ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

NCPCR

ADVERTISEMENT

ಮದರಸಾಗಳಿಂದ ಸರ್ಕಾರಿ ಶಾಲೆಗೆ ಮಕ್ಕಳ ಸ್ಥಳಾಂತರ: ಎನ್‌ಸಿಪಿಸಿಆರ್ ಆದೇಶಕ್ಕೆ ತಡೆ

ಮದರಸಾಗಳಿಂದ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸ್ಥಳಾಂತರಿಸಬೇಕು ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಎನ್‌ಸಿಪಿಸಿಆರ್‌) ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.
Last Updated 21 ಅಕ್ಟೋಬರ್ 2024, 7:42 IST
ಮದರಸಾಗಳಿಂದ ಸರ್ಕಾರಿ ಶಾಲೆಗೆ ಮಕ್ಕಳ ಸ್ಥಳಾಂತರ: ಎನ್‌ಸಿಪಿಸಿಆರ್ ಆದೇಶಕ್ಕೆ ತಡೆ

ದೇವಬಂದ್‌ ವಿರುದ್ಧ ಎಫ್‌ಐಆರ್‌ಗೆ ಸೂಚನೆ

ದಾರುಲ್ ಉಲೂಮ್ ದೇವಬಂದ್ ತನ್ನ ವೆಬ್‌ಸೈಟ್‌ನಲ್ಲಿ ಆಕ್ಷೇಪಾರ್ಹ ವಿಷಯಗಳನ್ನು ಪ್ರಕಟಿಸಿರುವುದು ಕಂಡುಬಂದಿದೆ ಎಂಬ ಆರೋಪ ಇದ್ದು, ಆ ಸಂಸ್ಥೆಯ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಎನ್‌ಸಿಪಿಸಿಆರ್ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.
Last Updated 22 ಫೆಬ್ರುವರಿ 2024, 15:29 IST
ದೇವಬಂದ್‌ ವಿರುದ್ಧ ಎಫ್‌ಐಆರ್‌ಗೆ ಸೂಚನೆ

ಮಕ್ಕಳ ಪಾಲ್ಗೊಳ್ಳುವಿಕೆ: ಎನ್‌ಸಿಪಿಸಿಆರ್‌ನಿಂದ ಹೊಸ ಮಾರ್ಗಸೂಚಿ

ನವದೆಹಲಿ: ಟಿ.ವಿ, ರೇಡಿಯೊ ಕಾರ್ಯಕ್ರಮಗಳು, ಇನ್‌ಸ್ಟಾಗ್ರಾಂ ರೀಲ್‌ ಅಥವಾ ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮಕ್ಕಳು ಅನಗತ್ಯವಾಗಿ ಮಾನಸಿಕ ಅಥವಾ ದೈಹಿಕವಾಗಿ ಬಳಲುವಂತೆ ಮಾಡಿದಲ್ಲಿ, ಈ ಕಾರ್ಯಕ್ರಮ/ಸ್ಪರ್ಧೆ ಅಯೋಜಕರಿಗೆ ಗರಿಷ್ಠ ಮೂರು ವರ್ಷ ಜೈಲು ವಿಧಿಸಲು ಅವಕಾಶ ಇದೆ.
Last Updated 18 ಮೇ 2023, 20:00 IST
fallback

ಮದರಸಾಗಳಲ್ಲಿ ಅನ್ಯ ಮಕ್ಕಳಿಗೆ ಶಿಕ್ಷಣ: ವಿಚಾರಣೆಗೆ ಎನ್‌ಸಿಪಿಸಿಆರ್‌ ಸೂಚನೆ

‘ಪೋಷಕರ ಒಪ್ಪಿಗೆ ಇಲ್ಲದೆ, ಮಕ್ಕಳಿಗೆ ಯಾವುದೇ ಧಾರ್ಮಿಕ ಶಿಕ್ಷಣವನ್ನು ಶಿಕ್ಷಣ ಸಂಸ್ಥೆಗಳು ಬೋಧಿಸುವುದಕ್ಕೆ ದೇಶದ ಸಂವಿಧಾನದ ವಿಧಿ 28 (3)ರಲ್ಲಿ ನಿರ್ಬಂಧವಿದೆ. ಆದರೆ, ಮದರಸಾಗಳ ಈ ನಡೆ ಸಂವಿಧಾನದ ಸ್ಪಷ್ಟ ಉಲ್ಲಂಘನೆ’ ಎಂದು ಪ್ರಿಯಾಂಕ್ ಕನೊಂಗೊ ಪತ್ರದಲ್ಲಿ ಹೇಳಿದ್ದಾರೆ.
Last Updated 9 ಡಿಸೆಂಬರ್ 2022, 13:50 IST
ಮದರಸಾಗಳಲ್ಲಿ ಅನ್ಯ ಮಕ್ಕಳಿಗೆ ಶಿಕ್ಷಣ: ವಿಚಾರಣೆಗೆ ಎನ್‌ಸಿಪಿಸಿಆರ್‌ ಸೂಚನೆ

