ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

New Year 2020

ADVERTISEMENT

ಡಿ.31: ಮುದುಡಿದ ಮನಗಳಿಗೆ ಪ್ರಜಾವಾಣಿಯ 'ಭರವಸೆಯ ಬೆಳಕು'

ಮನೆಯಲ್ಲಿದ್ದೇ ಹೊಸ ವರ್ಷ ಸ್ವಾಗತಿಸಿ | ಪ್ರಜಾವಾಣಿ ಫೇಸ್‌ಬುಕ್ ಪುಟದಲ್ಲಿ 6 ಗಂಟೆ ವಿಶೇಷ ಕಾರ್ಯಕ್ರಮ
Last Updated 28 ಡಿಸೆಂಬರ್ 2020, 10:39 IST
ಡಿ.31: ಮುದುಡಿದ ಮನಗಳಿಗೆ ಪ್ರಜಾವಾಣಿಯ 'ಭರವಸೆಯ ಬೆಳಕು'

ಹೊಸವರ್ಷಕ್ಕೆ ‘ಬನ್ನಿ ಪಾರ್ಟಿ ಮಾಡೋಣ’ ವಿಡಿಯೊ ಸಾಂಗ್

2021ರ ಹೊಸವರ್ಷಕ್ಕೆ ಕಾಲಿಡಲು ಕೆಲವೇ ದಿನಗಳು ಬಾಕಿಯಿವೆ. ಈ ಹೊಸವರ್ಷದ ಸಂಭ್ರಮವನ್ನು ಹೆಚ್ಚಿಸುವ ಸಲುವಾಗಿ ‘ಬನ್ನಿ ಪಾರ್ಟಿ ಮಾಡೋಣ’ ಎಂಬ ವಿಡಿಯೊ ಸಾಂಗ್ ಬಿಡುಗಡೆಯಾಗಲಿದೆ.‌
Last Updated 28 ಡಿಸೆಂಬರ್ 2020, 8:21 IST
ಹೊಸವರ್ಷಕ್ಕೆ ‘ಬನ್ನಿ ಪಾರ್ಟಿ ಮಾಡೋಣ’ ವಿಡಿಯೊ ಸಾಂಗ್

ಕ್ರಿಸ್‌ಮಸ್‌, ಹೊಸ ವರ್ಷಾಚರಣೆ: ಕೋವಿಡ್‌ ನಿಯಂತ್ರಣಕ್ಕೆ ಪಾಲಿಕೆ ಮಾರ್ಗಸೂಚಿ

ಸಾಮೂಹಿಕ ಕಾರ್ಯಕ್ರಮಗಳಿಗೆ ಮಾದರಿ ಕಾರ್ಯ ವಿಧಾನ ಬಿಡುಗಡೆ
Last Updated 23 ಡಿಸೆಂಬರ್ 2020, 20:08 IST
ಕ್ರಿಸ್‌ಮಸ್‌, ಹೊಸ ವರ್ಷಾಚರಣೆ: ಕೋವಿಡ್‌ ನಿಯಂತ್ರಣಕ್ಕೆ ಪಾಲಿಕೆ ಮಾರ್ಗಸೂಚಿ

2020ರ ಹೊಸ ತಂತ್ರಜ್ಞಾನಗಳು

ಅಭಿವೃದ್ಧಿಯ ಪಥದಲ್ಲಿ ಶರವೇಗವಾಗಿ ಮುನ್ನುಗ್ಗುತ್ತಿರುವ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಅಗ್ರಸ್ಥಾನದಲ್ಲಿದೆ. ಮನುಷ್ಯನ ಜೀವನ ನಿರ್ವಹಣೆಯನ್ನು ಸಲೀಸು ಮಾಡುವ ಕೆಲವು ಸಾಧನಗಳು ಮತ್ತು ತಂತ್ರಜ್ಞಾನಗಳು ಈ ವರ್ಷವೂ ಬಳಕೆಗೆ ಬರುವ ಸಾಧ್ಯತೆ ಇದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ನೀಡಿದ್ದಾರೆ ಪೃಥ್ವಿರಾಜ್‌
Last Updated 21 ಜನವರಿ 2020, 9:26 IST
2020ರ ಹೊಸ ತಂತ್ರಜ್ಞಾನಗಳು

ಬಿಕ್ಕಟ್ಟು ತರಬಲ್ಲ 10 ಕಳವಳ

ಜಾಗತಿಕ ರಾಜಕೀಯ ಸಮಸ್ಯೆಗಳ ವಿಶ್ಲೇಷಣಾ ಸಂಸ್ಥೆ ಯುರೇಷ್ಯಾ ಗ್ರೂಪ್‌ನ ವರದಿ
Last Updated 9 ಜನವರಿ 2020, 20:00 IST
ಬಿಕ್ಕಟ್ಟು ತರಬಲ್ಲ 10 ಕಳವಳ

