ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

New York

ADVERTISEMENT

Diwali Celebrations | ಅಮೆರಿಕದ WTC ಕಟ್ಟಡದ ಮೇಲೆ ದೀಪಾಲಂಕಾರ

ದೀಪಾವಳಿ ಹಬ್ಬದ ಪ್ರಯುಕ್ತ ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ವಿಶ್ವ ವಾಣಿಜ್ಯ ಕೇಂದ್ರದಲ್ಲಿ (ಡಬ್ಲ್ಯೂಟಿಸಿ) ವಿಶೇಷ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದ್ದು, ನೋಡುಗರ ಕಣ್ಮನ ಸೆಳೆಯುವಂತಿದೆ.
Last Updated 30 ಅಕ್ಟೋಬರ್ 2024, 14:51 IST
Diwali Celebrations | ಅಮೆರಿಕದ WTC ಕಟ್ಟಡದ ಮೇಲೆ ದೀಪಾಲಂಕಾರ

ಏಷ್ಯಾದ ಭವಿಷ್ಯಕ್ಕೆ ಭಾರತ-ಚೀನಾ ಬಾಂಧವ್ಯ ಅತಿ ಮುಖ್ಯ: ಜೈಶಂಕರ್

ಏಷ್ಯಾದ ಭವಿಷ್ಯದ ದೃಷ್ಟಿಕೋನದಲ್ಲಿ ಭಾರತ-ಚೀನಾ ನಡುವಣ ಬಾಂಧವ್ಯವು ಅತಿ ಮುಖ್ಯವೆನಿಸಿದೆ. ಅಲ್ಲದೆ ಅದು ಏಷ್ಯಾದ ಭವಿಷ್ಯದ ಮೇಲೆ ಮಾತ್ರವಲ್ಲದೆ ಇಡೀ ಜಗತ್ತಿನ ಭವಿಷ್ಯದ ಮೇಲೂ ಪರಿಣಾಮ ಬೀರಲಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.
Last Updated 25 ಸೆಪ್ಟೆಂಬರ್ 2024, 5:04 IST
ಏಷ್ಯಾದ ಭವಿಷ್ಯಕ್ಕೆ ಭಾರತ-ಚೀನಾ ಬಾಂಧವ್ಯ ಅತಿ ಮುಖ್ಯ: ಜೈಶಂಕರ್

ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿ: ಮೊಹಮ್ಮದ್ ಯೂನಸ್‌ಗೆ ಪ್ರತಿಭಟನೆ ಬಿಸಿ

ಅಮೆರಿಕ ಪ್ರವಾಸದಲ್ಲಿರುವ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಅವರಿಗೆ ಪ್ರತಿಭಟನೆ ಬಿಸಿ ತಟ್ಟಿದೆ.
Last Updated 24 ಸೆಪ್ಟೆಂಬರ್ 2024, 6:32 IST
ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿ: ಮೊಹಮ್ಮದ್ ಯೂನಸ್‌ಗೆ ಪ್ರತಿಭಟನೆ ಬಿಸಿ

ನ್ಯೂಯಾರ್ಕ್‌ನ ಸ್ವಾಮಿನಾರಾಯಣ ದೇವಾಲಯದ ಮೇಲೆ ದಾಳಿ: ಮೋದಿ, ಭಾರತ ವಿರೋಧಿ ಬರಹ

ನ್ಯೂಯಾರ್ಕ್‌ನ ಮೆಲ್ವಿಲ್ಲೆಯಲ್ಲಿರುವ BAPS ಸ್ವಾಮಿನಾರಾಯಣ ದೇವಾಲಯದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವುದನ್ನು ಅಮೆರಿಕ ಶಾಸಕಾಂಗ ನಾಯಕರು, ಸದಸ್ಯರು, ಹಿಂದೂ ಸಮಾಜದ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.
Last Updated 18 ಸೆಪ್ಟೆಂಬರ್ 2024, 5:12 IST
ನ್ಯೂಯಾರ್ಕ್‌ನ ಸ್ವಾಮಿನಾರಾಯಣ ದೇವಾಲಯದ ಮೇಲೆ ದಾಳಿ: ಮೋದಿ, ಭಾರತ ವಿರೋಧಿ ಬರಹ

ನ್ಯೂಯಾರ್ಕ್‌ ‘ದ ಎಡ್ಜ್’ ಸ್ಕೈ ಡೆಕ್ ವೀಕ್ಷಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್

ಪ್ರವಾಸಿಗರ ಆಕರ್ಷಣೆಗಾಗಿ ಬೆಂಗಳೂರಿನಲ್ಲಿ ಸ್ಕೈ ಡೆಕ್ ನಿರ್ಮಿಸಲು ಯೋಜನೆ ರೂಪಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಅಮೆರಿಕ ಪ್ರವಾಸದ ವೇಳೆ ನ್ಯೂಯಾರ್ಕ್ ನಗರದ ಹಡ್ಸನ್ ಯಾರ್ಡ್ಸ್‌ನಲ್ಲಿರುವ ‘ದ ಎಡ್ಜ್’ ಸ್ಕೈ ಡೆಕ್‌ಗೆ ಭೇಟಿ ನೀಡಿ ಅದರ ವಾಸ್ತುಶಿಲ್ಪ, ವಿನ್ಯಾಸವನ್ನು ವೀಕ್ಷಿಸಿದರು.
Last Updated 15 ಸೆಪ್ಟೆಂಬರ್ 2024, 14:16 IST
ನ್ಯೂಯಾರ್ಕ್‌ ‘ದ ಎಡ್ಜ್’ ಸ್ಕೈ ಡೆಕ್ ವೀಕ್ಷಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್

