ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

NATO Allies

ADVERTISEMENT

ನ್ಯಾಟೊ ಒಕ್ಕೂಟ ಸೇರಿದ ಸ್ವೀಡನ್‌ 

ಸ್ವೀಡನ್‌, ಗುರುವಾರ 32ನೇ ಸದಸ್ಯ ರಾಷ್ಟ್ರವಾಗಿ ಅಮೆರಿಕ ನೇತೃತ್ವದ ಮಿಲಿಟರಿ ಒಕ್ಕೂಟವನ್ನು (ನ್ಯಾಟೊ) ಸೇರಿಕೊಂಡಿತು.
Last Updated 7 ಮಾರ್ಚ್ 2024, 18:49 IST
ನ್ಯಾಟೊ ಒಕ್ಕೂಟ ಸೇರಿದ ಸ್ವೀಡನ್‌ 

ನ್ಯಾಟೊ ಕ್ಯಾಲಿಬರ್ ಶಸ್ತ್ರಾಸ್ತ್ರ ಐಎಸ್‌ಐಎಲ್-ಕೆಗೆ ವರ್ಗಾವಣೆ: ವಿಶ್ವಸಂಸ್ಥೆ

ನ್ಯಾಟೊ ಕ್ಯಾಲಿಬರ್‌ ಶಸ್ತ್ರಾಸ್ತ್ರಗಳನ್ನು ತಾಲಿಬಾನ್ ಮತ್ತು ಅಲ್‌ಕೈದಾ ಹಾಗೂ ತೆಹ್ರಿಕ್-ಇ ತಾಲಿಬಾನ್ ಪಾಕಿಸ್ತಾನದಂತಹ ‌ಗುಂಪುಗಳ ಜತೆಗೆ ಸಂಯೋಜನೆಗೊಂಡಿರುವ ಐಎಸ್‌ಐಎಲ್-ಕೆ ಸಂಘಟನೆಗೆ ವರ್ಗಾವಣೆಯಾಗಿವೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದ್ದು, ಸದಸ್ಯ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ.
Last Updated 12 ಆಗಸ್ಟ್ 2023, 15:58 IST
ನ್ಯಾಟೊ ಕ್ಯಾಲಿಬರ್ ಶಸ್ತ್ರಾಸ್ತ್ರ ಐಎಸ್‌ಐಎಲ್-ಕೆಗೆ ವರ್ಗಾವಣೆ: ವಿಶ್ವಸಂಸ್ಥೆ

ಉಕ್ರೇನ್‌ಗೆ ಮಿಲಿಟರಿ ನೆರವು ಖಚಿತ, ಸದಸ್ಯತ್ವ ಸದ್ಯಕ್ಕಿಲ್ಲ‌: ನ್ಯಾಟೊ

ರಷ್ಯಾ ಆಕ್ರಮಣದ ವಿರುದ್ಧ ಉಕ್ರೇನ್‌ಗೆ ನೆರವು ನೀಡುವ ಉದ್ದೇಶದಿಂದಲೇ ನ್ಯಾಟೊ–ಉಕ್ರೇನ್‌ ಮಂಡಳಿಯನ್ನು ಹೊಸದಾಗಿ ರಚಿಸಲಾಗಿದ್ದು, 31 ಮಿತ್ರರಾಷ್ಟ್ರಗಳು ಮತ್ತು ಉಕ್ರೇನ್ ಅನ್ನು ಈ ಮಂಡಳಿ ಒಳಗೊಂಡಿದೆ. ಈ ಮಂಡಳಿಯಲ್ಲಿ ತುರ್ತು ಸಮಾಲೋಚನೆಗಳನ್ನು ನಡೆಸಲು ಅವಕಾಶವಿರಲಿದೆ.
Last Updated 12 ಜುಲೈ 2023, 13:48 IST
ಉಕ್ರೇನ್‌ಗೆ ಮಿಲಿಟರಿ ನೆರವು ಖಚಿತ, ಸದಸ್ಯತ್ವ ಸದ್ಯಕ್ಕಿಲ್ಲ‌: ನ್ಯಾಟೊ

