್ಕೆ ಶನಿವಾರದಿಂದ ಸೋಮವಾರದವರೆಗೆ ದಾಖಲೆ ಸಂಖ್ಯೆಯಲ್ಲಿ ಅಂದರೆ 1.01 ಲಕ್ಷ ಸಂದರ್ಶಕರು ಭೇಟಿ ನೀಡಿದ್ದಾರೆ.
Last Updated 25 ಡಿಸೆಂಬರ್ 2023, 15:46 IST
Mysuru Zoo-  ಮೈಸೂರು ಮೃಗಾಲಯ: 3 ದಿನದಲ್ಲಿ 1.01 ಲಕ್ಷ ಪ್ರವಾಸಿಗರ ಭೇಟಿ

ಮೈಸೂರು | ಜೀವವೈವಿಧ್ಯದ ನಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಂಜಯ್‌ ಶುಕ್ಲಾ

ಕೇಂದ್ರ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜಯ್ ಶುಕ್ಲಾ
Last Updated 18 ಜನವರಿ 2023, 11:08 IST
ಮೈಸೂರು | ಜೀವವೈವಿಧ್ಯದ ನಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಂಜಯ್‌ ಶುಕ್ಲಾ
ADVERTISEMENT
ADVERTISEMENT
ADVERTISEMENT
ADVERTISEMENT