ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

National Sports Day

ADVERTISEMENT

ಮೈಸೂರು | ಕ್ರೀಡೆಯ ಬೆಳಕಲ್ಲಿ ಹೊಳೆದ ಪ್ರತಿಭೆಗಳು

ಸಾಂಸ್ಕೃತಿಕ ನಗರಿ ಮೈಸೂರು ಕ್ರೀಡಾಪ್ರಿಯರ ನಗರಿಯಾಗಿಯೂ ಸದ್ದು ಮಾಡತೊಡಗಿದೆ. ಇಲ್ಲಿನ ಸಾಕಷ್ಟು ಯುವ ಕ್ರೀಡಾಪಟುಗಳು ರಾಷ್ಟ್ರೀಯ–ಅಂತರರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸತೊಡಗಿದ್ದಾರೆ.
Last Updated 29 ಆಗಸ್ಟ್ 2024, 7:18 IST
ಮೈಸೂರು | ಕ್ರೀಡೆಯ ಬೆಳಕಲ್ಲಿ ಹೊಳೆದ ಪ್ರತಿಭೆಗಳು

ರಾಷ್ಟ್ರೀಯ ಕ್ರೀಡಾ ದಿನಾಚರಣೆ | ಕ್ರೀಡೆಗೆ ಪ್ರೋತ್ಸಾಹ ನೀಡಲು ಸರ್ಕಾರ ಬದ್ಧ: ಮೋದಿ

ರಾಷ್ಟ್ರೀಯ ಕ್ರೀಡಾ ದಿನವಾದ ಇಂದು ಹಾಕಿ ದಂತಕಥೆ ಮೇಜರ್ ಧ್ಯಾನ್‌ ಚಂದ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದ್ದಾರೆ.
Last Updated 29 ಆಗಸ್ಟ್ 2024, 5:17 IST
ರಾಷ್ಟ್ರೀಯ ಕ್ರೀಡಾ ದಿನಾಚರಣೆ | ಕ್ರೀಡೆಗೆ ಪ್ರೋತ್ಸಾಹ ನೀಡಲು ಸರ್ಕಾರ ಬದ್ಧ: ಮೋದಿ

ಯಾದಗಿರಿಯಲ್ಲಿ ಮಿನಿ ಮ್ಯಾರಥಾನ್

ಮೇಜರ್ ಧ್ಯಾನ್ ಚಂದ್‌ ಹುಟ್ಟುಹಬ್ಬದ ಪ್ರಯುಕ್ತ 2024-25ನೇ ಸಾಲಿನ 'ರಾಷ್ಟ್ರೀಯ ಕ್ರೀಡಾ ದಿನಾಚರಣೆ' ಮಿನಿ ಮ್ಯಾರಥಾನ್ ನಗರದಲ್ಲಿ ಗುರುವಾರ ನಡೆಯಿತು.
Last Updated 29 ಆಗಸ್ಟ್ 2024, 2:53 IST
ಯಾದಗಿರಿಯಲ್ಲಿ ಮಿನಿ ಮ್ಯಾರಥಾನ್

ತುಮಕೂರು | ರಾಷ್ಟ್ರೀಯ ಕ್ರೀಡಾ ದಿನಾಚರಣೆ: ಮಿನಿ ಮ್ಯಾರಥಾನ್ ಓಟ

ಜಿಲ್ಲಾ ಆಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ರಾಷ್ಟ್ರೀಯ ಕ್ರೀಡಾ ದಿನ ಆಚರಣೆ ಪ್ರಯುಕ್ತ ನಗರದಲ್ಲಿ ಗುರುವಾರ ಮಿನಿ ಮ್ಯಾರಥಾನ್ ಓಟ ಏರ್ಪಡಿಸಲಾಗಿತ್ತು.
Last Updated 29 ಆಗಸ್ಟ್ 2024, 1:41 IST
ತುಮಕೂರು | ರಾಷ್ಟ್ರೀಯ ಕ್ರೀಡಾ ದಿನಾಚರಣೆ: ಮಿನಿ ಮ್ಯಾರಥಾನ್ ಓಟ

National Sports Day 2023: ಕ್ರೀಡಾಪಟುಗಳಿಗೆ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

ಹಾಕಿ ದಿಗ್ಗಜ ಮೇಜರ್‌ ಧ್ಯಾನ್‌ ಚಂದ್‌ ಅವರ ಜನ್ಮದಿನದ ನೆನಪಿನಲ್ಲಿ ಆಗಸ್ಟ್‌ 29ರಂದು ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಗುತ್ತಿದ್ದು, ದೇಶದ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ತಿಳಿಸಿದ್ದಾರೆ.
Last Updated 29 ಆಗಸ್ಟ್ 2023, 5:30 IST
National Sports Day 2023: ಕ್ರೀಡಾಪಟುಗಳಿಗೆ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

