ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

National Defense

ADVERTISEMENT

PV Web Exclusive | 2 ತಿಂಗಳಲ್ಲಿ 6 ಕ್ಷಿಪಣಿ ಪರೀಕ್ಷೆ

ಆಧುನಿಕ ಯುದ್ಧತಂತ್ರದಲ್ಲಿ ಕ್ಷಿಪಣಿಗಳು ದೇಶವೊಂದರ ಭದ್ರತೆಗೆ ಅನಿವಾರ್ಯ. ಯುದ್ಧವೊಂದು ನಿಜವಾಗಿಯೂ ನಡೆಯಬೇಕೆ ಎಂಬ ಪ್ರಶ್ನೆಯಿಂದ ಹಿಡಿದು ಎದುರಾಳಿಯ ಮೇಲೆ ಎಂಥ ಬಲ ಪ್ರಯೋಗಿಸಿದರೆ ಅದನ್ನು ಶೀಘ್ರಕೊನೆಗೊಳಿಸಲು ಸಾಧ್ಯ ಎಂಬ ಪ್ರಶ್ನೆಯವರೆಗೆ ಸಂಘರ್ಷದ ಭವಿಷ್ಯವನ್ನು ಕ್ಷಿಪಣಿಗಳು ನಿರ್ಧರಿಸಬಲ್ಲವು. ಹೀಗಾಗಿಯೇ ಜಗತ್ತಿನ ಬಹುತೇಕ ಎಲ್ಲ ದೇಶಗಳು ಅತ್ಯಾಧುನಿಕ ಕ್ಷಿಪಣಿಗಳನ್ನು ತಮ್ಮ ಬತ್ತಳಿಕೆಯಲ್ಲಿರಿಸಿಕೊಳ್ಳಲು ಹಾತೊರೆಯುತ್ತಿವೆ. ಅತ್ತ ಪಾಕಿಸ್ತಾನ, ಇತ್ತ ಚೀನಾದಿಂದ ಗಡಿಯನ್ನು ರಕ್ಷಿಸಿಕೊಳ್ಳಬೇಕಾದ ಸವಾಲು ಎದುರಿಸುತ್ತಿರುವ ಭಾರತದ ವಿಷಯದಲ್ಲಿಯೂ ಇದು ನಿಜ. ಪೂರ್ವ ಲಡಾಖ್‌ನ ಚೀನಾ ಗಡಿಯಲ್ಲಿ ಸಂಘರ್ಷ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿಭಾರತವು ಈಚೆಗೆ ನಡೆಸಿದ ಆರು ಪ್ರಮುಖ ಕ್ಷಿಪಣಿ ಪರೀಕ್ಷೆಗಳು ಮಹತ್ವ ಪಡೆದುಕೊಂಡಿವೆ.
Last Updated 31 ಅಕ್ಟೋಬರ್ 2020, 10:45 IST
PV Web Exclusive | 2 ತಿಂಗಳಲ್ಲಿ 6 ಕ್ಷಿಪಣಿ ಪರೀಕ್ಷೆ

ಯುದ್ಧ ಸನ್ನದ್ಧತೆ: ನೌಕಾಪಡೆಯಿಂದ ವಿಡಿಯೊ ಬಿಡುಗಡೆ

ಅರಬ್ಬಿ ಸಮುದ್ರದಲ್ಲಿ ಕ್ಷಿಪಣಿ ಪರೀಕ್ಷೆ
Last Updated 23 ಅಕ್ಟೋಬರ್ 2020, 10:59 IST
ಯುದ್ಧ ಸನ್ನದ್ಧತೆ: ನೌಕಾಪಡೆಯಿಂದ ವಿಡಿಯೊ ಬಿಡುಗಡೆ

PV Web Exclusive | ಬಂಗಾಳಕೊಲ್ಲಿಯಲ್ಲಿ ಚೀನಾ ಪ್ರಭಾವಕ್ಕೆ ಕಡಿವಾಣ

ಮ್ಯಾನ್ಮಾರ್‌ಗೆ ಜಲಾಂತರ್ಗಾಮಿ ಕೊಡುಗೆ
Last Updated 17 ಅಕ್ಟೋಬರ್ 2020, 9:23 IST
PV Web Exclusive | ಬಂಗಾಳಕೊಲ್ಲಿಯಲ್ಲಿ ಚೀನಾ ಪ್ರಭಾವಕ್ಕೆ ಕಡಿವಾಣ