ನ್ಯೂಯಾರ್ಕ್: ಮೋದಿ ಕಾರ್ಯಕ್ರಮಕ್ಕೆ 24 ಸಾವಿರ ಮಂದಿ ನೋಂದಣಿ

ಅನಿವಾಸಿ ಭಾರತಿಯರನ್ನು ಉದ್ದೇಶಿಸಿ ಪ್ರಧಾನಿ ಭಾಷಣ
Last Updated 28 ಆಗಸ್ಟ್ 2024, 15:05 IST
ನ್ಯೂಯಾರ್ಕ್: ಮೋದಿ ಕಾರ್ಯಕ್ರಮಕ್ಕೆ 24 ಸಾವಿರ ಮಂದಿ ನೋಂದಣಿ

ಪ್ರಿಯಾಂಕಾ ಚೋಪ್ರಾ ನ್ಯೂಯಾರ್ಕ್‌ನಲ್ಲಿ ತೆರೆದಿದ್ದ ‘ಸೋನಾ’ ರೆಸ್ಟೋರೆಂಟ್ ಸ್ಥಗಿತ

ನ್ಯೂಯಾರ್ಕ್‌ನಲ್ಲಿ ಆರಂಭಿಸಿದ್ದ ‘ಸೋನಾ’ ರೆಸ್ಟೋರೆಂಟ್‌ ಮುಚ್ಚಲಿದೆ ಎಂದು ನಟಿ ಪ್ರಿಯಾಂಕಾ ಚೋಪ್ರಾ ಘೋಷಿಸಿದ್ದಾರೆ.
Last Updated 20 ಜೂನ್ 2024, 10:59 IST
ಪ್ರಿಯಾಂಕಾ ಚೋಪ್ರಾ ನ್ಯೂಯಾರ್ಕ್‌ನಲ್ಲಿ ತೆರೆದಿದ್ದ ‘ಸೋನಾ’ ರೆಸ್ಟೋರೆಂಟ್ ಸ್ಥಗಿತ
ADVERTISEMENT

ನ್ಯೂಯಾರ್ಕ್‌ ಪಿಚ್‌ನಲ್ಲಿ ಆಡುವುದು ಸುಲಭವಲ್ಲ, ನಿರಾಳವಾಗಿದ್ದೇವೆ: ರೋಹಿತ್

ಸತತ ಮೂರು ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಸೂಪರ್ ಎಂಟರ ಹಂತಕ್ಕೆ ಪ್ರವೇಶ ಪಡೆದಿರುವುದರಿಂದ ತುಂಬಾ ನಿರಾಳವಾಗಿದ್ದೇವೆ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
Last Updated 13 ಜೂನ್ 2024, 10:13 IST
ನ್ಯೂಯಾರ್ಕ್‌ ಪಿಚ್‌ನಲ್ಲಿ ಆಡುವುದು ಸುಲಭವಲ್ಲ, ನಿರಾಳವಾಗಿದ್ದೇವೆ: ರೋಹಿತ್

ನ್ಯೂಯಾರ್ಕ್‌ನಲ್ಲಿ ಭಾರತದ ಮಹಿಳೆ ನಾಪತ್ತೆ; ಸಾರ್ವಜನಿಕರ ನೆರವು ಕೋರಿದ ಪೊಲೀಸರು

ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿ ಭಾರತ ಮೂಲದ 25 ವರ್ಷದ ಮಹಿಳೆ ನಾಪತ್ತೆಯಾಗಿದ್ದು, ಆಕೆಯನ್ನು ಪತ್ತೆ ಮಾಡಲು ಪೊಲೀಸರು, ಸಾರ್ವಜನಿಕರಿಂದ ಮಾಹಿತಿ ಕೋರಿದ್ದಾರೆ.
Last Updated 10 ಮಾರ್ಚ್ 2024, 2:10 IST
ನ್ಯೂಯಾರ್ಕ್‌ನಲ್ಲಿ ಭಾರತದ ಮಹಿಳೆ ನಾಪತ್ತೆ; ಸಾರ್ವಜನಿಕರ ನೆರವು ಕೋರಿದ ಪೊಲೀಸರು

ಮ್ಯಾನ್‌ಹ್ಯಾಟನ್‌ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ: ಭಾರತ ಮೂಲದ ಯುವಕ ಸಾವು

ನ್ಯೂಯಾರ್ಕ್‌ನ ಮ್ಯಾನ್‌ಹ್ಯಾಟನ್‌ನ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಭಾರತ ಮೂಲದ 27 ವರ್ಷದ ಫಾಜಿಲ್ ಖಾನ್ ಮೃತಪಟ್ಟಿದ್ದು, 17 ಮಂದಿ ಗಾಯಗೊಂಡಿದ್ದಾರೆ.
Last Updated 25 ಫೆಬ್ರುವರಿ 2024, 5:05 IST
ಮ್ಯಾನ್‌ಹ್ಯಾಟನ್‌ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ: ಭಾರತ ಮೂಲದ ಯುವಕ ಸಾವು
ADVERTISEMENT
ADVERTISEMENT
ADVERTISEMENT