ವೇಟ್‌ಲಿಫ್ಟಿಂಗ್: ಭಾರತಕ್ಕೆ ಮತ್ತೊಂದು ಚಿನ್ನ

ಭಾರತದ ವೇದವ್ರತ್ ಭಾರಲಿ ಸೋಮವಾರ ಏಷ್ಯನ್‌ ಯೂತ್‌ ಮತ್ತು ಜೂನಿಯರ್‌ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನ 67 ಕೆ.ಜಿ ಪುರುಷರ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು.
Last Updated 31 ಜುಲೈ 2023, 16:04 IST
ವೇಟ್‌ಲಿಫ್ಟಿಂಗ್: ಭಾರತಕ್ಕೆ ಮತ್ತೊಂದು ಚಿನ್ನ

ಕ್ರೀಡಾ ದಿನಾಚರಣೆ: ಯಶಸ್ಸಿನ ಓಟ ಮುಂದುವರಿಯಲಿ ಎಂದು ಪ್ರಧಾನಿ ಮೋದಿ ಹಾರೈಕೆ

ಕ್ರೀಡಾ ದಿನಾಚರಣೆ: ಪ್ರಧಾನಿ ಮೋದಿ ಸಂದೇಶ
Last Updated 29 ಆಗಸ್ಟ್ 2022, 11:32 IST
ಕ್ರೀಡಾ ದಿನಾಚರಣೆ: ಯಶಸ್ಸಿನ ಓಟ ಮುಂದುವರಿಯಲಿ ಎಂದು  ಪ್ರಧಾನಿ ಮೋದಿ ಹಾರೈಕೆ
ADVERTISEMENT

ರಾಷ್ಟ್ರೀಯ ಕ್ರೀಡಾದಿನ ಆಚರಣೆ: ಕೋಚ್ ಕಾಶೀನಾಥ ನಾಯ್ಕಗೆ ಸನ್ಮಾನ

ರಾಷ್ಟ್ರೀಯ ಕ್ರೀಡಾದಿನದ ಅಂಗವಾಗಿ ರಾಷ್ಟ್ರೀಯ ಸೇನಾ ಅಕಾಡೆಮಿಯ ಜಾವೆಲಿನ್ ಕೋಚ್ ಕಾಶೀನಾಥ ನಾಯ್ಕ ಅವರನ್ನುಕ್ರೀಡಾ ಇಲಾಖೆ ವತಿಯಿಂದ ಭಾನುವಾರ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಸನ್ಮಾನಿಸಲಾಯಿತು.
Last Updated 29 ಆಗಸ್ಟ್ 2021, 6:10 IST
ರಾಷ್ಟ್ರೀಯ ಕ್ರೀಡಾದಿನ ಆಚರಣೆ: ಕೋಚ್ ಕಾಶೀನಾಥ ನಾಯ್ಕಗೆ ಸನ್ಮಾನ

‘ಹಾಕಿ ಮಾಂತ್ರಿಕ’ ಧ್ಯಾನಚಂದ್ ನೆನಪಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಅವರ ಜನ್ಮದಿನ ಇಂದು. ಇದನ್ನು ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.
Last Updated 28 ಆಗಸ್ಟ್ 2021, 20:15 IST
‘ಹಾಕಿ ಮಾಂತ್ರಿಕ’ ಧ್ಯಾನಚಂದ್ ನೆನಪಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

National Sports Day 2021: ಹಳ್ಳಿಮಕ್ಕಳು ತಾರೆಗಳಾದಾಗ...

ಆಗಸ್ಟ್ ಏಳರಂದು ಟೋಕಿಯೊ ಅಂಗಳದಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಜೊತೆಜೊತೆಗೆ ಅವರು ಜನಿಸಿದ ಹರಿಯಾಣದ ಪುಟ್ಟ ಹಳ್ಳಿ ಖಾಂದ್ರಾ ಕೂಡ ಜಗದ್ವಿಖ್ಯಾತವಾಯಿತು. ಬಾಲ್ಯದಲ್ಲಿ ತಮ್ಮ ಮನೆಯಲ್ಲಿದ್ದ ಎಮ್ಮೆ, ಕೋಣಗಳ ಬಾಲ ಜಗ್ಗುತ್ತ, ನಾಯಿ, ಬೆಕ್ಕುಗಳಿಗೆ ಕೀಟಲೆ ಮಾಡುತ್ತಿದ್ದ ನೀರಜ್ ಮೈಕೈ ತುಂಬಿಕೊಂಡು ಗುಂಡುಗುಂಡಾಗಿದ್ದರು. ಆದರೆ ತಮ್ಮ ಮಗ ದೈಹಿಕವಾಗಿ ಗಟ್ಟಿಮುಟ್ಟಾಗಬೇಕು ಎಂದು ಸತೀಶಕುಮಾರ್ ಬಯಸಿದ್ದು ಟೋಕಿಯೊ ಚಿನ್ನಕ್ಕೆ ಕಾರಣವಾಯಿತು!
Last Updated 28 ಆಗಸ್ಟ್ 2021, 20:00 IST
National Sports Day 2021: ಹಳ್ಳಿಮಕ್ಕಳು ತಾರೆಗಳಾದಾಗ...
ADVERTISEMENT
ADVERTISEMENT
ADVERTISEMENT