ವಾಟ್ಸ್‌ಆ್ಯಪ್‌: ಭಾರತದಲ್ಲಿ ಹೊಸ ವರ್ಷಕ್ಕೆ 2,000 ಕೋಟಿ ಸಂದೇಶಗಳ ವಿನಿಮಯ

ದೇಶದಲ್ಲಿ ಸುಮಾರು 40 ಕೋಟಿ ವಾಟ್ಸ್‌ಆ್ಯಪ್‌ ಬಳಕೆದಾರರಿದ್ದು, ಒಟ್ಟು 2 ಸಾವಿರ ಕೋಟಿ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ವಾಟ್ಸ್‌ಆ್ಯಪ್‌ ಬಹಿರಂಗ ಪಡಿಸಿದೆ.
Last Updated 3 ಜನವರಿ 2020, 9:56 IST
ವಾಟ್ಸ್‌ಆ್ಯಪ್‌: ಭಾರತದಲ್ಲಿ ಹೊಸ ವರ್ಷಕ್ಕೆ 2,000 ಕೋಟಿ ಸಂದೇಶಗಳ ವಿನಿಮಯ

ಹೊಸ ವರುಷದಂದು ಭಾರತದಲ್ಲಿ 67,385 ಮಕ್ಕಳ ಜನನ!

2020 ಜನವರಿ 1ರಂದು ಭಾರತದಲ್ಲಿ ಸರಿಸುಮಾರು 67,385 ಮಕ್ಕಳು ಜನಿಸಿದ್ದಾರೆ. ವಿಶ್ವದ ಇತರ ದೇಶಗಳ ಪೈಕಿ ಭಾರತದಲ್ಲಿ ಅತೀ ಹೆಚ್ಚು ಮಕ್ಕಳು ಈ ದಿನ ಹುಟ್ಟಿದ್ದಾರೆ ಎಂದು ಯುನಿಸೆಫ್ ಹೇಳಿದೆ.
Last Updated 2 ಜನವರಿ 2020, 7:31 IST
ಹೊಸ ವರುಷದಂದು ಭಾರತದಲ್ಲಿ 67,385 ಮಕ್ಕಳ ಜನನ!
ADVERTISEMENT

ಅನುಚಿತ ವರ್ತನೆ: ನಾಲ್ವರ ಬಂಧನ

ಮದ್ಯದ ಅಮಲಿನಲ್ಲಿದ್ದ ಯುವತಿಯರಿಗೆ ರಕ್ಷಕರಾದ ಆರಕ್ಷಕರು!
Last Updated 1 ಜನವರಿ 2020, 22:34 IST
ಅನುಚಿತ ವರ್ತನೆ: ನಾಲ್ವರ ಬಂಧನ

2020 ಸಂಭ್ರಮ: ಶಿರದ ಕಳಸವಾಗಿ ಡಿಜಿಟಲ್‌ ದೀಪ!

ಸಂಭ್ರಮಾಚರಣೆಯಲ್ಲಿ ಸಿಳ್ಳೆ, ಕೇಕೆಗಳಿಗಿಂತ ಮಿಗಿಲಾದ ‘ಹೋ’ ಎನ್ನುವ ಕೂಗು ಎಲ್ಲೆಡೆ ಧ್ವನಿಸಿತು. ಹನ್ನೆರಡು ಗಂಟೆಯ ಹೊತ್ತಿಗೆ ಈ ಕೂಗು ತಾರಕಕ್ಕೇರಿತು. ಬಹುತೇಕ ಎಲ್ಲರ ಮೊಬೈಲ್‌ಗಳು ಜನಸಾಗರದ ದೃಶ್ಯವನ್ನು ಸೆರೆಹಿಡಿಯುತ್ತಿದ್ದವು.
Last Updated 1 ಜನವರಿ 2020, 16:13 IST
2020 ಸಂಭ್ರಮ: ಶಿರದ ಕಳಸವಾಗಿ ಡಿಜಿಟಲ್‌ ದೀಪ!

ತಾರುಣ್ಯಕ್ಕೆ ಕಾಲಿಟ್ಟ ಶತಮಾನ: ಕುಣಿದು ಕುಪ್ಪಳಿಸಿದ ಯುವಜನ

2020ಕ್ಕೆ ಸಡಗರದ ಸ್ವಾಗತ * ಪಬ್‌, ರೆಸ್ಟೋರಂಟ್‌ಗಳಲ್ಲಿ ಮೋಜು–ಮಸ್ತಿ
Last Updated 31 ಡಿಸೆಂಬರ್ 2019, 22:16 IST
ತಾರುಣ್ಯಕ್ಕೆ ಕಾಲಿಟ್ಟ ಶತಮಾನ: ಕುಣಿದು ಕುಪ್ಪಳಿಸಿದ ಯುವಜನ
ADVERTISEMENT
ADVERTISEMENT
ADVERTISEMENT