ದುರ್ಬಲ ಮಕ್ಕಳನ್ನು ಶೋಚನೀಯ ಸ್ಥಿತಿಯಲ್ಲಿ ಬಿಂಬಿಸಬೇಡಿ: ಎನ್‌ಸಿಪಿಸಿಆರ್‌

‘ನಿಧಿ ಸಂಗ್ರಹದ ಉದ್ದೇಶಕ್ಕಾಗಿ ಮುದ್ರಣ, ದೃಶ್ಯ, ಸಾಮಾಜಿಕ ಮಾಧ್ಯಮ ಮತ್ತು ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುವ ಜಾಹೀರಾತುಗಳಲ್ಲಿ ದುರ್ಬಲ ಮಕ್ಕಳನ್ನು ಶೋಚನೀಯ ರೀತಿಯಲ್ಲಿ ತೋರಿಸುವುದನ್ನು ನಿಲ್ಲಿಸಿ’ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (ಎನ್‌ಸಿಪಿಸಿಆರ್‌) ಸ್ವಯಂ ಸೇವಾ ಸಂಸ್ಥೆಗಳಿಗೆ (ಎನ್‌ಜಿಒ) ಮಂಗಳವಾರ ಸೂಚಿಸಿದೆ.
Last Updated 6 ಡಿಸೆಂಬರ್ 2022, 19:30 IST
fallback

ಅಪ್ರಾಪ್ತ ವಯಸ್ಕಳ ಮದುವೆ ಊರ್ಜಿತ: ‘ಸುಪ್ರೀಂ’ನಲ್ಲಿ ಆದೇಶ ಪ್ರಶ್ನಿಸಿದ NCPCR

ಮುಸ್ಲಿಂ ವೈಯಕ್ತಿಕ ಕಾನೂನು ಆಧಾರದ ಮೇಲೆ ಹೈಕೋರ್ಟ್‌ ಆದೇಶ
Last Updated 17 ಅಕ್ಟೋಬರ್ 2022, 19:30 IST
ಅಪ್ರಾಪ್ತ ವಯಸ್ಕಳ ಮದುವೆ ಊರ್ಜಿತ: ‘ಸುಪ್ರೀಂ’ನಲ್ಲಿ ಆದೇಶ ಪ್ರಶ್ನಿಸಿದ NCPCR

ಬಾಲಕಿಯರ ಸಾವು ಜಾರ್ಖಂಡ್‌ಗೆ ಭೇಟಿ ನೀಡಲಿರುವ ಎನ್‌ಸಿಪಿಸಿಆರ್‌ ತಂಡ

ಮೇಲಿಂದ ಮೇಲೆ ಬಾಲಕಿಯರ ವಿರುದ್ಧ ಅಪರಾಧ ಘಟನೆಗಳು ನಡೆದ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ‌ವು (ಎನ್‌ಸಿಪಿಸಿಆರ್‌) ಸೋಮವಾರ ಜಾರ್ಖಂಡ್‌ಗೆ ಭೇಟಿ ನೀಡಲಿದೆ.
Last Updated 4 ಸೆಪ್ಟೆಂಬರ್ 2022, 14:30 IST
ಬಾಲಕಿಯರ ಸಾವು ಜಾರ್ಖಂಡ್‌ಗೆ ಭೇಟಿ ನೀಡಲಿರುವ ಎನ್‌ಸಿಪಿಸಿಆರ್‌ ತಂಡ
ADVERTISEMENT

ವಸತಿ ಶಾಲೆಯಲ್ಲಿ ಬಾಲಕಿ ಸಾವು: ತಮಿಳುನಾಡಿಗೆ ಎನ್‌ಸಿಪಿಆರ್ ಅಧ್ಯಕ್ಷ ಭೇಟಿ

ತಮಿಳುನಾಡಿನ ವಸತಿಶಾಲೆಯೊಂದರಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಬಾಲಕಿಯ ಪ್ರಕರಣದ ಕುರಿತು ತನಿಖೆ ನಡೆಸಲು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ (ಎನ್‌ಸಿಪಿಸಿಆರ್‌) ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಅವರು ಮುಂದಿನ ವಾರ ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ.
Last Updated 20 ಜುಲೈ 2022, 14:11 IST
ವಸತಿ ಶಾಲೆಯಲ್ಲಿ ಬಾಲಕಿ ಸಾವು: ತಮಿಳುನಾಡಿಗೆ ಎನ್‌ಸಿಪಿಆರ್ ಅಧ್ಯಕ್ಷ ಭೇಟಿ

ಬಾಲನಟರ ಹಕ್ಕುಗಳ ರಕ್ಷಣೆಗೆ ಮಾರ್ಗಸೂಚಿ: ಕರಡು ನಿಯಮ ಪ್ರಕಟಿಸಿದ ಎನ್‌ಸಿಪಿಸಿಆರ್

ಕಿರುತೆರೆ, ಸಿನಿಮಾ, ಒಟಿಟಿ ವೇದಿಕೆ ಒಳಗೊಂಡು ಕರಡು ನಿಯಮ
Last Updated 25 ಜೂನ್ 2022, 11:17 IST
ಬಾಲನಟರ ಹಕ್ಕುಗಳ ರಕ್ಷಣೆಗೆ ಮಾರ್ಗಸೂಚಿ: ಕರಡು ನಿಯಮ ಪ್ರಕಟಿಸಿದ ಎನ್‌ಸಿಪಿಸಿಆರ್

ಕುನಾಲ್ ಕಮ್ರಾ ವಿರುದ್ಧ ಕ್ರಮಕ್ಕೆ ಆಗ್ರಹ

ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ರಾಷ್ಟ್ರಭಕ್ತಿ ಗೀತೆ ಹಾಡಿದ ಬಾಲಕನ ತಿರುಚಿದ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ಆರೋಪದ ಮೇಲೆ ಕಮಿಡಿಯನ್ ಕುನಾಲ್ ಕಮ್ರಾ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಒತ್ತಾಯಿಸಿದೆ.
Last Updated 6 ಮೇ 2022, 5:56 IST
ಕುನಾಲ್ ಕಮ್ರಾ ವಿರುದ್ಧ ಕ್ರಮಕ್ಕೆ ಆಗ್ರಹ
ADVERTISEMENT
ADVERTISEMENT
ADVERTISEMENT