ನ್ಯಾಟೊ ಶೃಂಗ ಆರಂಭಕ್ಕೂ ಮುನ್ನ ಕೀವ್‌ ಮೇಲೆ ರಷ್ಯಾ ವೈಮಾನಿಕ ದಾಳಿ

ರಾಜಧಾನಿ ಕೀವ್‌ ಮೇಲೆ ಮಂಗಳವಾರ ಮುಂಜಾನೆ ರಷ್ಯಾ ವೈಮಾನಿಕ ದಾಳಿ ನಡೆಸಿದೆ ಎಂದು ಉಕ್ರೇನ್ ಮಿಲಿಟರಿ ತಿಳಿಸಿದೆ.
Last Updated 11 ಜುಲೈ 2023, 12:27 IST
ನ್ಯಾಟೊ ಶೃಂಗ ಆರಂಭಕ್ಕೂ ಮುನ್ನ ಕೀವ್‌ ಮೇಲೆ ರಷ್ಯಾ ವೈಮಾನಿಕ ದಾಳಿ

ಅಣ್ವಸ್ತ್ರ | ರಷ್ಯಾದ ನಿಲುವಿನಲ್ಲಿ ಬದಲಾವಣೆ ಕಂಡುಬಂದಿಲ್ಲ: ಸ್ಟೊಲ್‌ಟೆನ್‌ಬರ್ಗ್‌

ಅಣ್ವಸ್ತ್ರಗಳಿಗೆ ಸಂಬಂಧಿಸಿದಂತೆ ರಷ್ಯಾದ ನಿಲುವಿನಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ‘ನ್ಯಾಟೊ’ದ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೊಲ್‌ಟೆನ್‌ಬರ್ಗ್‌ ಹೇಳಿದ್ದಾರೆ.
Last Updated 11 ಜುಲೈ 2023, 12:16 IST
ಅಣ್ವಸ್ತ್ರ | ರಷ್ಯಾದ ನಿಲುವಿನಲ್ಲಿ ಬದಲಾವಣೆ ಕಂಡುಬಂದಿಲ್ಲ: ಸ್ಟೊಲ್‌ಟೆನ್‌ಬರ್ಗ್‌

ನ್ಯಾಟೊಗೆ ಫಿನ್ಲೆಂಡ್‌ | ಸಂಘರ್ಷ ಉಲ್ಬಣಿಸಲಿದೆ ಎಂದು ರಷ್ಯಾ ಕಳವಳ

ಹೆಲ್ಸಿಂಕಿಯಲ್ಲಿ ಹಾರಾಡಿದ ನ್ಯಾಟೊ ಧ್ವಜ
Last Updated 4 ಏಪ್ರಿಲ್ 2023, 15:57 IST
ನ್ಯಾಟೊಗೆ ಫಿನ್ಲೆಂಡ್‌ | ಸಂಘರ್ಷ ಉಲ್ಬಣಿಸಲಿದೆ ಎಂದು ರಷ್ಯಾ ಕಳವಳ

ಪೋಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ: ಅಮೆರಿಕ ತುರ್ತು ಸಭೆ

ಉಕ್ರೇನ್ ಮೇಲೆ ರಷ್ಯಾ ಹಾರಿಸಿದ್ದ ಕ್ಷಿಪಣಿ ಪೋಲೆಂಡ್‌ನಲ್ಲಿ ಇಬ್ಬರ ಸಾವಿಗೆ ಕಾರಣ
Last Updated 16 ನವೆಂಬರ್ 2022, 3:02 IST
ಪೋಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ: ಅಮೆರಿಕ ತುರ್ತು ಸಭೆ
ADVERTISEMENT