ಎಲ್ಲೆಯಲ್ಲಿ‌ ಭಾರತೀಯ‌ ಸೇನೆ: ಒತ್ತಡಕ್ಕೆ ಸಿಲುಕಿದ ಚೀನಾ

ವಾಸ್ತವ ನಿಯಂತ್ರಣ ರೇಖೆಯ ಕನಿಷ್ಠ 7 ಸ್ಥಳಗಳಲ್ಲಿ ಭಾರತೀಯ ಸೇನೆಯು ಈ ಹಿಂದೆ ಚೀನಾದ ವಶದಲ್ಲಿದ್ದ ಆಯಕಟ್ಟಿನ ಪ್ರದೇಶಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ ಎಂದು ರಕ್ಷಣಾ ಇಲಾಖೆಯ ಉನ್ನತ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
Last Updated 17 ಅಕ್ಟೋಬರ್ 2020, 4:29 IST
ಎಲ್ಲೆಯಲ್ಲಿ‌ ಭಾರತೀಯ‌ ಸೇನೆ: ಒತ್ತಡಕ್ಕೆ ಸಿಲುಕಿದ ಚೀನಾ

PV Web Exclusive | ಭೂಸೇನೆಗೆ 'ಮಲ್ಟಿಮೋಡ್ ಗ್ರೆನೇಡ್' ಬಲ: ಏಕಿಷ್ಟು ಮಹತ್ವ?

ಮಹತ್ವದ ಬೆಳವಣಿಗೆ
Last Updated 3 ಅಕ್ಟೋಬರ್ 2020, 16:04 IST
PV Web Exclusive | ಭೂಸೇನೆಗೆ 'ಮಲ್ಟಿಮೋಡ್ ಗ್ರೆನೇಡ್' ಬಲ: ಏಕಿಷ್ಟು ಮಹತ್ವ?

ಯುದ್ಧನೌಕೆಗೆ ಮಹಿಳೆಯರ ನಿಯೋಜನೆ: ನೌಕಾಪಡೆಯಿಂದ ಐತಿಹಾಸಿಕ ಕ್ರಮ

ಭಾರತೀಯ ನೌಕಾಪಡೆಯ ಸಬ್ ಲೆಫ್ಟಿನೆಂಟ್ ಕುಮುದಿನಿ ತ್ಯಾಗಿ ಮತ್ತು ಸಬ್ ಲೆಫ್ಟಿನೆಂಟ್ ರಿತಿ ಸಿಂಗ್‌ ಯುದ್ಧನೌಕೆಯ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.
Last Updated 21 ಸೆಪ್ಟೆಂಬರ್ 2020, 11:40 IST
ಯುದ್ಧನೌಕೆಗೆ ಮಹಿಳೆಯರ ನಿಯೋಜನೆ: ನೌಕಾಪಡೆಯಿಂದ ಐತಿಹಾಸಿಕ ಕ್ರಮ

PV Web Exclusive | ಚೀನಿ ಸೈನಿಕ ನೆಲೆಗಳಿಂದ ಪಂಜಾಬಿ ಹಾಡು: ಇದೆಂಥಾ ಯುದ್ಧತಂತ್ರ

ರಾಷ್ಟ್ರೀಯ ಭದ್ರತೆ
Last Updated 19 ಸೆಪ್ಟೆಂಬರ್ 2020, 9:18 IST
PV Web Exclusive | ಚೀನಿ ಸೈನಿಕ ನೆಲೆಗಳಿಂದ ಪಂಜಾಬಿ ಹಾಡು: ಇದೆಂಥಾ ಯುದ್ಧತಂತ್ರ
ADVERTISEMENT

Pv Web Exclusive | ಚೀನಾ ಗಡಿ ಕಾಯುವ ಯೋಧರಿಗೆ ಸಿಗಲಿದೆ 'ಗದ್ದಿ ಕುತ್ತ' ನೆರವು

ಗಡಿಕಾಯುವ ಯೋಧರ ವಿಶ್ವಾಸಾರ್ಹ ಮಿತ್ರನಾಗಲಿದೆ ಈ ಶ್ವಾನ
Last Updated 16 ಸೆಪ್ಟೆಂಬರ್ 2020, 3:40 IST
Pv Web Exclusive | ಚೀನಾ ಗಡಿ ಕಾಯುವ ಯೋಧರಿಗೆ ಸಿಗಲಿದೆ 'ಗದ್ದಿ ಕುತ್ತ' ನೆರವು

ಎಸ್ಯಾಟ್ ಬಳಕೆ ಯಾವಾಗ? ಹೇಗೆ? ಭಾರತದ ಉತ್ತರಕ್ಕೆ ಕುತೂಹಲದಿಂದ ಕಾಯುತ್ತಿದೆ ಜಗತ್ತು

ಎಸ್ಯಾಟ್ ಪ್ರಯೋಗದ ನಿಯಮಾವಳಿ ರೂಪಿಸಲು ಪ್ರಧಾನಿ ಆದೇಶ
Last Updated 29 ಮಾರ್ಚ್ 2019, 6:10 IST
ಎಸ್ಯಾಟ್ ಬಳಕೆ ಯಾವಾಗ? ಹೇಗೆ? ಭಾರತದ ಉತ್ತರಕ್ಕೆ ಕುತೂಹಲದಿಂದ ಕಾಯುತ್ತಿದೆ ಜಗತ್ತು
ADVERTISEMENT
ADVERTISEMENT
ADVERTISEMENT