ನ್ಯಾಟೊ ಸೇರ್ಪಡೆಗೆ ಅರ್ಜಿ ಹಾಕುತ್ತೇವೆ: ರಷ್ಯಾಗೆ ಫಿನ್‌ಲ್ಯಾಂಡ್ ಸ್ಪಷ್ಟನೆ

ರಷ್ಯಾದೊಂದಿಗೆ ಸುದೀರ್ಘ ಗಡಿ ಹಂಚಿಕೊಂಡಿರುವ ಫಿನ್‌ಲ್ಯಾಂಡ್, ರಷ್ಯಾ ಮತ್ತು ಉಕ್ರೇನ್ ಸಂಘರ್ಷದ ನಡುವೆ ಈ ನಿರ್ಧಾರಕ್ಕೆ ಬಂದಿದೆ.
Last Updated 14 ಮೇ 2022, 15:38 IST
ನ್ಯಾಟೊ ಸೇರ್ಪಡೆಗೆ ಅರ್ಜಿ ಹಾಕುತ್ತೇವೆ: ರಷ್ಯಾಗೆ ಫಿನ್‌ಲ್ಯಾಂಡ್ ಸ್ಪಷ್ಟನೆ

ರಷ್ಯಾ – ಉಕ್ರೇನ್‌ ಬಿಕ್ಕಟ್ಟು: ನ್ಯಾಟೊದ ಮೊದಲ ತುರ್ತು ಶೃಂಗಸಭೆ ಆರಂಭ

ಉಕ್ರೇನ್‌ ಮೇಲಿನ ರಷ್ಯಾದ ಆಕ್ರಮಣವನ್ನು ನಿಗ್ರಹಿಸಲು ನ್ಯಾಟೊ ತನ್ನ ರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸಬೇಕು ಮತ್ತು ಯುರೋಪ್‌ನಲ್ಲಿ ಎದುರಾಗಿರುವ ಹೊಸ ಭದ್ರತಾ ವಾಸ್ತವಕ್ಕೆ ಸ್ಪಂದಿಸಬೇಕು ಎಂದು ನ್ಯಾಟೊ ಮಹಾಕಾರ್ಯದರ್ಶಿ ಜೆನ್ಸ್‌ ಸ್ಟೋಲ್ಟೆನ್‌ಬರ್ಗ್‌ ಕರೆ ನೀಡುವುದರೊಂದಿಗೆ ತುರ್ತು ಶೃಂಗಸಭೆ ಗುರುವಾರ ಇಲ್ಲಿ ಆರಂಭವಾಗಿದೆ.
Last Updated 24 ಮಾರ್ಚ್ 2022, 19:32 IST
ರಷ್ಯಾ – ಉಕ್ರೇನ್‌ ಬಿಕ್ಕಟ್ಟು: ನ್ಯಾಟೊದ ಮೊದಲ ತುರ್ತು ಶೃಂಗಸಭೆ ಆರಂಭ

ನ್ಯಾಟೊ ಸದಸ್ಯ ರಾಷ್ಟ್ರವಾಗಲ್ಲ ಎಂಬುದನ್ನು ಉಕ್ರೇನ್ ಒಪ್ಪಬೇಕು: ಝೆಲೆನ್‌ಸ್ಕಿ

ಅಮೆರಿಕ ನೇತೃತ್ವದ ನ್ಯಾಟೊ ಮಿಲಿಟರಿ ಮೈತ್ರಿಕೂಟದ ಸದಸ್ಯನಾಗುವುದಿಲ್ಲ ಎಂಬುದನ್ನು ನಮ್ಮ ದೇಶ ಒಪ್ಪಿಕೊಳ್ಳಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮಂಗಳವಾರ ಹೇಳಿದ್ದಾರೆ.
Last Updated 15 ಮಾರ್ಚ್ 2022, 16:05 IST
ನ್ಯಾಟೊ ಸದಸ್ಯ ರಾಷ್ಟ್ರವಾಗಲ್ಲ ಎಂಬುದನ್ನು ಉಕ್ರೇನ್ ಒಪ್ಪಬೇಕು: ಝೆಲೆನ್‌ಸ್ಕಿ
ADVERTISEMENT
ADVERTISEMENT
ADVERTISEMENT